NewsKarnataka
Sunday, January 16 2022

RAJASTHAN

ಜೈಪುರ : ವರದಕ್ಷಿಣೆ ಹಣದಲ್ಲಿ ವಿದ್ಯಾರ್ಥಿನಿಗಳಿಗೋಸ್ಕರ ಹಾಸ್ಟೆಲ್​ ನಿರ್ಮಾಣ

26-Nov-2021 ರಾಜಸ್ಥಾನ

ಬಾರ್ಮರ್​​ ನಗರದ ಕಿಶೋರ್​ ಸಿಂಗ್ ಕಾನೋಡ್​ ಅವರ ಪುತ್ರಿ ಅಂಜಲಿ ಕನ್ವರ್​​ ನವೆಂಬರ್​​ 21ರಂದು ಪ್ರವೀಣ್​ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವರದಿವೊಂದರ ಪ್ರಕಾರ, ಅಂಜಲಿ ಮದುವೆಯಲ್ಲಿ ವರದಕ್ಷಿಣೆಗಾಗಿ ಮೀಸಲಿಟ್ಟಿರುವ ಹಣದ ಬಗ್ಗೆ ತಂದೆಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಆ ಎಲ್ಲ ಹಣ ಬಾಲಕಿಯರ ಹಾಸ್ಟೆಲ್​ ನಿರ್ಮಾಣ ಮಾಡಲು ಬಳಸುವಂತೆ ತಿಳಿಸಿದ್ದಾರೆ. ಮಗಳ ಆಸೆಯಂತೆ ಅಂಜಲಿ...

Know More

ಹೋಮ್ ವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿಯ ಪ್ರಾಣ ಹೋಗುವಂತೆ ಹೊಡೆದ ಶಿಕ್ಷಕ

21-Oct-2021 ರಾಜಸ್ಥಾನ

ರಾಜಸ್ಥಾನ: ಹೋಮ್ ವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿಯ ಪ್ರಾಣಪಕ್ಷಿ ಹಾರಿಹೋಗುವಂತೆ ಶಿಕ್ಷಕನೋರ್ವ ಥಳಿಸಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯ ಖಾಸಗಿ ಶಾಲೆಯಲ್ಲಿ ನಡೆದಿದೆ. 13 ವರ್ಷದ ವಿದ್ಯಾರ್ಥಿ ಗಣೇಶ್ ಮೃತ ದುರ್ದೈವಿ. ಈತ ಖಾಸಗಿ ಶಾಲೆಯಲ್ಲಿ...

Know More

ನೋಟುಗಳಲ್ಲಿ ಗಾಂಧಿ ಫೋಟೋ, ಮೋದಿ ಬಳಿ ಕಾಂಗ್ರೆಸ್ ಶಾಸಕ ಮನವಿ

09-Oct-2021 ರಾಜಸ್ಥಾನ

ಕೋಟ : “500 ರೂ., 2 ಸಾವಿರ ರೂ. ನೋಟುಗಳಿಂದ ಮಹಾತ್ಮಾ ಗಾಂಧಿಯವರ ಫೋಟೋ ತೆಗೆಯಿರಿ. ಏಕೆಂದರೆ ಅದನ್ನು ಭ್ರಷ್ಟಾಚಾರಕ್ಕಾಗಿ ಬಳಕೆ ಮಾಡಲಾಗುತ್ತದೆ’ ಹೀಗೆಂದು ರಾಜಸ್ಥಾನದ ಕಾಂಗ್ರೆಸ್‌ ಶಾಸಕ ಭರತ್‌ ಸಿಂಗ್‌ ಕುಂದನ್‌ಪುರ್‌ ಪ್ರಧಾನಿ...

