ನವದೆಹಲಿ : ಅಕ್ಟೋಬರ್ 8ರಿಂದ ಡ್ರಗ್ಸ್ ಪ್ರಕರಣದಲ್ಲಿ ಎನ್ ಸಿ ಬಿಯಿಂದ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹಿರಿಯ ಮಗ ಬಂಧನಕ್ಕೊಳಗಾಗಿ, ಜೈಲಿನಲ್ಲಿದ್ದಾರೆ. ಹೀಗೆ ಜೈಲಿನಲ್ಲಿರುವಂತ ಆರ್ಯನ್ ಖಾನ್ ಭೇಟಿಗಾಗಿ ಇಂದು ನಟ ಶಾರುಖ್ ಖಾನ್ ಮುಂಬೈನ ಅರ್ಥರ್ ರಸ್ತೆಯ ಜೈಲಿಗೆ ಭೇಟಿ ನೀಡಿದರು. ಕಳೆದ ನಿನ್ನೆಯಷ್ಟೇ ನಟ ಶಾರುಖ್ ಖಾನ್ ಪುತ್ರ...
Know MoreGet latest news karnataka updates on your email.