NewsKarnataka
Tuesday, January 18 2022

MISSING

ಪಶ್ಚಿಮ ಬಂಗಾಲ ಯುವಕ ನಾಪತ್ತೆ

05-Oct-2021 ಕಾಸರಗೋಡು

ಕಾಸರಗೋಡು : ಸಮುದ್ರದಲ್ಲಿ ಸ್ನಾನಕ್ಕಿಳಿದ ಪಶ್ಚಿಮ ಬಂಗಾಲ  ಮೂಲದ ಯುವಕನೋರ್ವ  ನಾಪತ್ತೆಯಾದ ಘಟನೆ ಬೇಕಲ ದಲ್ಲಿ ನಡೆದಿದೆ . ಕೋಲ್ಕತ್ತಾದ ಶಫೀದ್ದುಲ್ ಇಸ್ಲಾಂ ( ೨೫) ನಾಪತ್ತೆಯಾದವನು. ಆದಿತ್ಯವಾರ ಸಂಜೆ  ಸ್ನಾನಕ್ಕಿಳಿದ ಸಂದರ್ಭದಲ್ಲಿ ಅಲೆಗೆ ಸಿಲುಕಿ ಸಮುದ್ರದಲ್ಲಿ ನಾಪತ್ತೆಯಾಗಿದ್ದು , ಇದನ್ನು ಗಮನಿಸಿದ  ಕೆಲ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದು , ಬಳಿಕ   ಪೊಲೀಸರು...

Know More

ದೋಣಿ ದುರಂತ: ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರ ಶವ ಪತ್ತೆ

19-Sep-2021 ಉಡುಪಿ

ಉಡುಪಿ: ಬೈಂದೂರು ತಾಲ್ಲೂಕಿನ ಪಡುವರಿ ಗ್ರಾಮದ ತಾರಾಪತಿಯಲ್ಲಿ ಶುಕ್ರವಾರ ನಾಡದೋಣಿ ಮಗುಚಿ ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರ ಶವ ಶನಿವಾರ ಪತ್ತೆಯಾಗಿದೆ. ‘ಜೈ ಗುರೂಜಿ’ ದೋಣಿ ಮಾಲೀಕ ಚರಣ್‌ರಾಜ್ ಖಾರ್ವಿ (25) ಅವರ ಶವ ಅಮ್ಮನವರ ತೊಪ್ಲು ಬಳಿ...

Know More

ವ್ಯಕ್ತಿ ಕಾಣೆ

15-Sep-2021 ಬಾಗಲಕೋಟೆ

ಬಾಗಲಕೋಟೆ : ಜಿಲ್ಲೆಯ ಅನಗವಾಡಿಯ ಬಂದೇನವಾಜ ನಜಿರಸಾಬ್ ಮುಜಾವರ ಎಂಬ 38 ವರ್ಷದ ವ್ಯಕ್ತಿ ಜೂನ್ 9 ರಂದು ಕಾಣೆಯಾಗಿದ್ದಾರೆಂದು ಪತ್ನಿ ಮುಸ್ಕಾನ್ ನವನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸೆಂಟ್ರಿಂಗ್ ಕೆಲಸಕ್ಕೆ ಕುಳಗೇರಿಗೆ...

Know More

ದೋಣಿ ಮಗುಚಿ ಮೂವರು ಮಕ್ಕಳು ಸೇರಿದಂತೆ ಆರು ಜನರು ನಾಪತ್ತೆ

09-Sep-2021 ದೇಶ

ಮಿರ್ಜಾಪುರ: ಉತ್ತರ ಪ್ರದೇಶದ ಗಂಗಾ ನದಿಯಲ್ಲಿ ಬುಧವಾರ ದೋಣಿ ಮಗುಚಿ ಮೂವರು ಮಕ್ಕಳು ಸೇರಿದಂತೆ ಆರು ಜನರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೋಣಿಯಲ್ಲಿ ಒಟ್ಟು 14 ಜನರಿದ್ದರು ಮತ್ತು ಅವರಲ್ಲಿ 8 ಜನರನ್ನು...

Know More

ಮಜುಲಿ ದ್ವೀಪದಲ್ಲಿ ಸರ್ಕಾರಿ ದೋಣಿ ಮುಳುಗಡೆ

09-Sep-2021 ಅಸ್ಸಾಂ

ಅಸ್ಸಾಂ:ಮಜುಲಿ ದ್ವೀಪದಿಂದ ನೂರಕ್ಕೂ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಸರ್ಕಾರಿ ದೋಣಿ ಬುಧವಾರ ಪೂರ್ವ ಅಸ್ಸಾಂ ಜೋರ್ಹತ್ ಜಿಲ್ಲೆಯಲ್ಲಿ ಖಾಸಗಿ ದೋಣಿ ಡಿಕ್ಕಿ ಹೊಡೆದು ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದೆ. ರಾತ್ರಿ 8 ಗಂಟೆಯವರೆಗೆ ನದಿಯಿಂದ ಹೊರಬಂದ...

