ಕಾಸರಗೋಡು : ಚೆಂಗಳ ಪಂಚಾಯತ್ ವ್ಯಾಪ್ತಿಯಲ್ಲಿ ಜ್ವರದಿಂದ ಬಾಲಕನೋರ್ವ ಮೃತಪಟ್ಟಿದ್ದು , ಈತನ ಗಂಟಲ ದ್ರವ ಮಾದರಿಯನ್ನು ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ನಿಫಾ ಸೋಂಕಿನ ಶಂಕೆ ಹಿನ್ನಲೆಯಲ್ಲಿ ತಪಾಸಣೆಗೆ ಕಳುಹಿಸಲಾಗಿದೆ. ಕೋಜಿಕ್ಕೋಡ್ ಹಾಗೂ ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜ್ವರದಿಂದ ಬಳಲುತ್ತಿದ್ದ ಐದು ವರ್ಷದ ಬಾಲಕ ಮೃತಪಟ್ಟಿದ್ದು , ಕೋವಿಡ್ ತಪಾಸಣೆಯಿಂದ ನೆಗಟಿವ್ ವರದಿ ಬಂದಿದೆ. ಆದರೆ...
Know MoreGet latest news karnataka updates on your email.