News Karnataka Kannada
Wednesday, April 24 2024
Cricket

ಟೊಮೆಟೊ ದರ ದಿಢೀರ್ ಏರಿಕೆ: ಬೆಳೆಗಾರರ ಮುಖದಲ್ಲಿ ಮಂದಹಾಸ

02-May-2022 ಕೋಲಾರ

ಕಳೆದ ನಾಲ್ಕೈದು ತಿಂಗಳಿನಿಂದ ಬೇಡಿಕೆ ಇಲ್ಲದೆ ಕುಸಿತ ಕಂಡಿದ್ದ ಟೊಮೆಟೊ ದರ ದಿಢೀರ್ ಏರಿಕೆ ಕಂಡಿದೆ. ದರ ಕುಸಿತದಿಂದ ಕಂಗಾಲಾಗಿದ್ದ ಬೆಳೆಗಾರರು ಈಗ ದರ ಏರಿಕೆಯಾಗುತ್ತಿರುವುದದಿಂದ ಖುಷಿಯಾಗಿದ್ದಾರೆ. ಕೋಲಾರ ಜಿಲ್ಲೆಯ ಮಾರುಕಟ್ಟೆಗೆ ಹೊರರಾಜ್ಯಗಳ ವ್ಯಾಪಾರಿಗಳು ಬಂದು ಟೊಮೆಟೊ...

Know More

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 102 ರೂ. ಏರಿಕೆ

02-May-2022 ದೆಹಲಿ

 ವಾಣಿಜ್ಯ ಬಳಕೆಯ 19ಕೆಜಿ ಸಿಲಿಂಡರ್‌ ಬೆಲೆಯಲ್ಲಿ ರವಿವಾರ 102 ರೂ. ಏರಿಕೆ ಮಾಡಲಾಗಿದ್ದು, ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ 19ಕೆಜಿ ವಾಣಿಜ್ಯ ಸಿಲಿಂಡರ್‌ ಬೆಲೆ 2,355.50 ರೂ. ಆಗಿದೆ. ಈ ಬಗ್ಗೆ ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳ...

Know More

ಸತತ 9ನೇ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

31-Mar-2022 ದೆಹಲಿ

ಗುರುವಾರವೂ ತೈಲ ಬೆಲೆಯಲ್ಲಿ ಮತ್ತೆ ಹೆಚ್ಚಳವಾಗಿದ್ದು, ದರ ಏರಿಕೆ ದಾಖಲಾಗಿದೆ ಇದರೊಂದಿಗೆ ಕಳೆದ 10 ದಿನಗಳಲ್ಲಿ 9ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಏರಿಕೆ...

Know More

ರಷ್ಯಾ -ಉಕ್ರೇನ್ ಯುದ್ಧದ ಪರಿಣಾಮ ಅಡುಗೆ ಎಣ್ಣೆ ಲೀಟರ್ ಗೆ 50 ರೂ. ಏರಿಕೆ

10-Mar-2022 ಬೆಂಗಳೂರು ನಗರ

ರಷ್ಯಾ -ಉಕ್ರೇನ್ ಯುದ್ಧದ ಪರಿಣಾಮ ಅಡುಗೆ ಎಣ್ಣೆ ದರ ಗಗನಕ್ಕೇರಿದೆ.ರಷ್ಯಾ -ಉಕ್ರೇನ್ ಯುದ್ಧದ ನಂತರ ಅಡುಗೆ ಎಣ್ಣೆ ದರ 50 ರೂ.ನಷ್ಟು...

Know More

ಅಡುಗೆ ಎಣ್ಣೆ ಬೆಲೆ ಶೇ. 80 ರಷ್ಟು ಏರಿಕೆ

09-Mar-2022 ಬೀದರ್

ಅಡುಗೆ ಎಣ್ಣೆ ಖರೀದಿಸಲು ಹೋದವರಿಗೆ ಶಾಕ್..! ಅಡುಗೆ ಎಣ್ಣೆ ಬೆಲೆ ಶೇ. 80 ರಷ್ಟು ಏರಿಕೆ ಆಗಿದೆ. ಜನ ಕಂಗಾಲಾಗಿದ್ದಾರೆ. ಯುದ್ಧದ ಹೆಸರಿನಲ್ಲಿ ಪರಿಸ್ಥಿತಿ ಲಾಭ ಪಡೆಯಲು ಮಾಲಿಕರು...

Know More

ರಷ್ಯಾ-ಉಕ್ರೇನ್‌ ಯುದ್ದ :15,600 ರೂ.ಗೆ ಕುಸಿದ ಅರೇಬಿಕಾ ಪಾರ್ಚ್‌ಮೆಂಟ್‌ ಕಾಫಿ ದರ

07-Mar-2022 ಮಡಿಕೇರಿ

ಉಕ್ರೇನ್‌ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ದದ ಕಾರಣದಿಂದಾಗಿ ಅಡುಗೆ ಎಣ್ಣೆಯ ಮತ್ತು ಕಚ್ಚಾ ತೈಲದ ದರ ಏರುಮುಖವಾಗಿದೆ. ಅಡುಗೆ ಎಣ್ಣೆ ದರ ವಾರದ ಹಿಂದೆ ಲೀಟರಿಗೆ 135-140 ರೂಪಾಯಿ ಇದ್ದುದ್ದು ಈಗ 175-180...

Know More

ಕೋಳಿ ಮಾಂಸದ ಬೆಲೆಯಲ್ಲಿ ಭಾರೀ ಏರಿಕೆ

04-Mar-2022 ಬೆಂಗಳೂರು ನಗರ

ಕೋಳಿ ಆಹಾರ ದರ ಹೆಚ್ಚಳವಾಗಿರುವ ಪರಿಣಾಮ ಕೋಳೀ ಮಾಂಸದ ಬೆಲೆಯಲ್ಲಿ ಭಾರೀ...

Know More

ರಷ್ಯಾ-ಉಕ್ರೇನ್ ಸಂಘರ್ಷ: ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 110 ಡಾಲರ್‌ ಏರಿಕೆ

02-Mar-2022 ದೆಹಲಿ

ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಆರಂಭವಾದ ಬಳಿಕ ಏರುಮುಖವಾಗಿ ಸಾಗಿದ್ದ ಬ್ರೆಂಟ್ ಕಚ್ಚಾ ತೈಲ ಬೆಲೆ ಬುಧವಾರ ಬ್ಯಾರೆಲ್‌ಗೆ 110 ಡಾಲರ್‌ಗೆ...

Know More

ತಿರುಪತಿ ವೆಂಕಟೇಶ್ವರ ದೇಗುಲ ದರ್ಶನ ಟಿಕೆಟ್‌ ಹೆಚ್ಚಳಕ್ಕೆ ನಿರ್ಧಾರ

24-Feb-2022 ದೆಹಲಿ

ತಿರುಮಲದಲ್ಲಿರುವ ತಿರುಪತಿ ವೆಂಕಟೇಶ್ವರ ದೇಗುಲ ಸನ್ನಿಧಾನದಲ್ಲಿ ನೀಡಲಾಗುವ ಸ್ಲಾಟೆಡ್‌ ಸರ್ವ ದರ್ಶನಂ (ಎಸ್‌ಎಸ್‌ಡಿ) ಟೋಕನ್‌ಗಳ ಸಂಖ್ಯೆಯನ್ನು ಹೆಚ್ಚಿಸಲು...

Know More

ನಂದಿನಿ ಹಾಲಿನ ದರ 3 ರೂ. ಹೆಚ್ಚಳಕ್ಕೆ ಹಾಲು ಒಕ್ಕೂಟಗಳಿಂದ ಬೇಡಿಕೆ

15-Jan-2022 ಬೆಂಗಳೂರು ನಗರ

ನಂದಿನಿ ಹಾಲು ದರ ಲೀಟರ್ ಗೆ 3 ರೂಪಾಯಿ ಹೆಚ್ಚಳ ಮಾಡಬೇಕೆಂದು ಹಾಲು ಒಕ್ಕೂಟಗಳಿಂದ ಬೇಡಿಕೆ ಇಡಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾಹಿತಿ...

Know More

ಗಗನಕ್ಕೇರುತ್ತಿರುವ ಬೆಲೆಯಲ್ಲಿ  ಬಂಗಾರ ಖರೀದಿ ಹೇಗೆ?

20-Dec-2021 ಬೆಂಗಳೂರು ನಗರ

ಗಗನಕ್ಕೇರುತ್ತಿರುವ ಬೆಲೆಯಲ್ಲಿ  ಬಂಗಾರ ಖರೀದಿ...

Know More

ಗ್ರಾಹಕರಿಗೆ ಬಿಗ್ ಶಾಕ್: ತರಕಾರಿ ಬೆಲೆ ಏರಿಕೆ

12-Dec-2021 ಬೆಂಗಳೂರು ನಗರ

ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಟೊಮೆಟೋ, ಈರುಳ್ಳಿ, ಬೀನ್ಸ್  ಸೇರಿದಂತೆ ತರಕಾರಿ ಬೆಲೆಯಲ್ಲಿ ...

Know More

ರಾಜ್ಯದಾದ್ಯಂತ ತರಕಾರಿ ಇನ್ನಷ್ಟು ದುಬಾರಿ

03-Dec-2021 ಬೆಂಗಳೂರು

ರಾಜ್ಯದಾದ್ಯಂತ ತರಕಾರಿ ಇನ್ನಷ್ಟು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು