News Kannada
Saturday, February 24 2024

ಮಂಗಳೂರಿನಲ್ಲಿ ತನ್ನ ಭವ್ಯ ಮಳಿಗೆಯನ್ನು ಮರು ಆರಂಭಿಸಿದ ತನಿಷ್ಕ್

15-Feb-2024 ಮಂಗಳೂರು

ಟಾಟಾ ಸಮೂಹಕ್ಕೆ ಭಾರತದ ಅತಿದೊಡ್ಡ ಆಭರಣ ರಿಟೇಲ್ ಬ್ರ್ಯಾಂಡ್ ಆಗಿರುವ ತನಿಷ್ಕ್, ಕರ್ನಾಟಕದ ಮಂಗಳೂರಿನಲ್ಲಿ ತನ್ನ ಭವ್ಯ ಮಳಿಗೆಯನ್ನು ಮರು ಪ್ರಾರಂಭಿಸುವ ಮೂಲಕ ತನ್ನ ರಿಟೇಲ್ ಹೆಜ್ಜೆಗುರುತನ್ನು ವಿಸ್ತರಿಸಿದೆ. ಇಂದು(ಫೆ15) ಟಾಟಾ ಸನ್ಸ್ ಪ್ರೈವೆಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾದ ಭಾಸ್ಕರ್ ಭಟ್ ಹಾಗೂ ರೀಜಿನಲ್ ಬಿಸ್ನೆಸ್ ಹೆಡ್ ಅಜಯ್ ದ್ವಿವೇದಿ ಅವರು ಮಳಿಗೆಯನ್ನು...

Know More

ಮೋದಿ ನಾಯಕತ್ವದ ಮೇಲೆ ಜನರ ವಿಶ್ವಾಸ ಸಾಬೀತು: ಸಂಸದ ನಳಿನ್‌ ಕಟೀಲ್‌

03-Dec-2023 ಮಂಗಳೂರು

ಮಂಗಳೂರು : ಮೂರು ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ದೇಶದ ಜನತೆ ವಿಶ್ವಾಸ ಇರಿಸಿದ್ದಾರೆ ಎನ್ನುವುದು ಮತ್ತೆ ಸಾಬೀತಾಗಿದೆ ಎಂದು ಸಂಸದ ನಳಿನ್ ಕುಮಾರ್...

Know More

ಬಿಗ್‌ ಬ್ರೇಕಿಂಗ್‌: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್‌ ಗಿರಿ

27-Nov-2023 ಕ್ರೈಮ್

ಮಂಗಳೂರು: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್‌ ಗಿರಿ ಪ್ರಕರಣ ಮರುಕಳಿಸಿದೆ. ಮಂಗಳೂರು ಮಂಕಿ ಸ್ಟ್ಯಾಂಡ್ ಬಳಿಯ ಒಂದೇ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಭಿನ್ನ ಕೋಮಿನ ಜೋಡಿ ಕೆಲಸ ಬಿಟ್ಟು ಜೊತೆಯಾಗಿ ಸ್ಕೂಟರ್‌ ನಲ್ಲಿ ಹೋಗುತ್ತಿದ್ದರು....

Know More

ರಿಯಾದ್‌ನಲ್ಲಿ ಬಂಧಿಯಾಗಿದ್ದ ಚಂದ್ರಶೇಖರ್‌ ಕೊನೆಗೂ ಸ್ವದೇಶಕ್ಕೆ

20-Nov-2023 ಮಂಗಳೂರು

ಮಂಗಳೂರು: ಬ್ಯಾಂಕ್‌ ಖಾತೆ ಹ್ಯಾಕರ್‌ಗಳ ಸುಳಿಗೆ ಸಿಲುಕಿ ವಂಚನೆ ಆರೋಪಕ್ಕೆ ಒಳಗಾಗಿ ಸೌದಿ ಅರೇಬಿಯಾದ ರಿಯಾದ್‌ನ ಜೈಲಿನಲ್ಲಿ ಕಳೆದ 11 ತಿಂಗಳಿನಿಂದ ಬಂಧಿಯಾಗಿದ್ದ ಕಡಬ ತಾಲೂಕಿನ ಐತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್‌ ಕೊನೆಗೂ...

Know More

ಗುಡ್‌ ನ್ಯೂಸ್‌: ಮಂಗಳೂರು -ಮಡಗಾಂ ವಂದೇ ಭಾರತ್‌ ಓಡಾಟಕ್ಕೆ ಸರ್ವಸನ್ನದ್ಧ

07-Nov-2023 ಮಂಗಳೂರು

ಮಂಗಳೂರು: ಮಂಗಳೂರು -ಮಡಗಾಂ ವಂದೇ ಭಾರತ್‌ ರೈಲು ಓಡಾಟಕ್ಕೆ ಸರ್ವಸನ್ನದ್ಧವಾಗಿದ್ದು, ರೈಲು ವೇಳಾಪಟ್ಟಿ ಯಾವುದೇ ಕ್ಷಣದಲ್ಲಿಯೂ ಬಿಡುಗಡೆಯಾಗಲಿದೆ. ಅದೇ ರೀತಿ ಬೆಂಗಳೂರು ಮಂಗಳೂರು ವಂದೇ ಭಾರತ್‌ ರೈಲಿಗಾಗಿ ಮಾಡಿದ ಮನವಿ ಫಲಪ್ರದವಾಗಿದ್ದು, ಶೀಘ್ರದಲ್ಲಿಯೇ ಆ...

