NewsKarnataka
Tuesday, November 23 2021

NEERAJ CHOPRA

2024ರ ಒಲಿಂಪಿಕ್ಸ್’ಗೂ ಅವರೇ ನನ್ನ ಕೋಚ್ ಆಗಿರಬೇಕು : ನೀರಜ್ ಚೋಪ್ರಾ

09-Oct-2021 ಕ್ರೀಡೆ

ಜರ್ಮನಿಯ ಕ್ಲಾಸ್ ಬಾರ್ಟೋನೀಜ್ ಅವರೇ 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲೂ ತಮ್ಮ ಕೋಚ್ ಆಗಿರಬೇಕು ಎಂದು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇಂಡಿಯಾ ಟುಡೇ ಜತೆ ಮಾತನಾಡಿದ ಅವರು, ಬಾರ್ಟೋನೀಜ್ ಅವರ ಕೋಚಿಂಗ್ ತುಂಬಾ ವಿಭಿನ್ನವಾಗಿದ್ದು, ಅವರೊಂದಿಗೆ ನನಗೆ ಉತ್ತಮ ಹೊಂದಾಣಿಕೆ ಇದೆ....

Know More

ಪ್ರಧಾನಿ ಪಡೆದ ಸ್ಮರಣಿಕೆಗಳ ಇ-ಹರಾಜು ಅಂತ್ಯ: ಚಿನ್ನದ ಹುಡುಗ ನೀರಜ್ ಚೋಪ್ರಾ ಜಾವೆಲಿನ್’ಗೆ ಅತ್ಯಧಿಕ ಬಿಡ್

08-Oct-2021 ಕ್ರೀಡೆ

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಭಾರತದ ಕ್ರೀಡಾಪಟು ನೀರಜ್ ಚೋಪ್ರಾ’ರ ಜಾವೆಲಿನ್ ಇ- ಹರಾಜಿನಲ್ಲಿ ಅತ್ಯಂತ ಹೆಚ್ಚಿನ ಬೆಲೆಗೆ ಹರಾಜಾಗಿದೆ. ಭಾರತದ ಪ್ರಧಾನಿ ಮೋದಿಗೆ ಕೊಟ್ಟ ಉಡುಗೊರೆಯಾಗಿ ಪಡೆದ ಸ್ಮರಣಿಕೆಗಳ –ಹರಾಜಿನಲ್ಲಿ ನೀರಜ್...

Know More

‘ಕೌನ್​ ಬನೇಗಾ ಕರೋಡ್​ಪತಿ’ : 25 ಲಕ್ಷ ರೂಪಾಯಿ ಗೆದ್ದ ಪಿ ಆರ್ ಶ್ರೀಜೇಶ್ ಹಾಗೂ ನೀರಜ್​ ಚೋಪ್ರಾ

19-Sep-2021 ಮನರಂಜನೆ

ಅಮಿತಾಬ್​ ಬಚ್ಚನ್​​​​ ನಡೆಸಿಕೊಡುವ ‘ಕೌನ್​ ಬನೇಗಾ ಕರೋಡ್​ಪತಿ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಾವಲಿನ್​ ಥ್ರೋ ಆಟಗಾರ ನೀರಜ್​ ಚೋಪ್ರಾ ಹಾಗೂ ಹಾಕಿ ಗೋಲ್ ಕೀಪರ್​​ ಪಿ ಆರ್ ಶ್ರೀಜೇಶ್​​ 25 ಲಕ್ಷ ರೂಪಾಯಿ ಗೆದ್ದಿದ್ದಾರೆ. ಕಾರ್ಯಕ್ರಮದಲ್ಲಿ...

Know More

ಪೋಷಕರ ಸಣ್ಣ ಕನಸನ್ನು ನನಸು ಮಾಡಿದ ನೀರಜ್ ಚೋಪ್ರಾ

12-Sep-2021 ಹರ್ಯಾಣ

  ಹರ್ಯಾಣ : ಟೋಕಿಯೊ ಒಲಿಂಪಿಕ್ಸ್ 2021ರ ಚಿನ್ನದ ಪದಕ ವಿಜೇತ ಅಥ್ಲೆಟಿಕ್ ನೀರಜ್ ಚೋಪ್ರಾ ತಮ್ಮ ಪೋಷಕರ ಸಣ್ಣ ಕನಸನ್ನು ನನಸು ಮಾಡಿದ್ದಾರೆ. ಅವರಿಗಿದ್ದ ಕನಸು ಏನೆಂದರೆ ವಿಮಾನದಲ್ಲಿ ಒಮ್ಮೆ ಕುಳಿತುಕೊಂಡು ಹಾರಾಟ...

