NewsKarnataka
Wednesday, January 19 2022

MUMBAI

ಶಾರುಖ್ ಖಾನ್ ಚಾಲಕನ ವಿಚಾರಣೆ ನಡೆಸಿದ ಎನ್ ಸಿ ಬಿ

10-Oct-2021 ಬಾಲಿವುಡ್

ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ಜಪ್ತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್‌ ನಟ ಶಾರುಕ್‌ಖಾನ್‌ ಚಾಲಕನ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಮಾದಕ ಪದಾರ್ಥ ನಿಯಂತ್ರಣ ಘಟಕದ (ಎನ್‌ಸಿಬಿ) ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ, ಗೋರೆಗಾಂವ ಸೇರಿದಂತೆ ಮುಂಬೈನ ವಿವಿಧೆಡೆ ಶನಿವಾರ ತಡರಾತ್ರಿ ದಾಳಿ ನಡೆಸಲಾಗಿದೆ. ಸಾಂತಾಕ್ರೂಜ್‌ನಲ್ಲಿ ಶಿವರಾಜ್‌ ರಾಮದಾಸ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು...

Know More

ಡ್ರಗ್ಸ್ ಪಾರ್ಟಿ: ತನಿಖೆ ಮೇಲಿನ ಆರೋಪಗಳು ಆಧಾರ ರಹಿತ ಎಂದ ಎನ್‌ಸಿಬಿ

07-Oct-2021 ದೇಶ

ಮುಂಬೈ : ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ 16 ಆರೋಪಿಗಳನ್ನು ಬಂಧಿಸಲಾಗಿದೆ. ಪಾರದರ್ಶಕವಾಗಿ ಪ್ರಕರಣದ ತನಿಖೆ ಮಾಡಲಾಗುತ್ತಿದೆ. ನಮ್ಮ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ ಎಂದು ಎನ್.ಸಿ.ಬಿ. ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ...

Know More

ಮುಂಬೈನ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿ: 10 ಮಂದಿ ಎನ್’ಸಿಬಿ ವಶಕ್ಕೆ

03-Oct-2021 ದೇಶ

ಮುಂಬೈ :  ವಾಣಿಜ್ಯ ನಗರಿ ಮುಂಬೈನ ಕರಾವಳಿಯಲ್ಲಿನ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿ ನಡೆಸುತ್ತಿದ್ದ ವೇಳೆ ಮಾದಕ ವಸ್ತು ನಿಯಂತ್ರಣ ದಳ (ಎನ್ ಸಿಬಿ) ದಾಳಿ ನಡೆಸಿದ್ದು, 10 ಮಂದಿಯನ್ನು ವಶಕ್ಕೆ ಪಡೆದಿದೆ. ಕ್ರೂಸ್...

Know More

ರೇವ್ ಪಾರ್ಟಿಯಲ್ಲಿ ಕೇಳಿಬಂದ ಬಾಲಿವುಡ್ ಬಾದಷಾ ಪುತ್ರನ ಹೆಸರು

03-Oct-2021 ಬಾಲಿವುಡ್

ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈನಿಂದ ದೂರದ ಸಮುದ್ರ ಮಧ್ಯದಲ್ಲಿ ವಿಲಾಸಿ ಹಡಗಿನಲ್ಲಿ ಡ್ರಗ್ಸ್‌ ಪಾರ್ಟಿ ನಡೆದಿದೆ. ಈ ಬಗ್ಗೆ ಸುಳಿವು ಸಿಕ್ಕ ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಮಂಡಳಿ (ಎನ್‌ಸಿಬಿ) ಅಧಿಕಾರಿಗಳು ಹತ್ತು ಮಂದಿಯನ್ನು...

Know More

ಕಡಲಿನಚಿನಲ್ಲಿ ರೇವ್ ಪಾರ್ಟಿ 10 ಜನರ ಬಂಧನ

03-Oct-2021 ದೇಶ

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನ ಕರಾವಳಿಯಲ್ಲಿ ಕ್ರೂಸ್‌ ಹಡಗಿನಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿ ಮೇಲೆ ನಿನ್ನೆ ದಾಳಿ ನಡೆಸಿರುವ ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ) 10 ಮಂದಿಯನ್ನು ಬಂಧಿಸಿದೆ ಎಂದು ತಿಳಿದುಬಂದಿದೆ....

