NewsKarnataka
Monday, January 24 2022

RAJ KUNDRA

1.51 ಕೋಟಿ ವಂಚನೆ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿರುದ್ಧ ಎಫ್​ಐಆರ್ ದಾಖಲು

14-Nov-2021 ಮಹಾರಾಷ್ಟ್ರ

ಮುಂಬೈ: ವಂಚನೆ ಆರೋಪದಡಿಯಲ್ಲಿ ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್​ ಕುಂದ್ರಾ ವಿರುದ್ಧ ನಿತಿನ್​ ಬರೈ ಎಂಬುವರು ದೂರು ದಾಖಲಿಸಿದ್ದು, ಬಾಂದ್ರಾ ಪೊಲೀಸ್​ ಠಾಣೆಯಲ್ಲಿ ಶನಿವಾರ ಎಫ್​ಐಆರ್​ ದಾಖಲಾಗಿದೆ. ದೂರಿನ ಪ್ರಕಾರ 2014ರ ಜುಲೈನಲ್ಲಿ ಎಸ್​ಎಫ್​ಎಲ್​ ಫಿಟ್​ನೆಸ್​ ಕಂಪನಿಯ ನಿರ್ದೇಶಕ ಕಾಶಿಫ್​ ಖಾನ್, ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ ಮತ್ತು ಇತರರು ಸೇರಿ ಲಾಭ...

Know More

ಲೈಂಗಿಕ ಕಿರುಕುಳ ಆರೋಪ: ಶಿಲ್ಪಾ ಶೆಟ್ಟಿ ದಂಪತಿ ವಿರುದ್ಧ ಎಫ್ಐಆರ್ ದಾಖಲು

16-Oct-2021 ದೆಹಲಿ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ವಿರುದ್ದ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಲೈಂಗಿಕ ಕಿರುಕುಳ ಆರೋಪದಡಿ ದೂರು ದಾಖಲಿಸಿದ್ದಾರೆ. ಅಕ್ಟೋಬರ್ 14 ರಂದು ಕುಂದ್ರಾ ಮತ್ತು ಶೆಟ್ಟಿ ವಿರುದ್ಧ...

Know More

ಉದ್ಯಮಿ ರಾಜ್ ಕುಂದ್ರಾಗೆ ಜಾಮೀನು ಮಂಜೂರು

20-Sep-2021 ಬಾಲಿವುಡ್

ಬಾಲಿವುಡ್:ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲು ಸೇರಿದ್ದ ಬಾಲಿವುಡ್​ ಬೆಡಗಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್​ ಕುಂದ್ರಾಗೆ ಮುಂಬಯಿ ನ್ಯಾಯಾಲಯ ಜಾಮೀನು ನೀಡಿದೆ. 50 ಸಾವಿರ ಶ್ಯೂರಿಟಿಯೊಂದಿಗೆ ನ್ಯಾಯಾಲಯ ಜಾಮೀನು ನೀಡಿದೆ. ಈ ಹಿಂದೆ...

Know More

ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣ, ನಟಿ ಶಿಲ್ಪಾ ಶೆಟ್ಟಿ ಹೇಳಿಕೆ ದಾಖಲು

16-Sep-2021 ಬಾಲಿವುಡ್

ಮುಂಬೈ: ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ದಾಖಲಾಗಿರುವ ಒಂದೂವರೆ ಸಾವಿರ ಪುಟಗಳ ಚಾರ್ಜ್​​ಶೀಟ್ ನಲ್ಲಿ ಅವರ ಪತ್ನಿ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಕೂಡ ತಮ್ಮ ಹೇಳಿಕೆ ದಾಖಲಿಸಿದ್ದಾರೆ ಎಂದು...