Know More

ಚಿನ್ನ ಗೆದ್ದ ನೀರಜ್‌ ಚೋಪ್ರಾಗೆ ಕನ್ನಡಿಗ ಕಾಶಿನಾಥ್‌ ಕೋಚ್‌ ಆಗಿರಲಿಲ್ಲ: ಅಥ್ಲೆಟಿಕ್ಸ್‌ ಫೆಡರೇಷನ್‌

10-Aug-2021 ಕರ್ನಾಟಕ

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್‌-2020ನ ಜಾವೆಲಿನ್‌ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ನೀರಜ್‌ ಚೋಪ್ರಾ ಅವರಿಗೆ ಕನ್ನಡಿಗ ಕಾಶೀನಾಥ್‌ ನಾಯ್ಕ ಎಂಬ ಹೆಸರಿನ ಯಾವುದೇ ಕೋಚ್‌ ಅನ್ನು ನೇಮಕ ಮಾಡಿರಲಿಲ್ಲ ಎಂದು ಅಥ್ಲೆಟಿಕ್ಸ್‌ ಫೆಡರೇಷನ್‌ ಆಫ್‌...

Know More

ಚಿನ್ನದ ಹುಡುಗನಿಗೆ ಗಣಿ ನಾಡಿನ ನಂಟು

08-Aug-2021 ಕ್ರೀಡೆ

ಬಳ್ಳಾರಿ : ಟೋಕಿಯೋ  ಒಲಿಂಪಿಕ್ಸ್  ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಚಿನ್ನದ ಹುಡುಗ ನೀರಜ್ ಜೋಪ್ರಾ  ಸಾಧನೆಯನ್ನ ಇಡೀ ದೇಶ  ಕೊಂಡಾಡುತ್ತಿದೆ . ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ ಜಾವೆಲಿನ್ ತರಬೇತಿ...

Know More

ಚಿನ್ನ ಗೆದ್ದ ನೀರಜ್‌ ಚೋಪ್ರಾ ರಾಷ್ಟ್ರ ಗೀತೆ ವೇಳೆ ಕಣ್ಣೀರು

07-Aug-2021 ದೇಶ

ಟೋಕಿಯೋ: ಜಾವಲಿನ್ ಎಸೆತದಲ್ಲಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಭಾರತಕ್ಕೆ ಚಿನ್ನದ ಪದಕ ತಂದು ಕೊಟ್ಟ ನೀರಜ್ ಚೋಪ್ರಾ ಭಾವುಕರಾಗಿದ್ದು, ಚಿನ್ನದ ಪದಕ ಸ್ವೀಕರಿಸಿದ ಬಳಿಕ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟಿದ್ದಾರೆ. ಅಲ್ಲದೆ ಗೆದ್ದ ಪದಕವನ್ನು ಮಿಲ್ಕಾ...

Know More

ಚಿನ್ನದ ಹುಡುಗ ನೀರಜ್‌ ಚೋಪ್ರಾಗೆ ಮಹೀಂದ್ರಾ XUV ಗಿಫ್ಟ್‌ ಪ್ರಕಟಿಸಿದ ಆನಂದ್‌ ಮಹೀಂದ್ರಾ

07-Aug-2021 ದೇಶ

ಟೋಕಿಯೋ ; ಒಲಿಂಪಿಕ್ಸನಲ್ಲಿ ಜಾವೆಲಿನ್ ಥ್ರೋ ಆಟದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಆಟಗಾರ ನೀರಜ್ ಚೋಪ್ರಾ ಅವರಿಗೆ ಮಹೀಂದ್ರಾ ಕಂಪನಿ ಮಾಲೀಕ ಆನಂದ್ ಮಹೀಂದ್ರಾ ಭರ್ಜರಿ ಉಡುಗೊರೆ ನೀಡಿದ್ದಾರೆ. ನೀರಜ್...

Know More

ಒಲಿಂಪಿಕ್ಸ್‌ ನಲ್ಲಿ ದೇಶಕ್ಕೆ ಐತಿಹಾಸಿಕ ದಿನ ; ಜಾವೆಲಿನ್‌ ನಲ್ಲಿ ಸುವರ್ಣ ಗೆದ್ದ ನೀರಜ್‌ ಚೋಪ್ರಾ

07-Aug-2021 ದೇಶ-ವಿದೇಶ

ಟೋಕಿಯೋ : ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶನಿವಾರ ಭಾರತದ ಪಾಲಿಗೆ ಸುವರ್ಣ ದಿನ. ಜಾವೆಲಿನ್ ಎಸೆತ ವಿಭಾಗದಲ್ಲಿ ಭಾರತದ ಹೆಮ್ಮೆಯ ಪಟು ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ದೇಶದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ್ದಾರೆ....

Know More
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!