Know More

ದಾಖಲೆ ಸೃಷ್ಟಿಸಿದ ಐಪಿಎಲ್ ವೀಕ್ಷಕರು

01-Oct-2021 ಕ್ರೀಡೆ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯಗಳನ್ನು ಟಿವಿಯಲ್ಲಿ ವೀಕ್ಷಿಸುವವರ ಸಂಖ್ಯೆಯು ಹೊಸ ದಾಖಲೆ ನಿರ್ಮಿಸಿದೆ.  ಹೋದ ವರ್ಷಕ್ಕಿಂತಲೂ ಈ ವರ್ಷದ ಟೂರ್ನಿಯನ್ನು ಹೆಚ್ಚು ವೀಕ್ಷಕರು ನೋಡಿದ್ದಾರೆ. ಗುರುವಾರ ಈ ಕುರಿತು ಪ್ರಕಟಣೆ...

Know More

23 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು

30-Sep-2021 ದೇಶ

ಮುಂಬೈ:  ಮುಂಬೈನ  ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುತ್ತಿರುವ 23 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಎಲ್ಲಾ ವಿದ್ಯಾರ್ಥಿಗಳು ಒಂದು ಡೋಸ್ ಲಸಿಕೆ ಪಡೆದುಕೊಂಡಿದ್ದರು. ಆದಾಗ್ಯೂ, ಇದೀಗ ಸೋಂಕು ತಗುಲಿದ್ದು,...

Know More

ನಂಬಿ ನಾರಾಯಣ್ ಪಾತ್ರದಲ್ಲಿ ಆರ್. ಮಾಧವನ್

30-Sep-2021 ಬಾಲಿವುಡ್

ಮುಂಬೈ: ದಕ್ಷಿಣಭಾರತದ ನಟ ಆರ್. ಮಾಧವನ್ ಇದೇ ಮೊದಲ ಬಾರಿಗೆ ನಿರ್ದೇಶನ ಜವಾಬ್ದಾರಿ ಹೊತ್ತಿರುವ ಸಿನಿಮಾ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಎಪ್ರಿಲ್ 1, 2022ರಂದು ತೆರೆಕಾನಲಿದೆ ಎಂಡು ಚಿತ್ರತಂಡ ಬಹಿರಂಗಪಡಿಸಿದೆ. ಸಿನಿಮಾದ ಪ್ರಮುಖ...

Know More

39 ಮಹಿಳಾ ಖೈದಿಗಳಿಗೆ ಕರೋನಾ ಪಾಸಿಟಿವ್

27-Sep-2021 ದೇಶ

ಮುಂಬೈ: ಇಲ್ಲಿನ ಬೈಕುಲಾ ಮಹಿಳಾ ಜೈಲಿನಲ್ಲಿರುವ 39 ಕೈದಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಬೃಹನ್ ಮುಂಬೈ ಮಹಾನಗರ ಪಾಲಿಕೆಯಿಂದ ಈ ಜೈಲಿನ ಕೈದಿಗಳು, ಸಿಬ್ಬಂದಿ ಸೇರಿದಂತೆ ಒಟ್ಟು 120 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಈ...

Know More

ಮುಂಬೈ: ಬೈಕುಲಾ ಮಹಿಳಾ ಜೈಲಿನಲ್ಲಿರುವ 39 ಕೈದಿಗಳಿಗೆ ಕೋವಿಡ್-19 ಸೋಂಕು ದೃಢ

26-Sep-2021 ದೇಶ

ಮುಂಬೈ: ಇಲ್ಲಿನ ಬೈಕುಲಾ ಮಹಿಳಾ ಜೈಲಿನಲ್ಲಿರುವ 39 ಕೈದಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಬೃಹನ್ ಮುಂಬೈ ಮಹಾನಗರ ಪಾಲಿಕೆಯಿಂದ ಈ ಜೈಲಿನ ಕೈದಿಗಳು, ಸಿಬ್ಬಂದಿ ಸೇರಿದಂತೆ ಒಟ್ಟು 120 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು....

Know More

ಮುಂಬೈನ ಬೈಕುಲ್ಲಾ ಜೈಲಿನಲ್ಲಿ 6 ಮಕ್ಕಳು ಸೇರಿದಂತೆ 39 ಕೈದಿಗಳು ಕೋವಿಡ್ ಪಾಸಿಟಿವ್

26-Sep-2021 ದೇಶ

ಮುಂಬೈ:  ಮುಂಬೈನ ಬೈಕುಲ್ಲಾ ಜೈಲಿನಲ್ಲಿರುವ ಆರು ಮಕ್ಕಳನ್ನು ಒಳಗೊಂಡಂತೆ 39 ಕೈದಿಗಳನ್ನು ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ಮಾಡಿದ ನಂತರ ಪ್ರತ್ಯೇಕ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.ಗರ್ಭಿಣಿ ಮಹಿಳೆ ಕೂಡ ಪಾಸಿಟಿವ್ ಪರೀಕ್ಷೆ ಮಾಡಿದ್ದು, ಮುಂಜಾಗ್ರತಾ...

Know More

ಮಹಾರಾಷ್ಟ್ರ ಮಹಿಳಾ ಕಾನ್ಸ್‌ಟೇಬಲ್‌ಗಳ ಕೆಲಸದ ಸಮಯವನ್ನು 12 ಗಂಟೆಯಿಂದ ಎಂಟು ಗಂಟೆಗೆ ಇಳಿಕೆ

24-Sep-2021 ದೇಶ

ಮುಂಬೈ: ಮಹಾರಾಷ್ಟ್ರ ಸರ್ಕಾರ ಮಹಿಳಾ ಕಾನ್ಸ್‌ಟೇಬಲ್‌ಗಳ ಕೆಲಸದ ಸಮಯವನ್ನು 12 ಗಂಟೆಯಿಂದ ಎಂಟು ಗಂಟೆಗೆ ಇಳಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ವೈಯಕ್ತಿಕ ಬದುಕಿನ ಜವಾಬ್ದಾರಿಯನ್ನು ನಿಭಾಯಿಸಲು ಮಹಿಳಾ ಪೊಲೀಸರಿಗೆ ಅನಕೂಲವಾಗುವ ಉದ್ದೇಶದಿಂದ...

Know More

ಮುಂಬೈ : 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ

24-Sep-2021 ದೇಶ

ಮುಂಬೈ : ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಮುಂಬೈನಲ್ಲಿ 30 ಮಂದಿ ನೀಚರು 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಕಳೆದ ಒಂಬತ್ತು ತಿಂಗಳಿನಿಂದ ವಿವಿಧ ಸ್ಥಳಗಳಲ್ಲಿ ಬಾಲಕಿ ಮೇಲೆ...

Know More

ಲೈಂಗಿಕ ಕಿರುಕುಳ ಬಿಜೆಪಿ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲು

23-Sep-2021 ದೇಶ

ಮುಂಬೈ: ಬಿಜೆಪಿ ಕಾರ್ಯಕರ್ತನೋರ್ವ ಪಕ್ಷದ ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ  ಆತನ ವಿರುದ್ಧ ಎಫ್ಐಆರ್ ದಾಖಲಾದ ಘಟನೆ ಮುಂಬೈ ನಲ್ಲಿ ನಡೆದಿದೆ . ಸೆ.22 ರಂದು ಈ ಘಟನೆ ವರದಿಯಾಗಿದೆ. ದೂರು ನೀಡಿರುವ ಮಹಿಳೆಯ...

Know More

ಸಾಕು ನಾಯಿಗಾಗಿ 2.5 ಲಕ್ಷ ರೂ. ತೆತ್ತ ಮಹಿಳೆ

22-Sep-2021 ಮಹಾರಾಷ್ಟ್ರ

ಮುಂಬೈ: ಮುಂಬೈನಿಂದ ಚೆನ್ನೈಗೆ ಹಾರುತ್ತಿದ್ದ ಏರ್ ಇಂಡಿಯಾ ವಿಮಾನ ಸಿಬ್ಬಂದಿಗೆ ಒಂದು ವಿಶೇಷತೆ ಕಾದಿತ್ತು. ಶ್ವಾನ ಪ್ರಿಯೆ ಮಹಿಳೆಯೊಬ್ಬಳು ತನ್ನ ನಾಯಿಗಾಗಿ ಇಡೀ ಬಿಜಿನೆಸ್ ಕ್ಲಾಸ್ ಕ್ಯಾಬಿನ್ ಬುಕ್ ಮಾಡಿದ್ದರು. ಮಾಲ್ಟೀಸ್ ನಾಯಿ ಐಷಾರಾಮಿಯಾಗಿ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.