ಬೀದರ್: ಬೀದರ್ ಕೋವಿಡ್ ಮುಕ್ತ ಮೊದಲ ಜಿಲ್ಲೆ ಎಂದು ಗುರುವಾರ ಘೋಷಣೆ ಮಾಡಲಾಗಿದೆ. ಸೆಪ್ಟಂಬರ್ 2 ರಂದು ಯಾವುದೇ ಕೊರೋನಾ ಕೇಸ್ ದಾಖಲಾಗಿಲ್ಲ. ಸೋಂಕು ತಗುಲಿದ್ದ ರೋಗಿಗಳು ಮತ್ತು ಹೋಮ್ ಕ್ವಾರಂಟೈನ್ ನಲ್ಲಿದ್ದವರು ಚೇತರಿಸಿಕೊಂಡಿದ್ದಾರೆ, ಬೀದರ್ ಶೂನ್ಯ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಕೋವಿಡ್ನ ಮೊದಲ ಮತ್ತು ಎರಡನೇ ಅಲೆಗಳ ಸಮಯದಲ್ಲಿ, ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಬೀದರ್ ಜಿಲ್ಲೆಯು...
Know MoreGet latest news karnataka updates on your email.