Know More

ಕರ್ನಾಟಕದ ಶಿಲ್ಪಾ, ರಶ್ಮಿ, ಸುಪ್ರೀತಾ, ಕಾವ್ಯಾಗೆ ಮಿಸೆಸ್ ಇಂಡಿಯಾ ಕಿರೀಟ

05-Oct-2021 ರಾಜಸ್ಥಾನ

ಜೈಪುರ: ರಾಜಸ್ತಾನದ ಜೈಪುರದಲ್ಲಿ ನಡೆದ ಮಿಸೆಸ್ ಇಂಡಿಯಾ ಐ ಆಮ್ ಪವರ್‍ಫುಲ್ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಶಿಲ್ಪಾ ಸುಧಾಕರ್, ರಶ್ಮಿ ರಂಗಪ್ಪ, ಸುಪ್ರೀತಾ ಹಾಗೂ ಕಾವ್ಯ ಪ್ರಶಸ್ತಿ ಗೆದ್ದುಕೊಂಡರು. ಮಿಸೆಸ್ ಇಂಡಿಯಾ ಐ ಆಮ್...

Know More

2022 ರ ಜನವರಿ 31 ರವರೆಗೆ ರಾಜಸ್ಥಾನದಲ್ಲಿ ಪಟಾಕಿ ನಿಷೇಧ

01-Oct-2021 ರಾಜಸ್ಥಾನ

ರಾಜಸ್ಥಾನ  : ಅಕ್ಟೋಬರ್‌ 1 ರಿಂದ ಮುಂಬರುವ ವರ್ಷ ಅಂದರೆ 2022 ರ ಜನವರಿ 31 ರವರೆಗೆ ರಾಜಸ್ಥಾನ ದಲ್ಲಿ ಪಟಾಕಿಯನ್ನು ನಿಷೇಧ ಮಾಡಿ ರಾಜಸ್ಥಾನ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ದೆಹಲಿಯಲ್ಲಿ ಮುಂದಿನ...

Know More

ಇಂದು ಜೈಪುರದ ಸಿಐಪಿಇಟಿ’ಗೆ ಪ್ರಧಾನಿ ಮೋದಿ ಚಾಲನೆ: 4 ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ

30-Sep-2021 ರಾಜಸ್ಥಾನ

ಜೈಪುರ :  ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಜೈಪುರದ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಳಗ್ಗೆ 11 ಗಂಟೆಗೆ ಉದ್ಘಾಟನೆ ಮಾಡಲಿದ್ದಾರೆ. ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜಸ್ಥಾನದ ಬನ್ಸ್‌ವಾರಾ,...

Know More

ಭೀಕರ ರಸ್ತೆ ಅಪಘಾತ, 6 ಸಾವು

25-Sep-2021 ದೇಶ

ಜೈಪುರ: ಭೀಕರ ರಸ್ತೆ ಅಪಘಾತ ಸಂಭವಿಸಿ ವ್ಯಾನ್ ಚಾಲಕ ಹಾಗೂ ಪರೀಕ್ಷೆ ಬರೆಯಲು ಹೊರಟಿದ್ದ  ಐವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜೈಪುರದ ಚಕ್ಸು ಹೆದ್ದಾರಿಯಲ್ಲಿ ಶನಿವಾರ ನಡೆದಿದೆ. ದುರಂತದಲ್ಲಿ ನಾಲ್ವರು ಗಂಭೀರ ಗಾಯಗಳಾಗಿದ್ದು,...

Know More

ಐಪಿಎಲ್ 20 – 20 : ಇಂದು ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಆಡಲಿದೆ

21-Sep-2021 ಕ್ರೀಡೆ

ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಆವೃತ್ತಿಯ ಎರಡನೇ ಆವೃತ್ತಿಯಲ್ಲಿ ಇಂದು ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಎದುರಾಗಲಿದೆ. ಪಂಜಾಬ್ ತಂಡ ಈವರೆಗೂ ಎಂಟು ಪಂದ್ಯಗಳಲ್ಲಿ ಆಡಿದ್ದು, ಮೂರರಲ್ಲಿ ಮಾತ್ರ ಗೆಲುವು...

Know More

ರಾಜಸ್ಥಾನದ ಕನಿಷ್ಠ 50 ಪೊಲೀಸರು ಲೈಂಗಿಕ ಅಪರಾಧಗಳಲ್ಲಿ ಭಾಗಿ: ವರದಿ

19-Sep-2021 ರಾಜಸ್ಥಾನ

ರಾಜಸ್ಥಾನ : ರಾಜಸ್ಥಾನದ ಪೊಲೀಸ್ ಇಲಾಖೆಯ ಕನಿಷ್ಠ 50 ಮಂದಿ ಲೈಂಗಿಕ ಅಪರಾಧಗಳಲ್ಲಿ ಶಾಮೀಲಾಗಿರುವುದು ಸಾಬೀತಾಗಿದೆ ಎಂದು ತನಿಖಾ ವರದಿಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಹಿರಿಯ ಪೊಲೀಸ್...

Know More

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರೈತರ ಪ್ರತಿಭಟನೆ ಸಂಬಂಧ, ರಾಜ್ಯ ಸರ್ಕಾರಗಳಿಗೆ ನೋಟೀಸ್ : ಕೇಂದ್ರ ಸರ್ಕಾರ

14-Sep-2021 ದೇಶ

ನವದೆಹಲಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರೈತರ ಪ್ರತಿಭಟನೆ ಸಂಬಂಧ ದೆಹಲಿ, ಉತ್ತರಪ್ರದೇಶ, ಹರಿಯಾಣ ಮತ್ತು ರಾಜಸ್ಥಾನ ರಾಜ್ಯ ಸರ್ಕಾರಗಳಿಗೆ ನೋಟೀಸ್ ಕಳುಹಿಸಿದೆ. ದೇಶದಲ್ಲಿ ಕೃಷಿ ಕಾನೂನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಯಿಂದಾಗಿ ಸಾರಿಗೆ,...

Know More

ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, 8 ಜನರ ಬಂಧನ

14-Sep-2021 ರಾಜಸ್ಥಾನ

ಜೈಪುರ: ಜೈಪುರದಲ್ಲಿ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಯಾಗಿದ್ದು, ಯುವಕರು ಪ್ರಶ್ನೆ ಪತ್ರಿಕೆಯನ್ನು ಮೊಬೈಲ್ ನಲ್ಲಿ ಫೋಟೊ ತೆಗೆದು ಇತರ ಇಬ್ಬರಿಗೆ ಕಳುಹಿಸಿದ್ದಾರೆ. ಮೊಬೈಲ್‌ನಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಪತ್ತೆ ಮಾಡಿದ ಜೈಪುರ ಪೊಲೀಸರು, ರಾಜಸ್ಥಾನ ಇನ್‌ಸ್ಟಿಟ್ಯೂಟ್...

Know More

ಭೀಕರ ರಸ್ತೆ ಅಪಘಾತ, ನಾಲ್ವರ ದುರ್ಮರಣ

12-Sep-2021 ದೇಶ

ಬಾರ್ಮರ್: ರಾಜಸ್ಥಾನ ರಾಜ್ಯದ ಬಾರ್ಮರ್’ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬಸ್ ಹಾಗೂ ಬೊಲೆರೋ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. ಬೊಲೆರೋ ಕ್ಯಾಂಪರ್‌ನಲ್ಲಿ ರಾಜಸ್ಥಾನದ ಲೋಹಾವತ್‌ನಿಂದ ಸುಮಾರು...

Know More

ಮಂಗಳೂರಿನ ಕುವರಿಗೆ ಒಲಿದ ‘ ಮಿಸ್ ಗ್ಲೋವಿಂಗ್ ಸ್ಕಿನ್ ಪ್ರಶಸ್ತಿ ‘

10-Aug-2021 ಕರಾವಳಿ

ಮಂಗಳೂರು : ರಾಜಾಸ್ಥಾನದಲ್ಲಿ ಇತ್ತೀಚಿಗೆ ನಡೆದ ಸ್ಟಾರ್ ಎಂಟ್ರಟೈನ್ ಮೆಂಟ್ ಮಿಸ್ ಗ್ಲೋವಿಂಗ್ ಸ್ಕಿನ್ ಅವಾರ್ಡ್ ಸ್ಫರ್ಧೆಯಲ್ಲಿ  ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಿಜೈ ಕಾಪಿಕಾಡ್‌ನ ಬಾಲಕಿ ಆಶ್ನಾ ಶಾರ್ವರಿ ಅವರು ಪ್ರಥಮ ಸ್ಥಾನ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.