ನವದೆಹಲಿ : ದೆಹಲಿಯಲ್ಲಿ ಸತತ 3 ನೇ ಯಾವುದೇ ಕೋವಿಡ್ ಸಾವು ಸಂಭವಿಸಿಲ್ಲ . ಆ.22 ರಂದು 24 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವಿಟಿ ದರ ಶೇ.0.04 ರಷ್ಟಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಹೇಳಿದೆ. ಎರಡನೇ ಅಲೆ ಪ್ರಾರಂಭವಾದಾಗಿನಿಂದಲೂ ದೆಹಲಿಯಲ್ಲಿ ಇದು 13 ನೇ ಬಾರಿಗೆ ದಿನವೊಂದರಲ್ಲಿ ಶೂನ್ಯ ಸಾವಿನ ಪ್ರಮಾಣ ದಾಖಲಾಗಿದೆ....
Know MoreGet latest news karnataka updates on your email.