Know More

ಮಕ್ಕಳೊಂದಿಗೆ ಗಣೇಶ ಹಬ್ಬ ಆಚರಿಸಿದ ನಟಿ ಶಿಲ್ಪಾ ಶೆಟ್ಟಿ

11-Sep-2021 ಬಾಲಿವುಡ್

ಮುಂಬೈ: ಪತಿ ರಾಜ್‌ ಕುಂದ್ರಾ ಅವರ ಗೈರು ಹಾಜರಿಯಲ್ಲಿ ಮಕ್ಕಳೊಂದಿಗೆ ನಟಿ ಶಿಲ್ಪಾ ಶೆಟ್ಟಿ ಗಣೇಶ ಹಬ್ಬವನ್ನು ಉತ್ಸಾಹದಿಂದಲೇ ಆಚರಿಸಿದ್ದಾರೆ. ತಮ್ಮ ನಿವಾಸದಲ್ಲಿ ಇರಿಸಲಾಗಿರುವ ಗಣೇಶ ಮೂರ್ತಿಯ ಮುಂದೆ ಕುಳಿತು ಮಗ ಮತ್ತು ಮಗಳಿಗೆ...

Know More

ರಾಜ್ ಕುಂದ್ರಾ ಕಂಪನಿಯ ನಿರ್ದೇಶಕ ಬಂಧನ

17-Aug-2021 ಬಾಲಿವುಡ್

ಮುOಬೈ : ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣಕ್ಕೆ ಸಂಬOಧಿಸಿದOತೆ ಉದ್ಯಮಿ ರಾಜ್ ಕುಂದ್ರಾ ಅವರ ಕಂಪನಿಯ ನಿರ್ದೇಶಕ ಅಭಿಜಿತ್ ಬೊಂಬ್ಲೆ ಎಂಬವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ಚಿತ್ರ ನಿರ್ಮಾಣದ ಆರೋಪದಲ್ಲಿ ರಾಜ್ ಕುಂದ್ರಾ...

Know More

ಸಧ್ಯಕ್ಕೆ ಕುಂದ್ರಾಗಿಲ್ಲ ಬಿಡುಗಡೆಯ ಭಾಗ್ಯ

12-Aug-2021 ಬಾಲಿವುಡ್

ಮುಂಬೈ: ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣದ ಆರೋಪಿಯಾಗಿರುವ  ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾಗೆ ಆಗಸ್ಟ್ 20ರವರೆಗೂ ಜಾಮೀನು ದೊರೆಯುವುದಿಲ್ಲ..  ಉದ್ಯಮಿ ರಾಜ್ ಕುಂದ್ರಾಗೆ ಬಿಡುಗಡೆ ಭಾಗ್ಯ ಸದ್ಯಕ್ಕೆ ಕಾಣುತ್ತಿಲ್ಲ. ರಾಜ್...

Know More

ರಾಜ್‌ ಕುಂದ್ರಾ ಬಂಧನದ ನಂತರ ಶಿಲ್ಪಾ ಶೆಟ್ಟಿ ಕಳೆದುಕೊಂಡ ಆದಾಯ ಎಷ್ಟು ಗೊತ್ತಾ ?

02-Aug-2021 ಬಾಲಿವುಡ್

ಮುಂಬೈ : ಕೆಲ ದಿನಗಳಿಂದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ನಿರ್ಮಾಪಕ ರಾಜ್‌ ಕುಂದ್ರಾ ಅವರು ನೀಲಿ ಚಿತ್ರಗಳ ತಯಾರಿಕೆ ಮತ್ತು ವಿತರಣೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಮುಂಬೈ ಪೋಲೀಸರು ಬಂಧಿಸಿದ್ದರು....

Know More

ಕುಂದ್ರಾ–ಶಿಲ್ಪಾ ದಂಪತಿಗೆ ಮತ್ತೊಂದು ಆಘಾತ– ₹ 3 ಲಕ್ಷ ದಂಡ ವಿಧಿಸಿದ ಸೆಬಿ

29-Jul-2021 ಮಹಾರಾಷ್ಟ್ರ

ಮುಂಬೈ: ರಾಜ್ ಕುಂದ್ರಾ ಹಾಗೂ ನಟಿ ಶಿಲ್ಪಾಶೆಟ್ಟಿಗೆ ಮತ್ತೊಂದು ಮುಖಭಂಗ ಅನುಭವಿಸಿದ್ದಾರೆ. ಆಂತರಿಕ ವ್ಯಾಪಾರ ನಿಯಮಗಳ ಉಲ್ಲಂಘನೆ ಮತ್ತು ಮಾಹಿತಿ ಬಹಿರಂಗದಲ್ಲಿ ಲೋಪಕ್ಕಾಗಿ ವಿಯಾನ್ ಇಂಡಸ್ಟ್ರೀಸ್ ಲಿಮಿಟೆಡ್ ನ ಪ್ರವರ್ತಕರಾದ ರಾಜ್ ಕುಂದ್ರಾ ಹಾಗೂ...

