ದುಬೈ : ಅರಬ್ ಸಂಯುಕ್ತ ಸಂಸ್ಥಾನದ ಸುಂದರ ವರ್ಣರಂಜಿತ ನಗರಗಳಲ್ಲಿ ದುಬಾಯಿ ವಿಶ್ವ ವಿಖ್ಯಾತ ಜ್ಞಾನ ವಿಜ್ಞಾನದ ನಗರ. ಗಿನ್ನೆಸ್ ದಾಖಲೆಯಲ್ಲಿ ಹಲವಾರು ಅದ್ಭುತಗಳು ಸೇರ್ಪಡೆಯಾಗಿದೆ. ಈ ರೀತಿಯ ಮಾಡಿಕೊಂಡಿರುವ ದಾಖಲೆಗಳ ಸಾಲಿನಲ್ಲಿ ದುಬಾಯಿ ಮಿರಾಕಲ್ ಗಾರ್ಡನ್ ಪುಷ್ಪ ಪ್ರಿಯರ ಸ್ವರ್ಗ. ವಿಶ್ವದ ಉದ್ಯಾನವನಗಳಲ್ಲಿ ಅತ್ಯಂತ ಹೆಚ್ಚು ವಿಸ್ತಾರವಾಗಿಯೂ ಹಾಗೂ ಅತ್ಯಂತ ಎತ್ತರದ ವಾಸ್ತು ಶಿಲ್ಪದ...
Know MoreGet latest news karnataka updates on your email.