ಹೊಸದಿಲ್ಲಿ: ಪಂಜಾಬಿನ ನೂತನ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಭಾನುವಾರ ತಮ್ಮ ಹೊಸ ಸಚಿವ ಸಂಪುಟಕ್ಕೆ 15 ಸದಸ್ಯರನ್ನು ಸೇರಿಸಿಕೊಂಡಿದ್ದು, ಅವರಲ್ಲಿ ಆರು ಮಂದಿ ಸಂಪೂರ್ಣವಾಗಿ ಹೊಸಬರು.ಬ್ರಹ್ಮ ಮೊಹಿಂದ್ರಾ, ಮನ್ ಪ್ರೀತ್ ಸಿಂಗ್ ಬಾದಲ್, ಟ್ರಿಪ್ಟ್ ರಾಜಿಂದರ್ ಸಿಂಗ್ ಬಾಜ್ವಾ, ಸುಖಬಿಂದರ್ ಸಿಂಗ್ ಸರ್ಕಾರಿಯಾ, ರಾಣಾ ಗುರ್ಜಿತ್ ಸಿಂಗ್, ಅರುಣ ಚೌದರಿ, ರಜಿಯಾ ಸುಲ್ತಾನ, ಭರತ್...
Know MoreGet latest news karnataka updates on your email.