Know More

ನಾಪತ್ತೆಯಾದ ಪತಿಗಾಗಿ ಪತ್ನಿ ಹುಡುಕಾಟ

03-Sep-2021 ಮಂಡ್ಯ

ಪಾಂಡವಪುರ: ಮದ್ಯ ವ್ಯಸನಿಯಾಗಿದ್ದ ಪತಿ ಮನೆಯಿಂದ ಹೊರಗೆ ಹೋದವರು ಮರಳಿ ಬಂದಿಲ್ಲ ಎಂದು ಪತ್ನಿ ಪಟ್ಟಣದ ಪೊಲೀಸರಿಗೆ ದೂರು ನೀಡಿದ್ದಾರೆ. ಗುಮ್ಮನಹಳ್ಳಿ ಗ್ರಾಮದ ನಿವಾಸಿ ಶಿವಾನಂದ ಎಂಬಾತನೇ ನಾಪತ್ತೆಯಾದವನು. ಈತ ಆ.28ರಂದು ತನ್ನ ಮನೆಯಿಂದ ಹೊರ ಹೋದವನು ಮರಳಿ ಬಂದಿಲ್ಲ ಎನ್ನಲಾಗಿದ್ದು, ಈ ಸಂಬಂಧ ಪತಿಗಾಗಿ ಹುಡುಕಾಟ ನಡೆಸಿದ ಪತ್ನಿ ಪ್ರೇಮ ಅವರು ಎಲ್ಲಿಯೂ ಪತ್ತೆಯಾಗದ ಹಿನ್ನಲೆಯಲ್ಲಿ ಪಾಂಡವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರು ನೀಡಿದ ದೂರಿನಲ್ಲಿ ನನ್ನ ಪತಿ ಮದ್ಯವ್ಯಸನಿಯಾಗಿದ್ದು, ಯಾವ ಕೆಲಸವೂ ಮಾಡದೆ ಊರಿನಲ್ಲಿ ಅಲೆದಾಡುತ್ತಾ ವೃಥಾ ಕಾಲ ಕಳೆಯುತ್ತಾ ಮನೆಯಲ್ಲೇ ಇರುತ್ತಿದ್ದರು. ನಾನು ಮೈಸೂರಿನಲ್ಲಿ ಲೂನಾರ್‍ಸ್ ಕಂಪೆನಿಯಲ್ಲಿ ಕೂಲಿ ಮಾಡಿಕೊಂಡಿದ್ದು, ಆ.28ರಂದು ಬೆಳಗ್ಗೆ ಸುಮಾರು 7.15ರ ಸಮಯದಲ್ಲಿ ಎಂದಿನಂತೆ ನಾನು ಕೂಲಿ ಕೆಲಸಕ್ಕಾಗಿ ಮೈಸೂರಿಗೆ ಹೋಗುವಾಗ ಮನೆಯಲ್ಲೇ ಇದ್ದ ಪತಿ ಸಂಜೆ ಸುಮಾರು 7ಗಂಟೆಗೆ ಮೈಸೂರಿನಿಂದ ನಾನು ಮನೆಗೆ ಬಂದ ವೇಳೆ ಮನೆಯಲ್ಲಿ ಕಾಣಲಿಲ್ಲ. ಬಳಿಕ ರಾತ್ರಿಯಾದರೂ ಮನೆಗೆ ಬಾರದ ಕಾರಣ ಅತ್ತೆ ಪುಟ್ಟಮ್ಮ ಮತ್ತು ಮೈದ ರಾಜೇಶ್ ಅವರಿಗೆ ತಿಳಿಸಿದ ನಂತರ ಎಲ್ಲ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಮನೆಯಿಂದ ಕಾಣೆಯಾದ ವೇಳೆ ತಿಳಿ ನೀಲಿ ಬಣ್ಣದ ಅರ್ಧ ತೋಳಿನ ಶರ್ಟ್, ಕಾಫಿ ಕಲರ್ ಚಡ್ಡಿ, ಹಸಿರು ಬಣ್ಣದ ಟವೆಲ್ ಹಾಕಿರುತ್ತಾರೆ. ನನ್ನ ಪತಿಯನ್ನು ಪತ್ತೆ ಮಾಡಿಕೊಡಬೇಕು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಪ್ರೇಮ ಮನವಿ ಮಾಡಿದ್ದಾರೆ....

Know More

ಜಮ್ಮುವಿನಲ್ಲಿ ಮೇಘ ಸ್ಪೋಟಕ್ಕೆ ಆಸ್ತಿ ಹಾನಿ ; 50ಕ್ಕೂ ಹೆಚ್ಚು ಮಂದಿ ನಾಪತ್ತೆ

28-Jul-2021 ಜಮ್ಮು-ಕಾಶ್ಮೀರ

ಜಮ್ಮು : ಬುಧವಾರ ಮುಂಜಾನೆ ಮೇಘ ಸ್ಫೋಟದಿಂದ ದಿಢೀರ್ ಪ್ರವಾಹ ಉಂಟಾಗಿ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಹಲವೆಡೆ ಮನೆಗಳು ಮುಳುಗಿದ್ದು , ಸುಮಾರು 5 ಮಂದಿ ಸಾವನ್ನಪ್ಪಿ 50ಕ್ಕೂ ಹೆಚ್ಚು ಮಂದಿ...

Know More

ಒಂದು ಕಿಮಿ ರಸ್ತೆ ನಾಪತ್ತೆ ; ಪೋಲೀಸ್‌ ದೂರು ದಾಖಲು

02-Jul-2021 ಕರ್ನಾಟಕ

ಭೂಪಾಲ್‌ : ಬೈಕ್​​ ಕಳ್ಳತನ, ಸರಗಳ್ಳತನ, ಹಣ ಕಳವು ಅಷ್ಟೇ ಏಕೆ, ಇತ್ತೀಚೆಗೆ ಸಗಣಿ ಕಳ್ಳತನ ಮಾಡಿದ್ದ ಘಟನೆಯನ್ನು ಕೇಳಿದ್ದೇವೆ. ಆದರೀಗ ಅದರಂತೆ ವಿಚಿತ್ರವಾದ ಘಟನೆಯೊಂದು ನಡೆದಿದೆ. ಅದುವೆ ರಸ್ತೆ ಕಳ್ಳೆತನ!. ಒಂದು ಕಿ.ಲೋ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.