NewsKarnataka
Monday, November 29 2021

sports

10 ವಿಕೆಟ್‌ಗಳಿಂದ ಮಹಾರಾಷ್ಟ್ರವನ್ನು ಸೋಲಿಸಿದ ಕರ್ನಾಟಕ

19-Nov-2021 ಕ್ರೀಡೆ

4 ನೇ ಇಂಡಸ್‌ಇಂಡ್ ಬ್ಯಾಂಕ್ ನಾಗೇಶ್ ಟ್ರೋಫಿ ಅಂಧರಿಗಾಗಿ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ 2021-22 ನವದೆಹಲಿ: ದೆಹಲಿಯ ಡಿಡಿಎ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಮಹಾರಾಷ್ಟ್ರವನ್ನು 10 ವಿಕೆಟ್‌ಗಳಿಂದ ಸೋಲಿಸಿದ ಕರ್ನಾಟಕ 2021-22 ನೇ ಸಾಲಿನ 4 ನೇ ಇಂಡಸ್‌ಇಂಡ್ ಬ್ಯಾಂಕ್ ನಾಗೇಶ್ ಟ್ರೋಫಿ ರಾಷ್ಟ್ರೀಯ ಅಂಧರ ಕ್ರಿಕೆಟ್ ಟೂರ್ನಮೆಂಟ್‌ಗಾಗಿ ಟಿ20 ಪಂದ್ಯಗಳಲ್ಲಿ ಮುನ್ನಡೆ ಸಾಧಿಸಿದೆ....

Know More

ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ತನ್ನ 9 ವಿಕೆಟ್​ ನಷ್ಟಕ್ಕೆ 118 ರನ್​

23-Oct-2021 ಕ್ರೀಡೆ

ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ತನ್ನ 9 ವಿಕೆಟ್​ ನಷ್ಟಕ್ಕೆ 118 ರನ್​ ಗಳಿಸಿದೆ. ಟಂಬಾ ಬವುಮ      (12 ರನ್​) ಗಳಿಸಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಬೌಲಿಂಗ್...

Know More

ದುಬೈನಲ್ಲಿದ್ದಾರೆ ಭಾರತ ತಂಡದ ಮೆಂಟರ್​ ಆಗಿ ಮಹೇಂದ್ರ ಸಿಂಗ್ ಧೋನಿ

18-Oct-2021 ಕ್ರೀಡೆ

ಐಪಿಎಲ್​​ ಟೂರ್ನಿ ಮುಗಿದಿದ್ದು, ಇದೀಗ ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ಮೆಂಟರ್​ ಆಗಿ ದುಬೈನಲ್ಲಿದ್ದಾರೆ. ಐಪಿಎಲ್ ಮುಗಿದು ಎರಡು ದಿನದ ಬಳಿಕ ದುಬೈನಲ್ಲಿ ಬೀಡುಬಿಟ್ಟಿರುವ ಭಾರತ ತಂಡವನ್ನು ಅವರು ಭಾನುವಾರ ಸೇರಿಕೊಂಡರು. ಕಳೆದ...

Know More

ಯಾದಗಿರಿ:  ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಕ್ರೀಡಾಕೂಟ ಉದ್ಘಾಟನೆ

11-Oct-2021 ಯಾದಗಿರಿ

ಯಾದಗಿರಿ: ಪೌರಕಾರ್ಮಿಕರು ನಗರಗಳನ್ನು ಅಚ್ಚು- ಕಟ್ಟಾಗಿ ಸ್ವಚ್ಚವಾಗಿಟ್ಟಿದ್ದಾರೆ. ಇವರ ಶ್ರಮದಿಂದಾಗಿ ಡೆಂಗೂ- ಚಿಕನ್ ಗುನ್ಯ ಗಳಂತಹ ರೋಗಗಳು ಕಡಿಮೆಯಾಗುತ್ತಿವೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಅಭಿಪ್ರಾಯಪಟ್ಟರು. ಯಾದಗಿರಿ ನಗರಸಭೆ ಹಾಗೂ ಕರ್ನಾಟಕ ರಾಜ್ಯ...

Know More

ಪ್ರಧಾನಿ ಪಡೆದ ಸ್ಮರಣಿಕೆಗಳ ಇ-ಹರಾಜು ಅಂತ್ಯ: ಚಿನ್ನದ ಹುಡುಗ ನೀರಜ್ ಚೋಪ್ರಾ ಜಾವೆಲಿನ್’ಗೆ ಅತ್ಯಧಿಕ ಬಿಡ್

08-Oct-2021 ಕ್ರೀಡೆ

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಭಾರತದ ಕ್ರೀಡಾಪಟು ನೀರಜ್ ಚೋಪ್ರಾ’ರ ಜಾವೆಲಿನ್ ಇ- ಹರಾಜಿನಲ್ಲಿ ಅತ್ಯಂತ ಹೆಚ್ಚಿನ ಬೆಲೆಗೆ ಹರಾಜಾಗಿದೆ. ಭಾರತದ ಪ್ರಧಾನಿ ಮೋದಿಗೆ ಕೊಟ್ಟ ಉಡುಗೊರೆಯಾಗಿ ಪಡೆದ ಸ್ಮರಣಿಕೆಗಳ –ಹರಾಜಿನಲ್ಲಿ ನೀರಜ್...

