News Karnataka Kannada
Friday, March 29 2024
Cricket

ಪಾಕಿಸ್ತಾನದ ʼಪಿಎನ್‌ಎಸ್ ಸಿದ್ದಿಕ್ʼ ನೌಕಾ ವಿಮಾನ ನಿಲ್ದಾಣದ ಮೇಲೆ ದಾಳಿ

26-Mar-2024 ವಿದೇಶ

ಪಾಕಿಸ್ತಾನದ ಎರಡನೇ ಅತಿದೊಡ್ಡ ನೌಕಾ ವಿಮಾನ ನಿಲ್ದಾಣವಾದ ಟರ್ಬತ್‌ನಲ್ಲಿರುವ ಪಿಎನ್‌ಎಸ್ ಸಿದ್ದಿಕ್ ಮೇಲೆ ದಾಳಿ ನಡೆದಿದೆ. ನಿಷೇಧಿತ ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯ ಮಜೀದ್ ಬ್ರಿಗೇಡ್, ಟರ್ಬತ್‌ನಲ್ಲಿರುವ ನೌಕಾ ವಾಯುನೆಲೆಯ ಮೇಲಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಬಲೂಚಿಸ್ತಾನ್ ಪೋಸ್ಟ್ ವರದಿ ಮಾಡಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು...

Know More

ಸಿಎಎ ಕಾಯ್ದೆ ಜಾರಿಯಾಗಿದ್ದಕ್ಕೆ ಪಾಕ್‌ ಹಿಂದೂಗಳ ಹರ್ಷಾಚರಣೆ : ಸಿಎಂ ವಿರೋಧ

12-Mar-2024 ದೆಹಲಿ

ದೇಶದ ಕೆಲವೆಡೆ ಸಿಎಎ ಕುರಿತು ವಿರೋಧ ವ್ಯಕ್ತವಾಗಿದ್ದರೆ ಇನ್ನು ಕೆಲೆವೆಡೆ ಸಂತಸ ವ್ಯಕ್ತವಾಗಿದೆ. ದೆಹಲಿಯಲ್ಲಿ ಬಂದು ನೆಲೆಸಿರು ಪಾಕಿಸ್ತಾನದ ನಿರಾಶ್ರಿತ ಹಿಂದೂಗಳು ನೆನ್ನೆ ಅಂದರೆ ಸೋಮವಾರ ಸಿಎಎ ಜಾರಿ ಸುದ್ದಿ ಕೇಳಿ ಸಂತಸ ವ್ಯಕ್ತ...

Know More

ಪಾಕ್ ಪರ ಘೋಷಣೆ ಕೂಗಿದ ಹಿನ್ನೆಲೆ; ಕಾಂಗ್ರೇಸ್‌ ವಿರುದ್ಧ ನಳೀನ್‌ ಕಿಡಿ!

28-Feb-2024 ಮಂಗಳೂರು

ನಾಸೀರ್ ಬೆಂಬಲಿಗೆ ಪಾಕ್ ಪರ ಘೋಷಣೆ ಕೂಗಿದ ಹಿನ್ನೆಲೆ, ಪಾಕಿಸ್ತಾನ ಪರವಾಗಿ ಘೋಷಣೆ ಹಾಕಿದವರ ಬಂಧನ ಆಗಿಲ್ಲ, ಕಾಂಗ್ರೆಸ್ ಘಟನೆಯನ್ನು ವಿರೋಧಿಸಿಲ್ಲ ಇದು ಕಾಂಗ್ರೆಸ್ ಮಾನಸಿಕತೆಯನ್ನು ತೋರಿಸುತ್ತದೆ. ಕಳೆದ ಬಾರಿ ಪಾಕಿಸ್ತಾನದ ದ್ವಜ ಹಿಡಿದು...

Know More

ಪಾಕಿಸ್ಥಾನ ಪರ ಘೋಷಣೆ ಹಿನ್ನೆಲೆ; ವಿಜಯೇಂದ್ರ ಪ್ರತಿಕ್ರಿಯೆ

28-Feb-2024 ಬೆಂಗಳೂರು

ಇಂದು ರಾಜ್ಯಸಭೆ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೇಸ್‌ ಪಾಳಯದಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ದು ಈ ವೇಳೆ ಗೆಲುವು ಸಾಧಿಸಿ ಕಾಂಗ್ರೇಸ್‌ ನ ಹುಸೇರ್‌ ನಾಸೀರ್‌ ಬೆಂಬಲಿಗರು ವಿಧಾನಸೌದದಲ್ಲಿ ಪಾಕ್‌ ಪರ ಘೋಷಣೆ ಕೂಗುವುದರ ಮೂಲಕ...

