ಬೀಜಿಂಗ್ : ಚೀನಾದಲ್ಲಿ ಮಕ್ಕಳ ಜನನ ಪ್ರಮಾಣದಲ್ಲಿ ಕ್ಷೀಣತೆ ತಡೆಗಟ್ಟುವ ಗುರಿಯೊಂದಿಗೆ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ಪ್ರಸ್ತಾಪಿತ ಮೂರು ಮಕ್ಕಳ ನೀತಿಯನ್ನು ಚೀನಾದ ರಾಷ್ಟ್ರೀಯ ಶಾಸಕಾಂಗ ಶುಕ್ರವಾರ ಅಧಿಕೃತವಾಗಿ ಅನುಮೋದಿಸಿತು. ಚೀನಾ ದಂಪತಿಗಳು ಮೂರು ಮಕ್ಕಳನ್ನು ಹೊಂದಲು ಅವಕಾಶ ಮಾಡಿಕೊಡುವ ಪರಿಷ್ಕೃತ ಜನಸಂಖ್ಯಾ ಮತ್ತು ಕುಟುಂಬ ಯೋಜನಾ ಕಾನೂನು ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್ ನ ಸ್ಥಾಯಿ...
Know MoreGet latest news karnataka updates on your email.