ಕೊರೋನಾ ಮೂರನೇ ಅಲೆ ಏಳುತ್ತಿರುವ ಕಾರಣ ಕರ್ನಾಟಕದಲ್ಲಿ ಮತ್ತು ವೀಕೆಂಡ್ ಲಾಕ್ಡೌನ್ ಜಾರಿಗೊಳ್ಳಿಸಿದ್ದಾರೆ. ಬಾಲಿವುಡ್ನಲ್ಲಿ ಬಹುತೇಕ ಸ್ಟಾರ್ ನಟ, ನಟಿಯರಿಗೆ ಕೊರೋನಾ ಬಂದಿತ್ತು. ಈಗ ಸ್ಯಾಂಡಲ್ವುಡ್ನಲ್ಲಿ ಒಬ್ಬೊಬ್ಬರಿಗೇ ಈ ವೈರಸ್ ಒಕ್ಕರಿಸುತ್ತಿದೆ. ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಸೋಂಕಿನ ಬಗ್ಗೆ ಅಭಿಮಾನಿಗಳೊಂದಿಗೆ ಮಾಹಿತಿ...
Know MoreGet latest news karnataka updates on your email.