News Karnataka Kannada
Friday, March 29 2024
Cricket

ಪೂರಿ ಜಗನ್ನಾಥ ದೇಗುಲ ಸಾರ್ವಜನಿಕರಿಗೆ ಒಪನ್‌

23-Aug-2021 ಒಡಿಸ್ಸಾ

ಪೂರಿ ; ಇಲ್ಲಿನ ಪ್ರಸಿದ್ಧ ಜಗನ್ನಾಥ ದೇಗುಲ ತೆರೆದಿದ್ದು, ಭಕ್ತರು ಭಕ್ತಿ ಭಾವದಲ್ಲಿ ಮುಳುಗಿದ್ದಾರೆ. 12ನೆ ಶತಮಾನದ್ದು ಎಂದು ನಂಬಲಾಗಿರುವ ಶ್ರೀ ಜಗನ್ನಾಥ ಸನ್ನಿಧಿಗೆ ದೇಶದ ನಾನಾ ಮೂಲೆಗಳಿಂದ ಜನರು ಬರುತ್ತಾರೆ. ವಿದೇಶದಿಂದಲೂ ಆಗಮಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಇತ್ತೀಚಿನ ಕೊರೊನಾ ಲಾಕ್‍ಡೌನ್ ಬಿಗಿ ನಿಯಮದಿಂದ ಮುಚ್ಚಲಾಗಿದ್ದ ದೇಗುಲ ಈಗ ಭಕ್ತರಿಗೆ ದರ್ಶನಕ್ಕೆ ಅವಕಾಶ ಸಿಕ್ಕಿದೆ. ಇದರ...

Know More

ಜ್ಞಾನವಾಪಿ ಮಸೀದಿ ಸಂಕೀರ್ಣದ ಹಿಂದೂ ದೇವತೆಗಳ ಪೂಜೆ ಮಾಡಲು ಅವಕಾಶ ಕೋರಿ ಅರ್ಜಿ; ವಿಚಾರಣೆಗೆ ಅಂಗೀಕರಿಸಿದ ನ್ಯಾಯಾಲಯ

21-Aug-2021 ಉತ್ತರ ಪ್ರದೇಶ

  ವಾರಾಣಸಿ: ಉತ್ತರ ಪ್ರದೇಶದ ವಿವಾದಿತ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ಮಾತಾ ಶೃಂಗಾರ್ ಗೌರಿ ಮತ್ತು ಇತರ ದೇವರುಗಳ ಮೂರ್ತಿಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕೋರಿ ಐದು ಹಿಂದೂ ಮಹಿಳೆಯರು ಸಲ್ಲಿಸಿದ ಅರ್ಜಿಯನ್ನು ವಾರಾಣಸಿ...

Know More

ವರಮಹಾಲಕ್ಷ್ಮಿ ಹಬ್ಬದ ಖರೀದಿ ಸಡಗರ : ಕೆ.ಆರ್ ಮಾರುಕಟ್ಟೆಯಲ್ಲಿ ಜನಸಾಗರ

20-Aug-2021 ಬೆಂಗಳೂರು

ಬೆಂಗಳೂರು: ನಗರದ ಜನತೆ ವರಮಹಾಲಕ್ಷ್ಮಿ ಹಬ್ಬದ ಭರಾಟೆಯಲ್ಲಿ ಕೊರೊನಾ ಮರೆತು ಭರ್ಜರಿ ಶಾಪಿಂಗ್‌ನಲ್ಲಿ ತೊಡಗಿದ್ದಾರೆ‌‌. ನಗರದ ಕೆ.ಆರ್ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿಗೆ ಜನಸಾಗರವೇ ಹರಿದು ಬಂದಿದೆ. ಹೂ, ಹಣ್ಣು ತರಕಾರಿ ಸೇರಿ ಹಬ್ಬದ ವಸ್ತು...

Know More

ಚಿತ್ರದುರ್ಗದಲ್ಲಿ ಕತ್ತೆಗಳ ಮದುವೆ ಮಾಡಿದ ನಂತರ ಮಳೆ !

16-Jul-2021 ಕರ್ನಾಟಕ

ಚಿತ್ರದುರ್ಗ: ಇಲ್ಲಿಗೆ ಸಮೀಪದ ಈಚಲನಾಗೇನಹಳ್ಳಿ ಗ್ರಾಮದಲ್ಲಿ ಸಮೃದ್ಧ ಮಳೆ-ಬೆಳೆಗಾಗಿ ಸಾಂಪ್ರದಾಯಿಕವಾಗಿ ಕತ್ತೆಗಳ ಮದುವೆ ಆಚರಣೆ ಮಾಡಲಾಗಿದೆ. ಮೊದಲಿಗೆ ಗ್ರಾಮ ದೇವತೆಯ ಉತ್ಸವ ಮೂರ್ತಿಗೆ ಊರ ಬಾಗಿಲ ಬಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಮದ ಯುವಕರು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು