ಸಿಡ್ನಿ: ಶಾರ್ಕ್ ನಡೆಸಿದ ದಾಳಿಗೆ ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿ ಸರ್ಫರ್ವೊಬ್ಬರು ಭಾನುವಾರ ಸಾವಿಗೀಡಾಗಿದ್ದಾರೆ. ನ್ಯೂ ಸೌಥ್ ವೇಲ್ಸ್ನ ಎಮೆರಾಲ್ಡ್ ಬೀಚ್ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಸರ್ಫರ್ 20 ವರ್ಷದ ಯುವಕ ಎಂದು ಗುರುತಿಸಲಾಗಿದೆ. ಶಾರ್ಕ್ ದಾಳಿಗೆ ಒಳಗಾದ ಬಳಿಕ ಯುವಕನನ್ನು ರಕ್ಷಿಸಲು ವೈದ್ಯಕೀಯ ಸಿಬ್ಬಂದಿ ನಡೆಸಿದ ಪ್ರಯತ್ನಗಳು ಸಫಲವಾಗಲಿಲ್ಲ. ಹೆಲಿಕಾಪ್ಟರ್ನಲ್ಲಿ ವೈದ್ಯಕೀಯ ತಂಡ ಸಹ ಧಾವಿಸಿತ್ತು...
Know MoreGet latest news karnataka updates on your email.