ಲಂಡನ್,ಅ.21 : ಮಾರಣಾಂತಿಕ ಕೊರೊನಾ ಸೋಂಕಿಗೆ ರಾಮಬಾಣ ಎಂದೇ ಪರಿಗಣಿಸಲಾಗಿರುವ ಹೊಸ ಔಷಧಿ ಶೀಘ್ರ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಎಜಡ್ಡಿ7442 ಎಂಬ ಸಂಜೀವಿನಿಯನ್ನು ಆಸ್ಟ್ರಾಜೆನೆಕಾ ಸಂಸ್ಥೆ ಕಂಡು ಹಿಡಿಯುತ್ತಿದ್ದು, ಅದರ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ತ್ವರಿತಗತಿಯಲ್ಲಿ ಸಾಗುತ್ತಿದೆ. ಈ ಔಷಧಿ ಮಾರುಕಟ್ಟೆಗೆ ಬಂದರೆ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಇಳಿಮುಖವಾಗಲು ಸಹಕಾರಿಯಾಗಲಿದೆ. ಹೊಸ ಔಷಧಿ ಕೊರೊನಾ...
Know MoreGet latest news karnataka updates on your email.