ವಾಷಿಂಗ್ಟನ್ : ಕೊರೊನಾ ಪ್ರಕರಣಗಳಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಭಾರತಕ್ಕೆ ಇರುವ ಪ್ರಯಾಣ ನಿರ್ಬಂಧವನ್ನು ಅಮೆರಿಕ ಕೊಂಚ ಸಡಿಲಗೊಳಿಸಿದೆ. ಭಾರತಕ್ಕೆ ಕಡ್ಡಾಯವಾಗಿ ಪ್ರಯಾಣಿಸಲೇಬಾರದು ಎಂಬ ನಿಯಮವಾದ ನಾಲ್ಕನೇ ಹಂತದಿAದ ಕಳೆದ ತಿಂಗಳು, ತುರ್ತು ಕೆಲಸದ ನಿಮಿತ್ತ ಪ್ರಯಾಣಿಸಲು ಅಡ್ಡಿಯಿಲ್ಲ ಎಂದು ನಿಯಮವನ್ನು ಸಡಿಲಗೊಳಿಸಿತ್ತು. ಈಗ ಎರಡನೆಯ ಹಂತದ ಪಟ್ಟಿಗೆ ಭಾರತವನ್ನು ಅದು ಹೆಸರಿಸಿದೆ. ಟರ್ಕಿಯಲ್ಲಿ ಕೋವಿಡ್ 19...
Know MoreGet latest news karnataka updates on your email.