Know More

ಮೈದಾನದಲ್ಲೇ ಗರ್ಲ್​​ಫ್ರೆಂಡ್​ಗೆ ಪ್ರಪೋಸ್ ಮಾಡಿ, ಉಂಗುರ ತೊಡಿಸಿದ ದೀಪಕ್ ಚಹರ್

08-Oct-2021 ಕ್ರೀಡೆ

ಐಪಿಎಲ್ ಕಿಂಗ್ಸ್​ ಇಲೆವೆನ್​ ಪಂಜಾಬ್​ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​​ ತಂಡಗಳ ನಡುವಿನ ಪಂದ್ಯದ ವೇಳೆ ಅಪರೂಪದ ಘಟನೆ ನಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್​​ ತಂಡದ ವೇಗದ ಬೌಲರ್​​ ದೀಪಕ್ ಚಹರ್, ಪಂದ್ಯ ಮುಗಿಯುತ್ತಿದ್ದಂತೆ...

Know More

ನೀರಜ್‌ ಒಲಿಂಪಿಕ್ಸ್‌ನಲ್ಲಿ ಬಂಗಾರಕ್ಕೆ ಮುತ್ತಿಟ್ಟ ಬಳಿಕ ದೇಶದೆಲ್ಲೆಡೆ ಜಾವೆಲಿನ್‌ ಥ್ರೋಗೆ ಹೆಚ್ಚಿದ ಬೇಡಿಕೆ

03-Oct-2021 ಕ್ರೀಡೆ

ನವದೆಹಲಿ : ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನೀರಜ್‌ ಚೋಪ್ರಾ ಜಾವೆಲಿನ್‌ ಎಸೆತದಲ್ಲಿ ಐತಿಹಾಸಿಕ ಚಿನ್ನ ಜಯಿಸಿದ ಬಳಿಕ, ದೇಶದೆಲ್ಲೆಡೆ ಯುವ ಕ್ರೀಡಾಳುಗಳಲ್ಲಿ ಜಾವೆಲಿನ್‌ ಥ್ರೋ ಮೇಲಿನ ಆಸಕ್ತಿ ಹೆಚ್ಚಿದೆ. ಜೊತೆಗೆ ಕೋಚಿಂಗ್‌ ಸೆಂಟರ್‌, ತರಬೇತುದಾರರು, ಜಾವೆಲಿನ್‌...

Know More

ಮುಂಬೈ ಇಂಡಿಯನ್ಸ್​ ತಂಡದ ಆಲ್​ರೌಂಡರ್​ ಅರ್ಜುನ್ ತೆಂಡೂಲ್ಕರ್ ಗಾಯ : ಮುಂಬೈ ತಂಡವನ್ನು ಸೇರಿದ ವೇಗಿ ಸಿಮರ್ಜೀತ್​ ಸಿಂಗ್​

30-Sep-2021 ಕ್ರೀಡೆ

ಮುಂಬೈ ಇಂಡಿಯನ್ಸ್​ ತಂಡದ ಆಲ್​ರೌಂಡರ್​ ಅರ್ಜುನ್ ತೆಂಡೂಲ್ಕರ್ ಗಾಯದ ಸಮಸ್ಯೆಯಿಂದ​ 2021ರ ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಅವರ ಬದಲಿ ಆಟಗಾರನಾಗಿ ದೆಹಲಿ ವೇಗಿ ಸಿಮರ್ಜೀತ್​ ಸಿಂಗ್​ ಮುಂಬೈ ತಂಡವನ್ನು ಸೇರಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಗಾಯಗೊಂಡಿರುವ...

Know More

ಡೆಲ್ಲಿ ವಿರುದ್ಧ ಕೋಲ್ಕತ್ತಾಗೆ ಗೆಲುವು: ಪ್ಲೇ ಆಫ್​ ಕನಸು ಜೀವಂತ

29-Sep-2021 ಕ್ರೀಡೆ

ಕೋಲ್ಕತ್ತಾ ನೈಟ್​ ರೈಡರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ವಿಕೆಟ್​ಗಳ ಜಯ ಸಾಧಿಸಿ ಪ್ಲೇ ಆಫ್​ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಟಾಸ್​ ಗೆದ್ದು ಚೇಸಿಂಗ್ ಮಾಡಲು ನಿರ್ಧರಿಸಿದ್ದ ಕೆಕೆಆರ್, ಬಲಿಷ್ಠ ಡೆಲ್ಲಿ ತಂಡವನ್ನು ಕೇವಲ...

Know More

53 ರ್ಷಗಳ ಬಳಿಕ ಗ್ರ್ಯಾಬ್ ಸ್ಲಾಮ್ ಪ್ರಶಸ್ತಿ ಗೆದ್ದ ಬ್ರಿಟನ್

12-Sep-2021 ಕ್ರೀಡೆ

ಬ್ರಿಟನ್ : ಅಮೆರಿಕದ ಮಹಿಳೆಯರ ಓಪನ್ ಸಿಂಗಲ್ಸ್ ಟೆನಿಸ್ ನಲ್ಲಿ ಗ್ರ್ಯಾಬ್ ಸ್ಲಾಮ್ ಪ್ರಶಸ್ತಿಯನ್ನು ಬ್ರಿಟನ್ ನ 18 ವರ್ಷದ ಎಮ್ಮಾ ರಾಡುಕಾನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಎಮ್ಮಾ ರಾಡುಕಾನು ಅವರು ಕೆನಡಾದ...

Know More

ಕ್ರೀಡೆಯನ್ನು ಮಹಿಳೆಯರಿಗೆ ನಿಷೇಧಿಸಿದ ತಾಲಿಬಾನ್

09-Sep-2021 ದೇಶ-ವಿದೇಶ

ಅಫ್ಘಾನಿಸ್ತಾನ :  ಸಂಪೂರ್ಣವಾಗಿ ಇಸ್ಲಾಮಿಕ್ ರಾಷ್ಟ್ರವಾಗಿರುವ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಶರಿಯಾ ಕಾನೂನು ಜಾರಿಗೊಳಿಸಿ ಕ್ರೀಡೆಯನ್ನು ಮಹಿಳೆಯರಿಗೆ ನಿಷೇಧಿಸಿದೆ. ಈಗಾಗಲೇ ಶಾಲೆಗಳಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಪ್ರತ್ಯೇಕ ತರಗತಿ ನಡೆಸುವ ಬಗ್ಗೆ ನಿಯಮ...

Know More

ಪ್ಯಾರಾಲಿಂಪಿಕ್ಸ್ ಕ್ರೀಡಾಪಟುಗಳಿಗೆ ಇಂದು ಪ್ರಧಾನಿ ಮೋದಿ ಆತಿಥ್ಯ

09-Sep-2021 ದೆಹಲಿ

ಟೋಕಿಯೋದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಲಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ಪ್ಯಾರಾಲಿಂಪಿಕ್ ನ ಕ್ರೀಡಾ ಪಟುಗಳಿಗೆ ಆತಿಥ್ಯ ವಹಿಸಲಿದ್ದಾರೆ ಎಂದು ಕ್ರೀಡಾ ಸಚಿವ...

Know More

ಪ್ಯಾರಾಲಿಂಪಿಕ್ಸ್ : ಇತಿಹಾಸದಲ್ಲೇ ಭಾರತ ಶ್ರೇಷ್ಠ ಪ್ರದರ್ಶನ ,19 ಪದಕಗಳು

05-Sep-2021 ಕ್ರೀಡೆ

ಟೋಕಿಯೊ: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಇತಿಹಾಸದಲ್ಲೇ ಭಾರತದ ಅಥ್ಲೀಟ್ ಗಳು ಶ್ರೇಷ್ಟ ಪ್ರದರ್ಶನ ನೀಡಿದ್ದು, ಭಾರತದ ಪದಕಗಳ ಗಳಿಕೆ 19ಕ್ಕೆ ಏರಿಕೆಯಾಗಿದೆ. ಟೋಕಿಯೊದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಐದು ಚಿನ್ನ, ಎಂಟು ಬೆಳ್ಳಿ ಮತ್ತು ಆರು...

Know More

‌ಪ್ಯಾರಾಲಿಂಪಿಕ್ಸ್‌: ಹೈಜಂಪ್‌ನಲ್ಲಿ ಪ್ರವೀಣ್ ಕುಮಾರ್‌ಗೆ ಬೆಳ್ಳಿ ಪದಕ

03-Sep-2021 ವಿದೇಶ

ಟೋಕಿಯೊ: ಜಪಾನ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಹೈಜಂಪ್ ಟಿ64 ಸ್ಪರ್ಧೆಯಲ್ಲಿ ಭಾರತದ ಪ್ರವೀಣ್ ಕುಮಾರ್ ವರು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಈ ಮೂಲಕ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. 18 ವರ್ಷದ...

Know More

2019 -20 ರ ಸಾಲಿನ ಮಹಿಳಾ ರೈಸಿಂಗ್ ಸ್ಟಾರ್ ಆಫ್ ದ ಇಯರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮಹಿಳಾ ಹಾಕಿ ಆಟಗಾರ್ತಿ ಶರ್ಮಿಳಾ ದೇವಿ

25-Aug-2021 ಕ್ರೀಡೆ

ನವದೆಹಲಿ : ಇತ್ತೀಚಿಗೆ ನಡೆದ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಮಹಿಳಾ ಹಾಕಿ  ತಂಡ ನಾಲ್ಕನೇ ಸ್ಥಾನ ಪಡೆದು ಇತಿಹಾಸ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತೀಯ ಮಹಿಳಾ ಹಾಕಿ ತಂಡದ ಫಾರ್ವರ್ಡ್ ಶರ್ಮಿಳಾ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!