ಕೊಡಗು: ಅಮೆರಿಕಾದ ಬಲ್ಲಚಂಡ ನಯನ ಹಾಗೂ ತಂಡದವರು ಮರ್ಕಾರ ಹೋಮ್ ಆಫೀಸ್ ಸಹಯೋಗದಲ್ಲಿ ನಡೆಸಿದ ಗ್ಲೋಬಲ್ ಕೊಡವ ತಕ್ಕ್ ಆಫ್-2021 ಸ್ಪರ್ಧೆಯ ಅಂತಿಮ ಪಂದ್ಯದಲ್ಲಿ ಕೊಡಗು ತಂಡ ಅಧಿಕ ಅಂಕ ಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ವೆಬಿನಾರ್ ಮೂಲಕ ನಡೆದ ಸ್ಪರ್ಧೆಯನ್ನು ಹಲವು ದೇಶಗಳ ಕೊಡವಾಭಿಮಾನಿಗಳು ವೀಕ್ಷಿಸಿ ಮತ ಚಲಾಯಿಸಿದರು. ಕೊಡಗು ತಂಡದೊಂದಿಗೆ ಅಮೆರಿಕಾ, ಮಿಡ್ಲ್...
Know MoreGet latest news karnataka updates on your email.