ಬೆಳ್ತಂಗಡಿ: ಕಲಾವಿದ ಸುರೇಶ್ ಭಟ್ (50) ಅಸೌಖ್ಯದಿಂದ ಶುಕ್ರವಾರ ನಿಧನರಾದರು.ಮೇಲಂತಬೆಟ್ಟು ಗ್ರಾಮದ ನಿವಾಸಿಯಾಗಿದ್ದ ಮೃತರು ಬೆಳ್ತಂಗಡಿ ಸಂತೆಕಟ್ಟೆ ಬಳಿ ಸುರೇಶ್ ಆರ್ಟ್ಸ್ ಅಂಗಡಿ ಮಾಡಿಕೊಂಡು ಸ್ವ ಉದ್ಯೋಗಿಯಾಗಿದ್ದರು. ಹವ್ಯಾಸಿ ಲೇಖಕರಾಗಿದ್ದರು. ಬಣ್ಣದ ಕೊಡೆ ಎಂಬ ಚಲನಚಿತ್ರದ ವಿವಿಧ ವಿಭಾಗದಲ್ಲಿ ಶ್ರಮಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು...
Know MoreGet latest news karnataka updates on your email.