Know More

ಪಾಕಿಸ್ತಾನ: ಅಲ್ಪಸಂಖ್ಯಾತ ಮಹಿಳೆಯರ ಮೇಲಿನ ಅತ್ಯಾಚಾರ ನಿರಂತರ

20-Nov-2021 ವಿದೇಶ

ಇಸ್ಲಾಮಿಕ್ ದೇಶವಾದ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು, ಹಿಂದೂಗಳು, ಕ್ರಿಶ್ಚಿಯನ್ನರು ಹಾಗೂ ಸಿಖ್ ಸಮುದಾಯದ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಲೇ ಇದೆ. ಮಾನವ ಹಕ್ಕುಗಳ ಕಾರ್ಯಕರ್ತ ಆಶಿಕ್ನಾಜ್ ಶೋಖರ್ ವರದಿಯೊಂದನ್ನು ನೀಡಿದ್ದು, ಇದರಲ್ಲಿ 2021ರ ಮೊದಲಾರ್ಧದಲ್ಲಿ ಪಾಕ್‌ನಲ್ಲಿ...

Know More

“ತಾಲಿಬಾನ್ ಭಾರತದತ್ತ ಬರಲು ಧೈರ್ಯ ಮಾಡಿದರೆ, ಏರ್ ಸ್ಟ್ರೈಕ್ ಸಿದ್ಧ”

01-Nov-2021 ದೇಶ

ಈಗಾಗಲೇ ತಾಲಿಬಾನ್ ನಿಂದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ವಿಚಲಿತಗೊಂಡಿದೆ. ಆದರೆ ಅದೇ ಬಂಡುಕೋರರ ಗುಂಪು ಭಾರತದತ್ತ ಬರಲು ಧೈರ್ಯ ಮಾಡಿದರೆ, ಭಾರತ ಏರ್ ಸ್ಟ್ರೈಕ್ ಮಾಡೋಕೆ ಸಿದ್ಧವಾಗಿದೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್...

Know More

ನಿಷೇಧಿತ ಇಸ್ಲಾಮಿಕ್ ಸಂಘಟನೆಯ 350 ಸದಸ್ಯರನ್ನು ಬಿಡುಗಡೆ ಮಾಡಿದ ಪಾಕ್

26-Oct-2021 ವಿದೇಶ

ಪಾಕಿಸ್ತಾನ ಸರ್ಕಾರ ನಿಷೇಧಿತ ತಹ್ರೀಕ್ –ಎ- ಲಬ್ಬಾಯಿಕ್ ಪಾಕಿಸ್ತಾನ (ಟಿಎಲ್’ಪಿ) ಸಂಘಟನೆಯ 350 ಸದಸ್ಯರನ್ನು ಬಿಡುಗಡೆ ಮಾಡಿದೆ ಎಂದು ಪಾಕಿಸ್ತಾನದ ಗೃಹ ಸಚಿವ ಶೇಖ್ ರಶೀದ್ ಘೋಷಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು,...

Know More

ಪಂದ್ಯ ಗೆಲ್ಲಲು ಟೀಮ್ ಇಂಡಿಯಾ ಆಟಗಾರರಿಗೆ ನಿದ್ರೆ ಮಾತ್ರೆ ನೀಡಿ: ಪಾಕ್ ತಂಡಕ್ಕೆ ಶೋಯೆಬ್ ಅಖ್ತರ್​ ಸಲಹೆ

24-Oct-2021 ಕ್ರೀಡೆ

ಟಿ20 ವಿಶ್ವಕಪ್‌ನ ಹೈ ವೋಲ್ಟೇಜ್ ಪಂದ್ಯ ಭಾನುವಾರ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿದೆ. ಈ ಮಹಾನ್ ಪಂದ್ಯಕ್ಕಾಗಿ ಎರಡೂ ದೇಶಗಳ ಅಭಿಮಾನಿಗಳು ತುಂಬಾ ಕಾತುರರಾಗಿದ್ದಾರೆ. ಇದೇ ವೇಳೆ ಟೀಂ ಇಂಡಿಯಾವನ್ನು ಸೋಲಿಸಲು ಪಾಕಿಸ್ತಾನದ...

Know More

ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ: 20 ಸಾವು, 200ಕ್ಕೂ ಹೆಚ್ಚು ಮಂದಿಗೆ ಗಾಯ

07-Oct-2021 ವಿದೇಶ

ಪಾಕಿಸ್ತಾನ : ದಕ್ಷಿಣ ಪಾಕಿಸ್ತಾನದಲ್ಲಿ ಇಂದು ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದ್ದು, 20 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆಯ ಭೂಕಂಪ ದಾಖಲಾಗಿದೆ. ಮುಂಜಾನೆ 3:30ಕ್ಕೆ ಭೂಕಂಪ ಸಂಭವಿಸಿದ್ದು, ಒಬ್ಬ...

Know More

ಭಾರತೀಯ ಸೇನೆಗೆ ಸಿಕ್ಕಿಬಿದ್ದ ಪಾಕಿಸ್ತಾನಿ ಉಗ್ರ ಬಾಬರ್ ಅಲಿ ಪತ್ರಾ

30-Sep-2021 ಜಮ್ಮು-ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನಿ ಉಗ್ರ ಬಾಬರ್ ಅಲಿ ಪತ್ರಾ (19) ಭಾರತೀಯ ಸೇನೆಗೆ ಸಿಕ್ಕಿಬಿದ್ದಿದ್ದು, ಈ ವೇಳೆ ಹಲವು ವಿಷಯಗಳನ್ನು ಬಾಯಿ ಬಿಟ್ಟಿದ್ದಾನೆ. ತಾನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿಯಾಗಿದ್ದು,...