Know More

ಮಂಗಳೂರು ಪುರಭವನದಲ್ಲಿ ಆರಕ್ಷರ ಕನ್ನಡೋತ್ಸವ

31-Oct-2023 ಕರಾವಳಿ

ಮಂಗಳೂರು: ಮಂಗಳೂರು ನಗರ ಪೊಲೀಸ್‌ ಕೇಂದ್ರ ಉಪವಿಭಾಗ ವತಿಯಿಂದ ಆರಕ್ಷರ ಕನ್ನಡೋತ್ಸವ ಪುರಭವನದಲ್ಲಿ ನ.1ರಂದು ಸಾಯಂಕಾಲ 5.30ರಿಂದ ನಡೆಯಲಿದೆ. ನಗರ ಪೊಲೀಸ್‌ ಆಯುಕ್ತ ಅನುಪಮ್‌ ಆಗರವಾಲ್‌ ಕಾರ್ಯಕ್ರಮ ಉದ್ಘಾಟನೆ ಮಾಡುವರು. ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಿರ್ಮಾಪಕ...

Know More

ಜನರಿಗೆ ಊಟ ಸಿಗದಿದ್ದರೂ ಪರವಾಗಿಲ್ಲ ನ್ಯಾಯ ಅತಿ ಮುಖ್ಯ: ಸ್ಪೀಕರ್‌ ಖಾದರ್‌

29-Oct-2023 ಕರಾವಳಿ

ಮಂಗಳೂರು: ಊಟ ಸಿಗದಿದ್ರೂ ಪರವಾಗಿಲ್ಲ, ಜನರಿಗೆ ನ್ಯಾಯ ತುಂಬಾ ಅಗತ್ಯ. ಪೊಲೀಸರು ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು ಎಂದು ಸ್ಫೀಕರ್‌ ಯು.ಟಿಖಾದರ್‌ ಹೇಳಿದ್ದಾರೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಅವರಿಂದ...

Know More

60 ಮಂದಿ ಕುಳಿತುಕೊಳ್ಳಬಹುದಾದ ಬಸ್‌ ನಲ್ಲಿ 150 ಜನ: ನಾನು ಬಸ್‌ ಬಿಡಲ್ಲ ಎಂದ ಚಾಲಕ

28-Oct-2023 ಕರಾವಳಿ

ಕಡಬ: ಪ್ರಯಾಣಿಕರ ಓವರ್ ಲೋಡ್‌ಗೆ ಭಯಗೊಂಡು ಕೆಎಸ್ಆರ್ ಟಿಸಿ ಬಸ್ ಓಡಿಸಲು ನಿರಾಕರಿಸಿದ ಚಾಲಕ ಘಟನೆ ಕಡಬದಿಂದ ಪುತ್ತೂರಿಗೆ ತೆರಳುವ ಬಸ್‌ ನಲ್ಲಿ ನಡೆದಿದೆ. ಬಸ್ ಅಲಂಕಾರ್ ತಲುಪಿದಾಗ 130 ಮಂದಿ ಬಸ್ ಹತ್ತಿದ್ದರು....

Know More

ಬೊಕ್ಕಪಟ್ನದಲ್ಲಿ ಹುಲಿವೇಷಧಾರಿಗೆ ದೈವ ಆವಾಹನೆ

24-Oct-2023 ಕರಾವಳಿ

ಮಂಗಳೂರು: ಹುಲಿವೇಷಧಾರಿಗೆ ದೈವ ಆವಾಹನೆಯಾದ ಘಟನೆ ಮಂಗಳೂರಿನ ಬೊಕ್ಕಪಣ್ನದಲ್ಲಿ ನಡೆದಿದೆ. ಬೊಕ್ಕಪಟ್ನ ಶಿವ ಫ್ರೆಂಡ್ಸ್ ನ ಹುಲಿವೇಷದ ಊದು ಹಾಕೋ ಕಾರ್ಯಕ್ರಮ ನಡೆದಿದ್ದು, ಹುಲಿ ವೇಷ ಹಾಕುವ ಮೊದಲು ನಡೆಯುವ‌ ದೇವರ ಆರಾಧನೆ ನಡೆದಿತ್ತು....

Know More

ಚಹಾ ಮಾರುವ ಹೋಟೆಲ್‌ ಮಾಡಿದ್ರು ಸೂಪರ್‌ ಸ್ಟಾರ್‌ ರಜನಿ!

24-Oct-2023 ತಮಿಳುನಾಡು

ಸೂಪರ್‌ ಸ್ಟಾರ್‌ ರಜನಿ ಅವರಿಗೆ ದೇಶ ವಿದೇಶಗಳಲ್ಲಿ ಫ್ಯಾನ್‌ ಫಾಲೋವರ್ಸ್‌ ಇದ್ದಾರೆ. ಆದರೆ ಇದೀಗ ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರು ಚಹಾ ಮಾರುವ ಹೊಟೇಲ್‌ ವೊಂದರ ಮಾಲೀಕರಾಗಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ಹವಾ...

