ಹಾಸನ, – ತಮ್ಮ ತೋಟದ ಬೆಳೆ ಹಾನಿ ಮಾಡುತ್ತಿವೆಯೆಂದು ಮಂಗಗಳನ್ನೇ ಹಿಡಿದು ಕೊಂದು ಹಾಕಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ಪೋಲೀಸರು ದಂಪತಿ ಸೇರಿ ಐದು ಮಂದಿಯನ್ನು ಬಂಧಿಸಿದ್ದಾರೆ. ಅರೆಹಳ್ಳಿ ಠಾಣೆ ಪೊಲೀಸರು ಉಗನೆ ಗ್ರಾಮದ ಯಶೋಧ- ರಾಮು ದಂಪತಿ ಹಾಗೂ ಪ್ರಸನ್ನ, ರುದ್ರೇಗೌಡ ಮತ್ತು ಚಾಲಕ ಮಂಜು ಎಂಬುವವರನ್ನು ಬಂಧಿಸಿದ್ದು ಬೆಳೆಗಳನ್ನು ಹಾಳು ಮಾಡುತ್ತಿವೆ ಎಂದು...
Know MoreGet latest news karnataka updates on your email.