ಕಾಬೂಲ್ ; ಅಫ್ಘಾನಿಸ್ತಾನವನ್ನ ತಾಲಿಬಾನಿಗಳು ವಶಪಡಿಸಿಕೊಂಡು ಸರ್ಕಾರ ರಚಿಸಲು ಮುಂದಾದ ಬೆನ್ನಲ್ಲೇ ಚೀನಾ ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನಕ್ಕೆ ಚೀನಾ ಹಣಕಾಸಿನ ನೆರವು ನೀಡೋದಾಗಿ ಹೇಳಿತ್ತು. ಈ ಬೆನ್ನಲ್ಲೇ ಇದೀಗ ಚೀನಾ ರಾಯಭಾರಿಗಳು ಇಂದು ತಾಲಿಬಾನ್ ಸಂಘಟನೆಯ ಸದಸ್ಯರನ್ನ ಭೇಟಿಯಾಗಿದ್ದಾರೆ. ತಾಲಿಬಾನ್ನ ವಕ್ತಾರರು ಹೇಳಿರುವ ಪ್ರಕಾರ ಕತಾರ್ನಲ್ಲಿರುವ ತಾಲಿಬಾನ್ನ ರಾಜಕೀಯ ಕಚೇರಿಯ ಮುಖಂಡ ಅಬ್ದುಲ್ ಸಲಮ್ ಹನಾಫಿಯವರು...
Know MoreGet latest news karnataka updates on your email.