Know More

ಪಾಕಿಸ್ತಾನ್ ನಿರುದ್ಯೋಗ ಪ್ರಮಾಣ ಬಹಿರಂಗ

29-Sep-2021 ವಿದೇಶ

ಇಸ್ಲಾಮಾಬಾದ್‌: ಪಾಕಿಸ್ತಾನದ ಹೈಕೋರ್ಟ್‌ನಲ್ಲಿ ಖಾಲಿ ಇರುವ ಒಂದು ಜವಾನ ಹುದ್ದೆಗೆ ಇತ್ತೀಚೆಗೆ ಅರ್ಜಿ ಆಹ್ವಾನಿಸಲಾಗಿತ್ತು , ಬರೋಬ್ಬರಿ  15 ಲಕ್ಷ ಜನರು ಅರ್ಜಿ ಹಾಕಿದ್ದಾರಂತೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ತಮ್ಮ ದೇಶದಲ್ಲಿ ನಿರುದ್ಯೋಗದ...

Know More

ಪಾಕಿಸ್ತಾನ್ ಅಸಲಿ ಮುಖ ಮತ್ತೊಮ್ಮೆ ಬಹಿರಂಗ

29-Sep-2021 ವಿದೇಶ

ವಾಷಿಂಗ್ಟನ್‌ : 12 ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ತವರೂರಾಗಿದೆ ಎಂದು ಅಮೆರಿಕದ ಸಂಸದೀಯ ಸಮಿತಿ ವರದಿಯೊಂದು ಹೇಳಿದೆ. ಇದರೊಂದಿಗೆ ತಾನು ಉಗ್ರರನ್ನು ಪೋಷಿಸುವುದಿಲ್ಲ ಎಂದು ಹೇಳುವ ಪಾಕಿಸ್ತಾನದ ಬಣ್ಣವನ್ನು ಈ ವರದಿ ಮತ್ತೊಮ್ಮೆ ಬಟಾಬಯಲು...

Know More

ಜಮ್ಮು ಕಾಶ್ಮೀರ : ಮೂವರು ಪಾಕಿಸ್ಥಾನ ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಭದ್ರತಾ ಪಡೆ

24-Sep-2021 ಜಮ್ಮು-ಕಾಶ್ಮೀರ

ಜಮ್ಮು ಕಾಶ್ಮೀರ :   ಜಮ್ಮು ಕಾಶ್ಮೀರದ ಉರಿಯಲ್ಲಿ ಭಾರತೀಯ ಭದ್ರತಾ ಪಡೆಗಳು ಎನ್ ಕೌಂಟರ್ ಮೂಲಕ ಮೂವರು ಪಾಕಿಸ್ಥಾನ ಉಗ್ರರನ್ನು ಹೊಡೆದುರುಳಿಸಿದೆ. ಲೈನ್ ಆಫ್ ಕಂಟ್ರೋಲ್ ನ ರಾಂಪುರ್ ಸೆಕ್ಟರ್ ನಲ್ಲಿ ಉಗ್ರರು ಅಡಗಿರುವ...

Know More

ಪಾಕಿಸ್ತಾನ ಕೋರಿದ ಒಂದೇ ಒಂದು ಮನವಿಗೆ ಇಡಿಯ ಸಾರ್ಕ್ ಸಭೆಯೇ ರದ್ದು

22-Sep-2021 ವಿದೇಶ

ಪಾಕಿಸ್ತಾನ ಇಟ್ಟ ಒಂದೇ ಒಂದು ಬೇಡಿಕೆಯಿಂದ ಇದೀಗ ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘದ ವಿದೇಶಾಂಗ ಮಂತ್ರಿಗಳ ಸಭೆ (SAARC)ಯನ್ನು ರದ್ದು ಮಾಡಲಾಗಿದೆ. ಸಾರ್ಕ್ ಸಭೆಯಲ್ಲಿ ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಸರ್ಕಾರವನ್ನು ಪ್ರತಿನಿಧಿಸಲು ಅನುಮತಿ ನೀಡುವಂತೆ...

Know More

ಮಸೀದಿಯಲ್ಲಿ ನೀರು ಕುಡದಿದ್ದಕ್ಕೆ ಹಲ್ಲೆ

21-Sep-2021 ವಿದೇಶ

ಇಸ್ಲಮಾಬಾದ್‌ : ಹಿಂದೂ ಕುಟುಂಬವೊಂದು ಮಸೀದಿಯಲ್ಲಿ ನೀರು ತಂದು ಕುಡದಿದ್ದಕ್ಕೆ  ಥಳಿಸಿರುವ ಘಟನೆ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ನಡೆದಿದೆ. ಆನಂತರವೂ ಸ್ಥಳೀಯ ಜಮೀನ್ದಾರರು ಆ ಕುಟುಂಬವನ್ನು ಒತ್ತೆಯಾಗಿರಿಸಿಕೊಂಡು ಹಿಂಸೆ ನೀಡಿದ್ದಾರೆ ಎಂದು ತಿಳೋದು ಬಂದಿದೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು