ನಟ ಸೈಫ್ ಅಲಿ ಖಾನ್ ಹಾಗೂ ನಟಿ ಕರೀನಾ ಕಪೂರ್ ತಮ್ಮ ಎರಡನೇ ಮಗುವಿಗೆ ‘ಜೆಹ್’ ಎಂದು ನಾಮಕರಣ ಮಾಡಿದ್ದಾರೆಂದು ಹಿರಿಯ ನಟ ರಣದೀರ್ ಕಫೂರ್ ತಿಳಿಸಿದ್ದಾರೆ. ಕರೀನಾ ಅವರ ತಂದೆ ರಣಧೀರ್ ಕಫೂರ್ ಅವರು ಈ ಸಂಬಂಧ ಪಿಟಿಐಗೆ ಮಾಹಿತಿ ನೀಡಿದ್ದು, ತಾರಾ ದಂಪತಿ ಎರಡನೇ ಮಗನಿಗೆ ಜೆಹ್ ಎಂದು ನಾಮಕರಣ ಮಾಡಿದ್ದಾರೆ ಎಂದಿದ್ದಾರೆ....
Know MoreGet latest news karnataka updates on your email.