Know More

ಕುದ್ರೋಳಿ: ಕೊಳಕು ನೀರಿನಲ್ಲಿ ಮಟ್ಕಾ ಸೋಡಾ ಮಾರಾಟ ತಯಾರಿಸಿದ ಅಂಗಡಿ ಸೀಝ್‌

23-Oct-2023 ಕ್ರೈಮ್

ಮಂಗಳೂರು: ಮಂಗಳೂರಿನ ಪ್ರಸಿದ್ಧ ಕುದ್ರೋಳಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಜಾತ್ರೆಯಲ್ಲಿನ ದೃಶ್ಯವೊಂದು ವೈರಲ್‌ ಆಗಿದೆ. ಮಟ್ಕಾ ಸೋಡಾ ವ್ಯಾಪಾರಿಗಳು ಜನರ ಆರೋಗ್ಯದ ಜೊತೆ ಆಟ ಆಡುತ್ತಿರುವ ಘಟನೆಯೊಂದು ನಡೆದಿದೆ. ವೈರಲ್‌ ಆಗಿರುವ ದೃಶ್ಯದಲ್ಲಿ...

Know More

ಸ್ಟಾರ್‌ ಕ್ರಿಕೆಟಿಗನೊಂದಿಗೆ ಕರಾವಳಿಯ ಖ್ಯಾತ ನಟಿ ಮದುವೆ ?

25-Sep-2023 ಮನರಂಜನೆ

ಮುಂಬೈ: ಕರಾವಳಿ ಮೂಲದ ನಟಿ ಪೂಜಾ ಹೆಗ್ಡೆ ಖ್ಯಾತ ಕ್ರಿಕೆಟಿಗನ ಜೊತೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಸೋಶಿಯಲ್‌ ಮೀಡಿಯಾದ್ಲಿ ಹರಿದಾಡುತ್ತಿದೆ. ಮುಂಬೈ ಮೂಲದ ಸ್ಟಾರ್‌ ಕ್ರಿಕೆಟಿಗನ ಜೊತೆ ಪೂಜಾ ಹೆಗ್ಡೆಗೆ ಲವ್‌ ಅಫೇರ್‌ ಇದೆ...

Know More

ಮಸೀದಿ ಆವರಣದೊಳಗೆ ಜೈ ಶ್ರೀರಾಮ್‌ ಘೋಷಣೆ ಕೂಗಿದ ಆರೋಪಿ ಪೊಲೀಸ್‌ ವಶಕ್ಕೆ

25-Sep-2023 ಕ್ರೈಮ್

ಪುತ್ತೂರು: ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಮಸೀದಿ ಆವರಣಕ್ಕೆ ನುಗ್ಗಿ ಜೈಶ್ರೀರಾಮ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿ ಬಿಳಿನೆಲೆ ಸೂಡ್ಲು ನಿವಾಸಿ ಕೀರ್ತನ್(25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಕೈಕಂಬ ನಡ್ತೋಟ ನಿವಾಸಿ...

Know More

ಗಣೇಶೋತ್ಸವದಲ್ಲಿ ದೈವಗಳಿಗೆ ಅವಮಾನ, ವೈರಲ್‌ ವಿಡಿಯೋದಲ್ಲೇನಿದೆ ಗೊತ್ತಾ

25-Sep-2023 ಮಂಗಳೂರು

ಉಳ್ಳಾಲ: ಉಳ್ಳಾಲ ತಾಲೂಕಿನ ಬೀರಿ ಕೋಟೆಕಾರು ಪ್ರದೇಶದಲ್ಲಿ ಗಣೇಶೋತ್ಸವದ ಶೋಭಾಯಾತ್ರೆ ಅದ್ಧೂರಿಯಾಗಿ ನಡೆದಿದೆ.ಈ ವೇಳೆ ವಿಭಿನ್ನ ಮತ್ತು ವಿಶೇಷ ರೀತಿಯ ವಿವಿಧ ಟ್ಯಾಬ್ಲೋಗಳು ಪ್ರದರ್ಶನಗೊಳ್ಳುತ್ತಿತ್ತು.ಇಷ್ಟು ಟ್ಯಾಬ್ಲೋಗಳ ಜೊತೆ ಗುಳಿಗ ದೈವದ ವೇಷವನ್ನು ಧರಿಸಿ ಓರ್ವ...

Know More

ರಾಜ್ಯಸಭೆಯಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ ಸಚಿವ ಮೇಘವಾಲ್

21-Sep-2023 ವಿದೇಶ

ನವದೆಹಲಿ: ಲೋಕಸಭೆಯಲ್ಲಿ ಬುಧವಾರ ಮಹಿಳಾ ಮೀಸಲಾತಿ ಮಸೂದೆಯನ್ನು 454 ಮತಗಳ ಅಂಗೀಕರಿಸಲಾಗಿತ್ತು. ಇದೀಗ ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಇಂದು ಮಂಡಿಸಿದರು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು