ಸೆಪ್ಟಂಬರ್ 3 ಕೊಡಗಿನಲ್ಲಿ ಕೈಲ್ ಮುಹೂರ್ತ ಹಬ್ಬದ ಸಂಭ್ರಮ.. ಹೀಗಾಗಿ ಜಿಲ್ಲೆಯಾದ್ಯಂತ ಹಬ್ಬದ ಸಂಭ್ರಮ ಮನೆ ಮಾಡಿದೆ. ಅಡುಗೆ ಮನೆಯಲ್ಲಿ ಪಂದಿಕರಿ ಕಡಂಬಿಟ್ಟು ಘಮಘಮಿಸುತ್ತಿದ್ದರೆ ಹೊರಗೆ ಮದ್ಯದ ಘಮಲು ಖುಷಿಕೊಡುತ್ತದೆ. ಬಹಳಷ್ಟು ಮಾಂಸ ಪ್ರಿಯರಿಗೆ ಪಂದಿ ಕರಿ ಎಂದಾಕ್ಷಣ ಬಾಯಲ್ಲಿ ನೀರೂರಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಕೊಡಗಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಿರಲಿ ಅಲ್ಲಿ ಪಂದಿ ಕರಿ ಇರಲೇ ಬೇಕು. ಕೊಡಗಿನಲ್ಲಿ ಪಂದಿಕರಿ(ಪೋರ್ಕ್ ಕರಿ)ಯನ್ನು ವಿಶೇಷವಾಗಿ ಮಾಡಲಾಗುತ್ತದೆ....
Know MoreGet latest news karnataka updates on your email.