News Karnataka Kannada
Friday, April 19 2024
Cricket

ಆಫ್ಘನ್ನರಿಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ

15-Sep-2021 ವಿದೇಶ

ಅಫ್ಘಾನಿಸ್ತಾನ :   ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಅಲ್ಲಿರುವ ಆಫ್ಘನ್ನರಿಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ. ನಾಲ್ಕು ಮಿಲಿಯನ್ ಆಫ್ಘನ್ನರು ಆಹಾರ ತುರ್ತುಪರಿಸ್ಥಿತಿ ಅನುಭವಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಈ ಪೈಕಿ ಬಹುತೇಕರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ಚಳಿಗಾಲದ ಗೋಧಿ ನೆಡುವಿಕೆ, ಜಾನುವಾರುಗಳಿಗೆ ಆಹಾರ ಮತ್ತು ದುರ್ಬಲ ಕುಟುಂಬಗಳಿಗೆ ನಗದು...

Know More

ಲಕ್ಷಾಂತರ ಸಾವುಗಳನ್ನು ತಪ್ಪಿಸಲು ತಾಲಿಬಾನ್ ಸಂಘಟನೆಯೊಂದಿಗೆ ಮಾತುಕತೆ ನಡೆಸಬೇಕಿದೆ : ಅಂಟೊನಿಯೊ ಗುಟೆರಸ್‌

10-Sep-2021 ವಿದೇಶ

ಅಫ್ಘಾನಿಸ್ಥಾನ  :  ತಾಲಿಬಾನ್ ಆಕ್ರಮಿತ ಅಫ್ಘಾನಿಸ್ಥಾನದಲ್ಲಿ ಲಕ್ಷಾಂತರ ಸಾವುಗಳನ್ನು ತಪ್ಪಿಸಲು ನಾವು ತಾಲಿಬಾನ್ ಸಂಘಟನೆಯೊಂದಿಗೆ ಮಾತುಕತೆ ನಡೆಸಬೇಕಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ತಾಲಿಬಾನಿಗಳೊಂದಿಗೆ...

Know More

ಕ್ರೀಡೆಯನ್ನು ಮಹಿಳೆಯರಿಗೆ ನಿಷೇಧಿಸಿದ ತಾಲಿಬಾನ್

09-Sep-2021 ವಿದೇಶ

ಅಫ್ಘಾನಿಸ್ತಾನ :  ಸಂಪೂರ್ಣವಾಗಿ ಇಸ್ಲಾಮಿಕ್ ರಾಷ್ಟ್ರವಾಗಿರುವ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಶರಿಯಾ ಕಾನೂನು ಜಾರಿಗೊಳಿಸಿ ಕ್ರೀಡೆಯನ್ನು ಮಹಿಳೆಯರಿಗೆ ನಿಷೇಧಿಸಿದೆ. ಈಗಾಗಲೇ ಶಾಲೆಗಳಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಪ್ರತ್ಯೇಕ ತರಗತಿ ನಡೆಸುವ ಬಗ್ಗೆ ನಿಯಮ...

Know More

ಹೊಸ ನಿಯಮ ಪ್ರತಿಭಟನೆಗೂ ಮುನ್ನ ಅನುಮತಿ ಕಡ್ಡಾಯ : ತಾಲಿಬಾನ್ 

09-Sep-2021 ವಿದೇಶ

ಅಫ್ಘಾನಿಸ್ತಾನ :  ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಆರಂಭವಾದಾಗಿನಿಂದ ಅಫ್ಘಾನಿಗಳಿಗೆ ಸಂಕಷ್ಟ ಶುರುವಾಗಿದೆ. ತಾಲಿಬಾನ್ ಸರ್ಕಾರ ರಚನೆ ಪ್ರಕ್ರಿಯೆಗೆ ಪಾಕಿಸ್ತಾನ ಸಹಾಯ ಮಾಡುತ್ತಿದ್ದು, ಪಾಕಿಸ್ತಾನಿಗಳ ವಿರುದ್ಧ ಅಫ್ಘಾನಿಗಳು ತಿರುಗಿಬಿದ್ದಿದ್ದಾರೆ. ರಸ್ತೆಯಲ್ಲೇ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದೀಗ ಪ್ರತಿಭಟನೆಗಳ...

Know More

ತಾಲಿಬಾನ್ ಆಡಳಿತದಿಂದ ತಪ್ಪಿಸಿಕೊಳ್ಳಲು ಗಡಿಯತ್ತ ತೆರಳಿದ ಆಫ್ಘನ್ನರು

02-Sep-2021 ವಿದೇಶ

ಅಫ್ಘಾನಿಸ್ತಾನ : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಅಧಿಕೃತವಾಗಿ ಆರಂಭವಾಗಿದೆ. ಆದರೆ ಆಫ್ಘನ್ನರ ದೇಶ ತೊರೆಯುವ ಬಯಕೆ ಇನ್ನೂ ಹಾಗೆ ಇದೆ. ಕಾಬೂಲ್ ವಿಮಾನ ನಿಲ್ದಾಣ ಸ್ತಬ್ಧವಾಗಿದ್ದು, ಯಾವುದೇ ವಿಮಾನದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿಲ್ಲ. ಆದರೂ...

Know More

ತಾಲಿಬಾನ್ ಉಗ್ರರ ಹೆಡೆಮುರಿ ಕಟ್ಟಿದ ಪಂಜ್ಶೀರ್ ಪಡೆ

01-Sep-2021 ವಿದೇಶ

ಪಂಜ್ಶೀರ್ : ಅಫ್ಘಾನಿಸ್ಥಾನವನ್ನು ತನ್ನ ವಶಕ್ಕೆ ಪಡೆದ ತಾಲಿಬಾನ್ ಉಗ್ರರಿಗೆ ಪಂಜ್ಶೀರ್ ನ ಮೈತ್ರಿ ಪಡೆ ತಕ್ಕ ಪಾಠ ಕಲಿಸಿದ್ದು, ಬರೋಬ್ಬರಿ 41 ತಾಲಿಬಾನಿಗಳನ್ನು ಹತ್ಯೆ ಮಾಡಿದೆ. ಪಂಜ್ಶೀರ್ ನ ಮೇಲೆ ದಾಳಿ ನಡೆಸಲು...

Know More

ಓವೈಸಿ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ

20-Aug-2021 ದೇಶ

ಮುಂಬೈ:  ತಾಲಿಬಾನ್ ಅಟ್ಟಹಾಸ  ಕುರಿತಂತೆ ಮೋದಿ ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೆಂಡಾಮಂಡಲವಾಗಿದ್ದರೆ  . ಮುಸ್ಲಿಂ ಸಮುದಾಯದ ರಕ್ಷಣೆಗಾಗಿ ಓವೈಸಿಯನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸುವುದು...

Know More

ನಾವು ದೇಶವನ್ನು ಬದಲಿಸುತ್ತೇವೆ : ತಾಲಿಬಾನ್

18-Aug-2021 ವಿದೇಶ

ಕಾಬೂಲ್‌  : ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ತಾಲಿಬಾನ್ ಸುದ್ದಿಗೋಷ್ಠಿ ನಡೆಸಿದ್ದು, ದೇಶವನ್ನು ಅಮೂಲಾಗ್ರವಾಗಿ ಬದಲಿಸಲು ನಾವು ಪಣತೊಟ್ಟಿದ್ದೇವೆ ಎಂದು ಹೇಳಿದೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತಾಲಿಬಾನ್ ವಕ್ತಾರ ಜಬಿಹುಲ್ಲಾಹ್ ಮುಜಾಹಿದ್, 20 ವರ್ಷಗಳ...

Know More

ತಾಲಿಬಾನ್ ಅಟ್ಟಹಾಸ ತುರ್ತು ಸಭೆ ಕರೆದ ಪ್ರಧಾನಿ ಮೋದಿ

18-Aug-2021 ದೇಶ

ನವದೆಹಲಿ : ಅಫ್ಘಾನಿಸ್ತಾನನಲ್ಲಿ ತಾಲಿಬಾನ್ ಗಳು ನಡೆಸುತ್ತಿರುವ ಅಟ್ಟಹಾಸದ ಹಿನ್ನಲೆಯಲ್ಲಿ ಭಾರತದ ಭದ್ರತೆಯ ಸಲುವಾಗಿ ಪ್ರಧಾನಿ ಮೋದಿ ನಿನ್ನೆ ತುರ್ತು ಸಭೆ ನಡೆಸಿದರು . ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ...

Know More

ತಾಲಿಬಾನ್ ಗೆ ನಿಷೇಧ ಹೇರಿದ ಫೇಸ್ಬುಕ್ ಸಂಸ್ಥೆ

17-Aug-2021 ವಿದೇಶ

ಲಂಡನ್ : ತಾಬಾನ್ ಗೆ ಫೇಸ್ಬುಕ್ ನಿಷೇಧ ಹೇರಿರುವುದಾಗಿ ಘೋಷಿಸಿದೆ. ಈಗಾಗಲೇ ತಾಲಿಬಾನ್ ಬೆಂಬಲಿಗರ ಖಾತೆಗಳು, ಬರಹಗಳು, ಪೋಸ್ಟ್ ಗಳನ್ನು ಅಳಿಸಿಹಾಕಿರುವುದಾಗಿ ಫೇಸ್ ಬುಕ್ ತಿಳಿಸಿದೆ. ಅಫ್ಘಾನಿಸ್ತಾನ ವಿದ್ಯಮಾನಗಳನ್ನು ಪರಿಶೀಲಿಸಲು ಪ್ರತ್ಯೇಕ ತಂಡವನ್ನು ಫೇಸ್...

Know More

ಅಫ್ಘಾನಿಸ್ತಾನ ತಾಲಿಬಾಲಿಗಳ ಕೈ ವಶ: ದೇಶ ತೊರೆದ ಅಧ್ಯಕ್ಷ ಅಶ್ರಫ್ ಘನಿ

16-Aug-2021 ವಿದೇಶ

ಕಾಬುಲ್: ಅಫ್ಘಾನಿಸ್ತಾನ ತಾಲಿಬಾಲಿಗಳ ಕೈ ವಶವಾಗಿದ್ದು, ಅಧ್ಯಕ್ಷ ಅಶ್ರಫ್ ಘನಿ ಮತ್ತು ಉಪಾಧ್ಯಕ್ಷ ಅಮಿರೂಲ್ಲಾಹ ಸಾಲೇಹ ದೇಶ ತೊರೆದಿದ್ದಾರೆ ಎಂದು ವರದಿಯಾಗಿದೆ. ಅಶ್ರಫ್ ಗನಿ ಅಮೆರಿಕಾದತ್ತ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದ್ದು, ಸಾಲೇಹ ಅವರ ನಡೆ...

Know More

ಸರ್ಕಾರಿ ಮಾಧ್ಯಮ ಕೇಂದ್ರದ ನಿರ್ದೇಶಕನಿಗೆ ಗುಂಡಿಕ್ಕಿದ ತಾಲಿಬಾನಿ ಉಗ್ರರು

08-Aug-2021 ವಿದೇಶ

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಪತ್ರಕರ್ತರು ಮತ್ತು ಮಾನವ ಹಕ್ಕುಗಳ ಹೋರಾಟಗಾರರ ಹತ್ಯೆ ಹೆಚ್ಚುತ್ತಿದ್ದು, ತಾಲಿಬಾನಿಗಳು  ಅಫ್ಘಾನಿಸ್ತಾನದ ಸರ್ಕಾರಿ ಮಾಧ್ಯಮ ಕೇಂದ್ರದ ನಿರ್ದೇಶಕರನ್ನು ತಾಲಿಬಾನ್ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ತಾಲಿಬಾನ್ ವಕ್ತಾರ ಜಬೀಹುಲ್ಲಾ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು