NewsKarnataka
Sunday, September 26 2021

PAKISTAN

ಪಾಕಿಸ್ತಾನದಲ್ಲಿ ಬೌದ್ಧ ಪರಂಪರೆಯ ನಾಶ

20-Sep-2021 ವಿದೇಶ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿನ ಬೌದ್ಧ ಪರಂಪರೆಯ ತಾಣಗಳ ನಾಶದ ಬಗ್ಗೆ ಶ್ರೀಲಂಕಾ ಅಸಮಾಧಾನ ವ್ಯಕ್ತಪಡಿಸಿದೆ. ಈ ಕಾರಣದಿಂದಾಗಿ, ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಮೇಲೂ ಪರಿಣಾಮ ಬೀರಬಹುದು. ಬೌದ್ಧ ಕೆತ್ತನೆಗಳು, ಸ್ತೂಪಗಳು ಮತ್ತು ಬುದ್ಧನ ಪ್ರತಿಮೆಗಳನ್ನು ಪಾಕಿಸ್ತಾನದ ಸ್ವಾತ್ ಕಣಿವೆಯ ಪಾರಂಪರಿಕ ತಾಣಗಳಲ್ಲಿ ಧ್ವಂಸ ಮಾಡಲಾಗಿದೆ.ಇದರ ಜೊತೆಯಲ್ಲಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿ (ಪಿಒಕೆ)...

Know More

ಪಂಜಾಬ್ ಮಸೀದಿಯಿಂದ ನೀರು ಪಡೆಯಲು ಪಾಕಿಸ್ತಾನದಲ್ಲಿ ಹಿಂದೂ ಕುಟುಂಬಕ್ಕೆ ಚಿತ್ರಹಿಂಸೆ

20-Sep-2021 ದೇಶ-ವಿದೇಶ

ಪಾಕಿಸ್ತಾನ: ಪಾಕಿಸ್ತಾನದಲ್ಲಿ ಹಿಂದೂಗಳು, ಸಿಖ್ಖರು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳು ನಡೆಯುತ್ತಿವೆ.ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿಗಳ ನಡುವೆ, ಮಸೀದಿಯ ನಲ್ಲಿಯಿಂದ ನೀರು ಪಡೆಯುವುದಕ್ಕಾಗಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಹಿಂದೂ ಕುಟುಂಬವನ್ನು ಹಿಂಸಿಸಲಾಯಿತು.ಕೃಷಿ...

Know More

ಭಾರತದಿಂದ ತಾಯ್ನಾಡಿಗೆ ಮರಳಿದ ಪಾಕಿಸ್ತಾನಿ ಪ್ರಜೆಗಳು

06-Sep-2021 ದೆಹಲಿ

 ದೆಹಲಿ : ಕೋವಿಡ್ ಕಾರಣದಿಂದಾಗಿ ತಮ್ಮ ದೇಶಕ್ಕೆ ಮರಳಲಾಗದೇ ಭಾರತದಲ್ಲೇ ಸಿಲುಕಿದ್ದ 190 ಪಾಕಿಸ್ತಾನಿಯರನ್ನು ಅವರ ತಾಯ್ನಾಡಿಗೆ ಕಳುಹಿಸಿಕೊಡಲಾಗಿದೆ. ಕೊರೋನಾದಿಂದ ಗಡಿ ಮುಚ್ಚಿದ್ದ ಕಾರಣ ಇವರೆಲ್ಲರೂ ಭಾರತದಲ್ಲಿಯೇ ಉಳಿದುಕೊಂಡಿದ್ದರು. ಹಿಂದೂ ಮತ್ತು ಸಿಖ್ ಆರಾಧನಾಲಯಗಳಿಗೆ...

Know More

ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್‌ ದಾಳಿ: ಮೂವರು ಸಾವು

05-Sep-2021 ದೇಶ-ವಿದೇಶ

ಪಾಕಿಸ್ತಾನ: ನೈರುತ್ಯ ಪಾಕಿಸ್ತಾನದ ಕ್ವೆಟಾದಲ್ಲಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಅರೆಸೇನಾಪಡೆಯ ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು. ಫ್ರಾಂಟಿಯರ್‌ ಕಾನ್‌ಸ್ಟಾಬ್ಯುಲರಿ ಗಾರ್ಡ್ಸ್ ಅನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಅಫ್ಗಾನಿಸ್ತಾನ ಗಡಿಯ...

Know More

ಗಿಲಾನಿ ನಿಧನಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಂತಾಪ, ಶೋಕಾಚರಣೆ ಘೋಷಣೆ

02-Sep-2021 ದೇಶ-ವಿದೇಶ

ನವದೆಹಲಿ: ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ (91) ನಿಧನಕ್ಕೆ ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಸಂತಾಪ ಸೂಚಿಸಿದ್ದು, ಗಿಲಾನಿ ಅವರನ್ನು ಕಾಶ್ಮೀರದ ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆದಿದ್ದಾರೆ. ಈ...

Know More

ಅಕ್ರಮವಾಗಿ ಪಾಕ್ ಪ್ರವೇಶ: 8 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಇಬ್ಬರು ಭಾರತೀಯರ ಬಿಡುಗಡೆ; ಹಸ್ತಾಂತರ

31-Aug-2021 ದೇಶ-ವಿದೇಶ

ಲಾಹೋರ್ ;ಅಕ್ರಮವಾಗಿ ಪಾಕಿಸ್ತಾನ ಪ್ರವೇಶಿಸಿದ್ದಕ್ಕಾಗಿ 8 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಭಾರತೀಯರನ್ನು ಪಾಕಿಸ್ತಾನವು ಭಾರತದ ಗಡಿ ಭದ್ರತಾ ಪಡೆಗೆ ಹಸ್ತಾಂತರಿಸಿದೆ. ನಿನ್ನೆ ಅಠಾರಿ-ವಾಘಾಗಡಿ ಮೂಲಕ ಭದ್ರತಾ ಪಡೆಗಳಿಗೆ ಹಸ್ತಾಂತರಿಸಿದ್ದಾರೆಂದು ತಿಳಿದುಬಂದಿದೆ. ಶರ್ಮಾ...

Know More

ಪಾಕಿಸ್ತಾನ ಎರಡನೇ ಮನೆ ಇದ್ದಂತೆ: ತಾಲೀಬಾನ್

26-Aug-2021 ದೇಶ-ವಿದೇಶ

ಕಾಬೂಲ್, ;ಪಾಕಿಸ್ತಾನ ನಮಗೆ ಎರಡನೇ ಮನೆ ಇದ್ದಂತೆ ಎಂದು ತಾಲಿಬಾನ್ ಹೇಳಿದೆ. ಉಗ್ರರನ್ನು ಪೋಷಿಸಲಾಗುತ್ತಿದೆ ಎನ್ನುವ ಆರೋಪ ಪಾಕಿಸ್ತಾನದ ವಿರುದ್ಧ ಕೇಳಿಬಂದಿರುವ ನಡುವೆಯೇ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಯಿದ್ದೀನ್ ಹೇಳಿಕೆ ಮಹತ್ವ ಪಡೆದುಕೊಂಡಿದೆ. ವ್ಯಾಪಾರ-ವಹಿವಾಟು...

Know More

ಕಾಶ್ಮೀರ ವಿಚಾರದಲ್ಲಿ ತಾಲಿಬಾನ್ ನೆರವು ಪಡೆಯುವ ಬಗ್ಗೆ ಸುಳಿವು ನೀಡಿದ ಪಾಕಿಸ್ತಾನ

25-Aug-2021 ದೇಶ-ವಿದೇಶ

ಇಸ್ಲಾಮಬಾದ್ : ಕಾಶ್ಮೀರದ ವಿಚಾರದಲ್ಲಿ ತಾಲಿಬಾನ್ ನೆರವನ್ನು ಪಡೆಯುವ ಬಗ್ಗೆ ಪಾಕಿಸ್ತಾನ್ ಸರ್ಕಾರ ಹೇಳಿಕೆ ನೀಡಿದೆ. ಪಾಕಿಸ್ತಾನದ  ಆಡಳಿತಾರೂಢ ತೆಹ್ರಿಕ್ -ಇ- ಇನ್ಸಾಫ್ ಪಕ್ಷದ ಮುಖಂಡೆಯೊಬ್ಬಳು ಟಿವಿ ಶೋ ವೊಂದರಲ್ಲಿ ಹೇಳುವುದರೊಂದಿಗೆ ಪಾಕಿಸ್ತಾನ ಮಿಲಿಟರಿ ತಾಲಿಬಾನ್...

Know More

ಕಾಶ್ಮೀರದಲ್ಲಿ ಅನುಮಾನಾಸ್ಪದ ವಸ್ತುವಿನ ಹಾರಾಟ ; ಗುಂಡಿನ ಧಾಳಿ

23-Aug-2021 ದೇಶ-ವಿದೇಶ

ಜಮ್ಮು, ;ಅಂತಾರಾಷ್ಟ್ರೀಯ ಗಡಿ ಭಾಗದ ಬಾನಂಗಳದಲ್ಲಿ ಮತ್ತೆ ಅನುಮಾನಾಸ್ಪದ ವಸ್ತುವಿನ ಹಾರಾಟ ಕಂಡು ಬಂದಿದೆ. ಕಣಿವೆ ರಾಜ್ಯದ ಅರ್ನಿಯಾ ಸೆಕ್ಟರ್ ಸಮೀಪದ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಯಾವುದೋ ವಸ್ತು ಹಾರಾಡುತ್ತಿರುವುದನ್ನು ಕಂಡ ಭದ್ರತಾ ಪಡೆಗಳು...

Know More

ಭಾರತ-ಪಾಕಿಸ್ತಾನ ಗಡಿಯಲ್ಲಿ ಗುಂಡು ಹಾರಿಸಿ ನೆಲಕ್ಕುರುಳಿಸಿದ ಬಿಎಸ್ ಎಫ್ ಯೋಧರು

23-Aug-2021 ಜಮ್ಮು-ಕಾಶ್ಮೀರ

 ಜಮ್ಮು-ಕಾಶ್ಮೀರ: ಭಾರತ-ಪಾಕಿಸ್ತಾನ ಗಡಿಯಲ್ಲಿ ಮತ್ತೆ ಶಂಕಿತ ಡ್ರೋನ್ ಹಾರಾಟ ಘಟನೆ ನಡೆದಿದ್ದು, ಕೂಡಲೇ ಎಚ್ಚೆತ್ತ ಬಿಎಸ್ ಎಫ್ ಯೋಧರು ಅದನ್ನು ಗುಂಡು ಹಾರಿಸಿ ನೆಲಕ್ಕುರುಳಿಸಿದ್ದಾರೆ. ಜಮ್ಮು ಜಿಲ್ಲೆಯ ಅರ್ನಿಯಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಸೋಮವಾರ...

Know More

ಭಾರತದ ಪ್ರಭಾವವನ್ನು ತಗ್ಗಿಸುವದು ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಗುರಿ : ಅಮೆರಿಕದ ವಿದೇಶಾಂಗ ಇಲಾಖೆ

22-Aug-2021 ದೇಶ-ವಿದೇಶ

ವಾಷಿಂಗ್ಟನ್‌ :ಅಫ್ಘಾನಿಸ್ತಾನಕ್ಕೆ ಹಾಗೂ ಪಾಕಿಸ್ತಾನಕ್ಕೆ ಎರಡು ವ್ಯೂಹಾತ್ಮಕ ಭದ್ರತಾ ಗುರಿಗಳಿವೆ. ಒಂದು, ನಿಶ್ಚಿತವಾಗಿಯೂ ಭಾರತದ ಪ್ರಭಾವವನ್ನು ತಗ್ಗಿಸುವ ಪ್ರಯತ್ನ ಮುಂದುವರಿಸುವುದು. ಎರಡು, ಅಫ್ಘಾನಿಸ್ತಾನದ ನಾಗರಿಕ ಸಮರ ತನ್ನ ದೇಶದೊಳಗೆ ನುಸುಳದಂತೆ ನೋಡಿಕೊಳ್ಳುವುದು ಎಂದು ಅಮೆರಿಕದ...

