ಚೀನಾ : ಆನ್ಲೈನ್ ಗೇಮ್ಸ್ಗಳಿಂದ ಮಕ್ಕಳ ಮನೋ-ಬೌದ್ಧಿಕ ಬೆಳವಣಿಗೆ ಮೇಲೆ ಆಗುವ ಪರಿಣಾಮವನ್ನು ಗಮನಿಸಿ ಚೀನಾ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಚೀನಾದಲ್ಲಿ ಮಕ್ಕಳು ವಾರಕ್ಕೆ ಮೂರು ಗಂಟೆ ಮಾತ್ರ ಆನ್ಲೈನ್ ಗೇಮ್ಸ್ ಆಡಬಹುದು. ಅದಕ್ಕಿಂತ ಹೆಚ್ಚಿನ ಸಮಯ ಗೇಮಿಂಗ್ನಲ್ಲಿ ಕಳೆಯಲು ಅವಕಾಶ ಇಲ್ಲ. ಸೆ.1 ರಿಂದ ಈ ನಿಯಮ ಜಾರಿಗೆ ಬರಲಿದೆ. ಶುಕ್ರವಾರ, ವಾರಾಂತ್ಯಗಳು ಹಾಗೂ...
Know MoreGet latest news karnataka updates on your email.