ತುಮಕೂರು: ಪಾವಗಡದ ಸೋಲಾರ್ ಪಾರ್ಕ್ ಗಾಗಿ ಜಮೀನು ನೀಡಿರುವ ರೈತರಿಗೆ ವಾರ್ಷಿಕವಾಗಿ ಪ್ರತಿ ಎಕರೆಗೆ ನೀಡಲಾಗುತ್ತಿರುವ ಗುತ್ತಿಗೆ ಹಣ 21 ಸಾವಿರ ರೂ.ಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಭರವಸೆ ನೀಡಿದರು. ಇಂದು ಪಾವಗಡದಲ್ಲಿ ಸೋಲಾರ್ ಪಾರ್ಕ್ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಸಚಿವರು ರೈತರಿಗೆ ಈ ಭರವಸೆ ನೀಡಿದರು....
Know MoreGet latest news karnataka updates on your email.