Know More

ಉದ್ಯಮಿ ರಾಜ್‌ ಕುಂದ್ರಾ ವಿರುದ್ದ ಉದ್ಯೋಗಿಗಳೇ ಸಾಕ್ಷಿಗಳು

26-Jul-2021 ಬಾಲಿವುಡ್

  ನವದೆಹಲಿ, – ನೀಲಿ ಚಿತ್ರಗಳ ದಂಧೆ ಪ್ರಕರಣದಲ್ಲಿ ಬಂಧಿತರಾಗಿರುವ ಉದ್ಯಮಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತ್ನಿಗೆ ರಾಜ್ ಕುಂದ್ರಾಗೆ ಈಗ ಮತ್ತೊಂದು ತಲೆನೋವು ಶುರುವಾಗಿದೆ. ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಬಂಧಿತರಾಗಿರುವ...

Know More

ನೀಲಿ ಚಿತ್ರಕ್ಕೂ ಶೃಂಗಾರ ಚಿತ್ರಕ್ಕೂ ವ್ಯತ್ಯಾಸವಿದೆ ಎಂದು ಪತಿಯನ್ನು ಸಮರ್ಥಿಸಿಕೊಂಡ ಶಿಲ್ಪಾ ಶೆಟ್ಟಿ

24-Jul-2021 ಬಾಲಿವುಡ್

  ಮುಂಬೈ: ನೀಲಿಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​​ ಕುಂದ್ರಾ ಜು.27ರವರೆಗೆ ಪೊಲೀಸ್​ ಕಸ್ಟಡಿಯಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಪತಿ ಬಂಧನದ ಬಗ್ಗೆ ಶಿಲ್ಪಾ ಶೆಟ್ಟಿ ಮೌನ ಮುರಿದಿದ್ದಾರೆ....

Know More

ಬ್ಲೂ ಫಿಲ್ಮ್‌ ದಂಧೆಯಲ್ಲಿ ರಾಜ್‌ ಬಂಧನ ; ಪತ್ನಿ ಶಿಲ್ಪಾ ಶೆಟ್ಟಿ ಹೇಳಿದ್ದೇನು ?

23-Jul-2021 ಬಾಲಿವುಡ್

ನವದೆಹಲಿ: ಬ್ಲೂಫಿಲ್ಮ್​ ದಂಧೆಯಲ್ಲಿ ಬಂಧನವಾಗಿರುವ ಉದ್ಯಮಿ ರಾಜ್​ ಕುಂದ್ರಾ ಕುರಿತು ಪತ್ನಿ ಶಿಲ್ಪಾ ಶೆಟ್ಟಿ ಗುರುವಾರ ರಾತ್ರಿ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಲೇಖಕ ಜೇಮ್ಸ್​ ಥರ್ಬರ್​ ಪುಸ್ತಕದ ಪೇಜ್​ ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ...

Know More

ನಗ್ನವಾಗಿ ಆಡಿಶನ್‌ ಕೊಡಲು ಹೇಳಿದ್ದರೆ ರಾಜ್‌ ಕುಂದ್ರಾ ?: ನಟಿಯ ಆರೋಪ

21-Jul-2021 ಬಾಲಿವುಡ್

ಮುಂಬೈ : ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಹಂಚಿಕೆಯ ಆರೋಪದ ಮೇಲೆ ಬಂಧಿಸಿದ ಬಂಧನದ ಬೆನ್ನಲ್ಲೇ ನಟಿ, ರೂಪದರ್ಶಿ ಸಾಗರಿಕಾ ಶೋನಾ ನೀಡಿರುವ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.