Know More

ಶಿಯಾ ಮುಸ್ಲಿಮರ ಮೆರವಣಿಗೆ ಮೇಲೆ ಬಾಂಬ್‌ ಧಾಳಿ ; ಮೂವರ ಸಾವು

19-Aug-2021 ದೇಶ-ವಿದೇಶ

ಮುಲ್ತಾನ್‌ ; ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯದ ಬಹವಾಲ್‌ ನಗರದಲ್ಲಿ ಗುರುವಾರ ಶಿಯಾ ಮುಸ್ಲಿಮರು ಮೆರವಣಿಗೆ ನಡೆಸುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಇಟ್ಟಿದ್ದ ಬಾಂಬೊಂದು ಸ್ಫೋಟಿಸಿ 3 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರು...

Know More

ಅಫ್ಘಾನಿಸ್ಥಾನಕ್ಕೆ ತೆರಳುವ ಎಲ್ಲ ವಿಮಾನ ನಿಷೇಧ ಮಾಡಿದ ಪಾಕಿಸ್ಥಾನ

16-Aug-2021 ದೇಶ-ವಿದೇಶ

ಇಸ್ಲಾಮಾಬಾದ್‌: ಅಫ್ಗಾನಿಸ್ತಾನಕ್ಕೆ ತೆರಳುವ ಎಲ್ಲ ವಿಮಾನಗಳ ಸಂಚಾರವನ್ನು ಪಾಕಿಸ್ತಾನ ರದ್ದುಗೊಳಿಸಿದೆ. ಈ ಕುರಿತು ಸೋಮವಾರ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ನ ವಕ್ತಾರ ಅಬ್ದುಲ್ಲಾ ಹಫೀಜ್‌, ಅನಿಶ್ಚಿತತೆಯ ಭದ್ರತಾ ಪರಿಸ್ಥಿತಿ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ...

Know More

ಬ್ಯಾಂಕಿಗೆ ಸಾಗಿಸುತಿದ್ದ ಹಣ ದೋಚಿ ಪರಾರಿಯಾದ ಚಾಲಕ

14-Aug-2021 ದೇಶ

ಕರಾಚಿ ; ಪಾಕಿಸ್ತಾನದ ಕರಾಚಿಯಲ್ಲಿನ ಸ್ಟೇಟ್ ಬ್ಯಾಂಕ್‌ಗೆ ಸಾಗಿಸುತ್ತಿದ್ದ ಸುಮಾರು 200 ಮಿಲಿಯನ್ ರೂಪಾಯಿ ಹಣವಿರುವ ವ್ಯಾನ್‌ನೊಂದಿಗೆ ಚಾಲಕ ಹುಸೇನ್ ಶಾ ಪೊಲೀಸರ ಕಣ್ಣಿಗೆ ಮಣ್ಣೆರಚಿ ಪರಾರಿಯಾಗಿದ್ದಾನೆ. ಈ ಕುರಿತು ಪೊಲೀಸರು ಎಫ್‌ಐಆರ್ ಸಲ್ಲಿಸಿದ್ದು...

Know More

ಪಾಕಿಸ್ಥಾನದಲ್ಲಿ ದುಷ್ಕರ್ಮಿಗಳಿಂದ ಹಾನಿಗೀಡಾಗಿದ್ದ ದೇಗುಲ ಪುನರ್ನಿರ್ಮಾಣ

10-Aug-2021 ದೇಶ-ವಿದೇಶ

ಇಸ್ಲಾಮಾಬಾದ್‌ -ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ದುಷ್ಕರ್ಮಿಗಳು ಹಾಳುಗೆಡವಿದ್ದ ಹಿಂದೂ ದೇವಾಲಯವನ್ನು ಪುನರ್ ನಿರ್ಮಿಸಲಾಗಿದೆ ಎಂದು ಪಾಕ್ ಸರ್ಕಾರ ಹೇಳಿದೆ. ರಹೀಮ್ ಯಾರ್‍ಖಾನ್ ಜಿಲ್ಲೆಯಲ್ಲಿರುವ ಬೋಂಗ್ ಸಿಟಿಯಲ್ಲಿರುವ ಹಿಂದೂ ದೇವಾಲಯದ ಮೇಲೆ ಕಳೆದ ವಾರ ದಾಳಿ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!