News Karnataka Kannada
Friday, April 19 2024
Cricket

ಪಾಕಿಸ್ತಾನ್ ನಿರುದ್ಯೋಗ ಪ್ರಮಾಣ ಬಹಿರಂಗ

29-Sep-2021 ವಿದೇಶ

ಇಸ್ಲಾಮಾಬಾದ್‌: ಪಾಕಿಸ್ತಾನದ ಹೈಕೋರ್ಟ್‌ನಲ್ಲಿ ಖಾಲಿ ಇರುವ ಒಂದು ಜವಾನ ಹುದ್ದೆಗೆ ಇತ್ತೀಚೆಗೆ ಅರ್ಜಿ ಆಹ್ವಾನಿಸಲಾಗಿತ್ತು , ಬರೋಬ್ಬರಿ  15 ಲಕ್ಷ ಜನರು ಅರ್ಜಿ ಹಾಕಿದ್ದಾರಂತೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ತಮ್ಮ ದೇಶದಲ್ಲಿ ನಿರುದ್ಯೋಗದ ಪ್ರಮಾಣ ಕೇವಲ ಶೇ.6.5ರಷ್ಟುಇದೆ ಎಂಬ ಹೇಳಿಕೆ ಬೆನ್ನಲ್ಲೇ, ಪಾಕಿಸ್ತಾನದಲ್ಲಿನ ನಿರುದ್ಯೋಗ ಪ್ರಮಾಣವನ್ನು ತೋರಿಸುವ ಈ ಪ್ರಕರಣ ಬೆಳಕಿಗೆ ಬಂದಿದೆ. ಡಾನ್‌...

Know More

ಪಾಕಿಸ್ತಾನ್ ಅಸಲಿ ಮುಖ ಮತ್ತೊಮ್ಮೆ ಬಹಿರಂಗ

29-Sep-2021 ವಿದೇಶ

ವಾಷಿಂಗ್ಟನ್‌ : 12 ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ತವರೂರಾಗಿದೆ ಎಂದು ಅಮೆರಿಕದ ಸಂಸದೀಯ ಸಮಿತಿ ವರದಿಯೊಂದು ಹೇಳಿದೆ. ಇದರೊಂದಿಗೆ ತಾನು ಉಗ್ರರನ್ನು ಪೋಷಿಸುವುದಿಲ್ಲ ಎಂದು ಹೇಳುವ ಪಾಕಿಸ್ತಾನದ ಬಣ್ಣವನ್ನು ಈ ವರದಿ ಮತ್ತೊಮ್ಮೆ ಬಟಾಬಯಲು...

Know More

ಜಮ್ಮು ಕಾಶ್ಮೀರ : ಮೂವರು ಪಾಕಿಸ್ಥಾನ ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಭದ್ರತಾ ಪಡೆ

24-Sep-2021 ಜಮ್ಮು-ಕಾಶ್ಮೀರ

ಜಮ್ಮು ಕಾಶ್ಮೀರ :   ಜಮ್ಮು ಕಾಶ್ಮೀರದ ಉರಿಯಲ್ಲಿ ಭಾರತೀಯ ಭದ್ರತಾ ಪಡೆಗಳು ಎನ್ ಕೌಂಟರ್ ಮೂಲಕ ಮೂವರು ಪಾಕಿಸ್ಥಾನ ಉಗ್ರರನ್ನು ಹೊಡೆದುರುಳಿಸಿದೆ. ಲೈನ್ ಆಫ್ ಕಂಟ್ರೋಲ್ ನ ರಾಂಪುರ್ ಸೆಕ್ಟರ್ ನಲ್ಲಿ ಉಗ್ರರು ಅಡಗಿರುವ...

Know More

ಪಾಕಿಸ್ತಾನ ಕೋರಿದ ಒಂದೇ ಒಂದು ಮನವಿಗೆ ಇಡಿಯ ಸಾರ್ಕ್ ಸಭೆಯೇ ರದ್ದು

22-Sep-2021 ವಿದೇಶ

ಪಾಕಿಸ್ತಾನ ಇಟ್ಟ ಒಂದೇ ಒಂದು ಬೇಡಿಕೆಯಿಂದ ಇದೀಗ ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘದ ವಿದೇಶಾಂಗ ಮಂತ್ರಿಗಳ ಸಭೆ (SAARC)ಯನ್ನು ರದ್ದು ಮಾಡಲಾಗಿದೆ. ಸಾರ್ಕ್ ಸಭೆಯಲ್ಲಿ ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಸರ್ಕಾರವನ್ನು ಪ್ರತಿನಿಧಿಸಲು ಅನುಮತಿ ನೀಡುವಂತೆ...

Know More

ಮಸೀದಿಯಲ್ಲಿ ನೀರು ಕುಡದಿದ್ದಕ್ಕೆ ಹಲ್ಲೆ

21-Sep-2021 ವಿದೇಶ

ಇಸ್ಲಮಾಬಾದ್‌ : ಹಿಂದೂ ಕುಟುಂಬವೊಂದು ಮಸೀದಿಯಲ್ಲಿ ನೀರು ತಂದು ಕುಡದಿದ್ದಕ್ಕೆ  ಥಳಿಸಿರುವ ಘಟನೆ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ನಡೆದಿದೆ. ಆನಂತರವೂ ಸ್ಥಳೀಯ ಜಮೀನ್ದಾರರು ಆ ಕುಟುಂಬವನ್ನು ಒತ್ತೆಯಾಗಿರಿಸಿಕೊಂಡು ಹಿಂಸೆ ನೀಡಿದ್ದಾರೆ ಎಂದು ತಿಳೋದು ಬಂದಿದೆ...

Know More

ಅಫ್ಘಾನ್‌ನ 32 ಫುಟ್ಬಾಲ್ ಆಟಗಾರ್ತಿಯರು ದೇಶ ತೊರೆದು ಪಾಕಿಸ್ತಾನದಲ್ಲಿ ಆಶ್ರಯ

16-Sep-2021 ಕ್ರೀಡೆ

ಅಫ್ಘಾನಿಸ್ತಾನ :  ತಾಲಿಬಾನಿಗಳ ಕಪಿಮುಷ್ಠಿಗೆ ಸಿಕ್ಕಾಗಿನಿಂದಲೂ ಅಲ್ಲಿನ ಮಹಿಳೆಯರ ಸ್ಥಿತಿ ಹೇಳದಂತಾಗಿದೆ. ಅದರಲ್ಲಿಯೂ ಮಹಿಳೆಯರ ಕ್ರೀಡೆಗೆ ತಾಲಿಬಾನಿಗಳು ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ಪುರುಷರ ತಂಡಗಳಿಗೆ ತಾಲಿಬಾನ್ ಬೆಂಬಲ ನೀಡುತ್ತಿದ್ದು, ಮಹಿಳಾ ಆಟಗಾರ್ತಿಯರಿಗೆ ಮನೆಯಲ್ಲೇ ಇರುವಂತೆ...

Know More

ಪಾಕಿಸ್ತಾನ್ ಜೊತೆಗಿನ ಸಂಬಂಧ ಮರು ಪರಿಶೀಲನೆ : ಅಮೇರಿಕಾ

16-Sep-2021 ವಿದೇಶ

ವಾಷಿಂಗ್ಟನ್‌ : ಒಂದೆಡೆ ಅಫ್ಘಾನಿಸ್ತಾನ ವಿಷಯದಲ್ಲಿ ಅಮೆರಿಕ್ಕೆ ಸಹಾಯ ಮಾಡುವುದಾಗಿ ಹೇಳುತ್ತಿರುವ ಪಾಕಿಸ್ತಾನ, ಮತ್ತೊಂದೆಡೆ ತಾಲಿಬಾನಿ ಸರ್ಕಾರಕ್ಕೆ ಬೆಂಬಲ ಸೂಚಿಸುತ್ತಿದೆ. ಹೀಗಾಗಿ ಆ ರಾಷ್ಟ್ರದ ಜೊತೆಗಿನ ಸಂಬಂಧವನ್ನು ನಾವು ಮರು ಪರಿಶೀಲನೆ ಮಾಡಲಿದ್ದೇವೆ ಎಂದು...

Know More

ದೇಶದ ವಿವಿಧೆಡೆ ಬಾಂಬ್ ಸ್ಫೋಟಕ್ಕೆ ಸ್ಕೆಚ್‌: 6 ಶಂಕಿತ ಉಗ್ರರನ್ನು ಬಂಧಿಸಿದ ದೆಹಲಿ ಪೊಲೀಸ್

15-Sep-2021 ದೇಶ

ಪಾಕಿಸ್ತಾನದಲ್ಲಿ ತರಬೇತಿ ಪಡೆದ ಇಬ್ಬರು ವ್ಯಕ್ತಿಗಳು ಸೇರಿದಂತೆ ಆರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಮಂಗಳವಾರ ಹೇಳಿದ್ದಾರೆ. ಈ ಉಗ್ರರು ಉದ್ದೇಶಿತ ವ್ಯಕ್ತಿಗಳ ಹತ್ಯೆ ಹಾಗು ದೇಶದ ವಿವಿಧೆಡೆ ಬಾಂಬ್‌ ಸ್ಫೋಟಗಳನ್ನು...

Know More

ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪಾಕಿಸ್ತಾನದ ವಾಣಿಜ್ಯ ವಿಮಾನ

13-Sep-2021 ವಿದೇಶ

ಕಾಬೂಲ್‌ :  ಅಫಘಾನಿಸ್ತಾನವನ್ನು ತಾಲಿಬಾನ್ ತೆಕ್ಕೆಗೆ ತೆಗೆದುಕೊಂಡ ನಂತರ ಮೊದಲ ಬಾರಿಗೆ ಕಾಬೂಲ್‌ ಏರ್‌ಪೋರ್ಟ್‌ಗೆ ವಿದೇಶಿ ವಾಣಿಜ್ಯ ವಿಮಾನವೊಂದು ಬಂದಿಳಿದಿದೆ. ಹೌದು.. ಪಾಕಿಸ್ತಾನದ ಅಂತಾರಾಷ್ಟ್ರೀಯ ವಿಮಾನವು ಸೋಮವಾರ ಕೆಲವೇ ಮಂದಿ ಪ್ರಯಾಣಿಕರೊಂದಿಗೆ ಕಾಬೂಲ್‌ ವಿಮಾನ...

Know More

ಕಾಶ್ಮೀರ ಜನತೆಗೆ ತಮ್ಮ ಸರ್ಕಾರದ ಬೆಂಬಲ ಘೋಷಿಸಿದ ಪಾಕ್

08-Sep-2021 ವಿದೇಶ

ಇಸ್ಲಾಮಾಬಾದ್ : ನೆರೆ ದೇಶಗಳಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ತಮ್ಮ ದೇಶ ಸೂಕ್ಷ್ಮವಾಗಿ ಗಮನಿಸಿ ಅರಿವು ಪಡೆದುಕೊಳ್ಳುತ್ತಿದ್ದು ಗಡಿ ಭಾಗದಲ್ಲಿ ಶಾಂತಿಯನ್ನು ಕದಡಲು ಯತ್ನಿಸಿದರೆ ಪಿತೂರಿ ನಡೆಸಿದರೆ ಅದನ್ನು ಮಟ್ಟಹಾಕಲು ಎದುರಿಸಲು ಸಿದ್ಧ ಎಂದು ಪಾಕಿಸ್ತಾನ...

Know More

ತಾಲಿಬಾನ್ ಪ್ರತಿಕ್ರಿಯೆಗೆ ಶಾಕ್ ಅದ ಪಾಕಿಸ್ತಾನ

07-Sep-2021 ವಿದೇಶ

ಇಸ್ಲಾಮಾಬಾದ್‌ :  ತಾಲಿಬಾನಿಗಳು ಸರ್ಕಾರ ರಚನೆಗೆ ಸಿದ್ಧತೆ ನಡೆಸುತ್ತಿರುವ ಮಧ್ಯೆಯೇ, ಪಾಕಿಸ್ತಾನ ಗೂಢಚರ್ಯೆ ಸಂಸ್ಥೆ ಐಎಸ್‌ಐ ಮುಖ್ಯಸ್ಥ ಜನರಲ್‌ ಫೈಝ್‌ ಹಮೀದ್‌ ತಮ್ಮ ನಾಯಕ ಮುಲ್ಲಾ ಅಬ್ದುಲ್‌ ಘನಿ ಬರದಾರ್‌ನನ್ನು ಭೇಟಿಯಾಗಿದ್ದಾರೆ ಎಂದು ತಾಲಿಬಾನ್‌...

Know More

ಪಾಕ್ ಗಡಿಯತ್ತ ನಡೆದು ಹೋಗುತ್ತಿದ್ದ ನಿರಾಶ್ರಿತರಿಗೆ ತಡೆ: ಗಡಿ ಮುಚ್ಚಿದ ಪಾಕಿಸ್ತಾನ

03-Sep-2021 ವಿದೇಶ

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಅಫ್ಘಾನಿಗಳು ದೇಶ ತೊರೆಯಲು ಮುಂದಾಗಿದ್ದಾರೆ. ಬೇರೆ ದೇಶಗಳ ರಕ್ಷಣಾ ಕಾರ್ಯ ಮುಗಿದಿರುವುದರಿಂದ ನಮ್ಮನ್ನು ಯಾರೂ ಕರೆದೊಯ್ಯುವುದಿಲ್ಲ ಎಂದು ಅಫ್ಘನ್ನರು ಮನಗಂಡಿದ್ದಾರೆ. ಇದೀಗ ಪಾಕಿಸ್ತಾನದ ಗಡಿಗಳತ್ತ ನಡೆದುಕೊಂಡೇ ಅಫ್ಘನ್ನರು ಹೋಗುತ್ತಿದ್ದು,...

Know More

ಪಾಕಿಸ್ತಾನ್ ಪರ ಘೋಷಣೆ ಕೂಗಿದ ವ್ಯಕ್ತಿ ವಿರುದ್ದ ದೂರು ದಾಖಲು

01-Sep-2021 ದೇಶ

ಗುರುಗ್ರಾಮ : ಅಪಾರ್ಟ್ ಮೆಂಟ್ ಒಂದರ ಬಾಲ್ಕನಿಯಲ್ಲಿ ನಿಂತು  ಪಾಕಿಸ್ತಾನದ ಪರ ಘೋಷಣೆ ವ್ಯಕ್ತಿಯೋರ್ವನ ವಿರುದ್ಧ ಹರ್ಯಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅನ್ವರ್ ಸಯೀದ್ ಫೈಜುಲ್ಲಾ ಹಶ್ಮಿ ವಿರುದ್ಧ ನೆರೆ ಮನೆಯವರು ಪಾಕ್ ಪರ...

Know More

ಪಾಕಿಸ್ತಾನ್ ದ ಸೆರೆವಾಸದಿಂದ ಮುಕ್ತಾರಾದ ಇಬ್ಬರು ಭಾರತೀಯರು

01-Sep-2021 ವಿದೇಶ

ಲಾಹೋರ್ : ಅಕ್ರಮ ಗಡಿ ಪ್ರವೇಶಿಸಿದ ಹಿನ್ನೆಲೆಯಲ್ಲಿ 8 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದ ಇಬ್ಬರು ಭಾರತೀಯರನ್ನು ಸೋಮವಾರ ಪಾಕಿಸ್ತಾನ ಬಿಡುಗಡೆ ಮಾಡಿದ್ದು, ಅಠಾರಿ-ವಾಘಾಗಡಿ ಮೂಲಕ ಗಡಿ ಭದ್ರತಾ ಪಡೆಗಳಿಗೆ ಹಸ್ತಾಂತರಿಸಿದ್ದಾರೆಂದು ತಿಳಿದುಬಂದಿದೆ....

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು