ಬೆಂಗಳೂರು: ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಉಗ್ರ ಸಂಘಟನೆಯ ಆಡಳಿತ ಹೇರಿಕೆಯಾದ ಬಳಿಕ ಬಾಂಗ್ಲಾದೇಶ ಮೂಲದ ಬರಹಗಾರ್ತಿ ತಸ್ಲಿಮಾ ನಸ್ರೀನ್, ನಿಜವಾದ ಇಸ್ಲಾಂ ಯಾವ ರಾಷ್ಟ್ರದಲ್ಲಿ ಆಚರಿಸಲಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ. ‘ಐಸಿಸ್, ತಾಲಿಬಾನ್, ಅಲ್ ಖೈದಾ, ಬೊಕೊ ಹರಾಮ್ನಂತಹ ಸಂಘಟನೆಗಳು ಪ್ರತಿಪಾದಿಸುವ ಇಸ್ಲಾಂ ನಿಜವಾದ ಇಸ್ಲಾಂ ಅಲ್ಲವೆಂದು ನೀವು ಹೇಳುತ್ತೀರಿ. ಹಾಗಿದ್ದರೆ ನಿಜವಾದ ಇಸ್ಲಾಂ ಅನ್ನು ಯಾವ ರಾಷ್ಟ್ರಗಳಲ್ಲಿ...
Know MoreGet latest news karnataka updates on your email.