ಮಂಡ್ಯ : ಕೃಷ್ಣ ರಾಜ ಸಾಗರ ಜಲಾಶಯ ಕೆಲ ದಿನಗಳಿಂದ ಸುದ್ದಿಯಲ್ಲಿದೆ. ಕನ್ನಂಬಾಡಿಕಟ್ಟೆ ಬಿರುಕು ಬಿಟ್ಟಿದೆ ಅಂತ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ಬಳಿಕ ಸಾಕಷ್ಟು ಬೆಳವಣಿಗೆಗಳು ನಡೆದು ಪರ ವಿರೋಧ ಚೆರ್ಚೆಗಳು ನಡೆದಿದ್ದವು. ಹಿಗಾಗಿ ಅಧಿಕಾರಿಗಳ ಸಮೇತ ಸುಮಲತಾ ಅಂಬರೀಶ್ ಕೂಡ ಕಳೆದ ತಿಂಗಳು ಡ್ಯಾಂ ವೀಕ್ಷಣೆ ಮಾಡಿದ್ದರು. ಈ ಸಂದರ್ಭ ಅಧಿಕಾರಿಗಳು ಡ್ಯಾಂ...
Know MoreGet latest news karnataka updates on your email.