News Karnataka Kannada
Thursday, March 28 2024
Cricket

ಹಮಾಸ್‌ನ 3 ಪ್ರಮುಖ ಉಗ್ರರನ್ನು ಮುಗಿಸಿದ ಇಸ್ರೇಲ್‌

27-Oct-2023 ವಿದೇಶ

ಗಾಜಾ ನಗರದ ಮೇಲೆ ಪೂರ್ಣ ಪ್ರಮಾಣದ ದಾಳಿ ಮಾಡುವ ಉತ್ಸಾಹದಲ್ಲಿರುವ ಇಸ್ರೇಲ್‌ ಈಗ ಮೂವರು ಪ್ರಮುಖ ಹಮಾಸ್‌ ಉಗ್ರರನ್ನು...

Know More

ಶಂಕಿತ ಉಗ್ರರ ಬಂಧನ: ಮೈಸೂರಿನಲ್ಲಿ ಕಟ್ಟೆಚ್ಚರ ಮತಷ್ಟು ಚುರುಕುಗೊಳಿಸಿದ ಖಾಕಿ ಪಡೆ

20-Jul-2023 ಮೈಸೂರು

ಮೈಸೂರು: ಬೆಂಗಳೂರಿನಲ್ಲಿ ಕಳೆದ ದಿನ ಶಂಕಿತ ಉಗ್ರರ ಬಂಧನ ಮಾಡಲಾದ ಹಿನ್ನೆಲೆ ರಾಜ್ಯದೆಲ್ಲೆಡೆ ಹೈ ಅಲರ್ಟ್​ ಮಾಡಲಾಗಿದೆ. ಅದರಂತೆ ಸಾಂಸ್ಕೃತಿಕ ನಗರಿ ಮೈಸೂರಿ ನಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದ್ದು, ನಗರದ ಉದಯಗಿರಿ ಠಾಣಾ ಪೊಲೀಸರಿಂದ ನೈಟ್...

Know More

ಕಾಬೂಲ್ ಸ್ಪೋಟದ ಸಾವಿನ ಸಂಖ್ಯೆ 169ಕ್ಕೆ ಏರಿಕೆ.

28-Aug-2021 ವಿದೇಶ

ವಾಷಿಂಗ್ಟನ್, ; ಅಮೆರಿಕಾದ 13 ಮಂದಿ ಯೋಧರು ಸೇರಿದಂತೆ 169 ಮಂದಿಯ ಹತ್ಯೆಗೆ ಕಾರಣವಾದ ಕಾಬೂಲ್ ಸ್ಫೋಟದ ಮಾನವ ಬಾಂಬರ್ ಕನಿಷ್ಟ 25 ಕೆಜಿ ಸ್ಫೋಟಕವನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದ ಎಂದು ಅಮೆರಿಕಾದ ಅಧಿಕಾರಿಗಳು...

Know More

ಅಫ್ಘಾನ್ ಜೈಲುಗಳಿಂದ ಹೊರಬಂದ ಉಗ್ರರ ಟಾರ್ಗೆಟ್ ಭಾರತ ?

27-Aug-2021 ವಿದೇಶ

ನವದೆಹಲಿ ; ಇತ್ತೀಚಿಗೆ ಆಫ್ಘಾನಿಸ್ತಾನದ ಜೈಲುಗಳಿಂದ ಬಿಡುಗಡೆಯಾದ 100ಕ್ಕೂ ಜೈಷ್-ಇ-ಮೊಹಮ್ಮದ್ ಉಗ್ರರು ಜಮ್ಮು-ಕಾಶ್ಮೀರ ಸೇರಿಂತೆ ಭಾರತದಲ್ಲಿ ವಿದ್ವಂಶಕ ಕೃತ್ಯಗಳನ್ನು ನಡೆಸಲು ಸಜ್ಜಾಗಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಭಾರತೀಯ ಭದ್ರತಾ ಪಡೆಗಳ ಮಾಹಿತಿ...

Know More

ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯಿಸಲು ದೇಶಾದ್ಯಂತ ಎನ್‌ಎಸ್‌ಜಿ ಕಮ್ಯಾಂಡೋಗಳಿಂದ ಅಣಕು ಪ್ರದರ್ಶನ

24-Aug-2021 ದೇಶ

ನವದೆಹಲಿ, ; ಭಯೋತ್ಪಾದಕ ದಾಳಿಯಾದ ಸಂದರ್ಭದಲ್ಲಿ ಪ್ರತಿಕ್ರಿಯಿಸಬೇಕಾದ ರೀತಿಯ ಪೂರ್ವಸಿದ್ಧತೆಯಗಿ ಎನ್‍ಎಸ್‍ಜಿ ಕಮ್ಯಾಂಡೋ ಪಡೆಗಳು ದೇಶಾದ್ಯಂತ ಪ್ರಮುಖ ಸ್ಥಳಗಳಲ್ಲಿ ಅಣಕು ಪ್ರದರ್ಶನ ನಡೆಸಿವೆ. ಗಾಂಡಿವ್ ಹೆಸರಿನ ಈ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರು ಸೇರಿದಂತೆ ವಿಚ್ಛಿದ್ರಕಾರಿ ಶಕ್ತಿಗಳು...

Know More

ಸತ್ತರೂ ಅಫ್ಘಾನಿಸ್ಥಾನ ಬಿಟ್ಟು ಹೋಗುವುದಿಲ್ಲ ಎಂದ ಸ್ವಯಂ ಘೋಷಿತ ಅದ್ಯಕ್ಷ ಅಮರುಲ್ಲಾ

24-Aug-2021 ವಿದೇಶ

ಕಾಬೂಲ್: ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವುದಿಲ್ಲ, ದೇಹ ಇಲ್ಲೇ ಮಣ್ಣಾದರೂ ಸೈ ಎಂದು ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್ ಟ್ವೀಟ್ ಮಾಡಿದ್ದಾರೆ.ಅಂದ್ರಾಬ್ ಪ್ರಾಂತ್ಯದಲ್ಲಿ ಉಗ್ರರಿಂದ ಮನೆ ಮನೆ ಶೋಧವಾಗುತ್ತಿದೆ. ಈ ಹೊತ್ತಿನಲ್ಲೇ ಅಫ್ಘಾನ್‍ನ ಮಾಜಿ ಉಪಾಧ್ಯಕ್ಷ,...

Know More

ಲಷ್ಕರ್‌ ಉಗ್ರರನ್ನು ತಾಲಿಬಾನಿಗಳಿಗೆ ಬೆಂಬಲ ನೀಡಲು ಕಳಿಸಿದ್ದ ಪಾಕಿಸ್ಥಾನದ ಹೀನ ಕೃತ್ಯ ಬಯಲು

20-Aug-2021 ವಿದೇಶ

ನವದೆಹಲಿ: ಭಯೋತ್ಪಾದಕರಿಗೆ ಕುಮ್ಮಕ್ಕು ನೀಡಿ ಅವರನ್ನು ಸಾಕಿಕೊಂಡಿರುವ ಪಾಕಿಸ್ಥಾನದ ಇನ್ನೊಂದು ಹೀನ ಕೃತ್ಯ ಬಯಲಾಗಿದೆ. ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಅಧಿಕಾರವನ್ನು ಮರಳಿ ಪಡೆಯಲು ತರಬೇತಿ ಪಡೆದ ಉಗ್ರರನ್ನು ತಾಲಿಬಾನ್‌ ನೆರವಿಗೆ ಪಾಕಿಸ್ತಾನ ಸೇನೆಯು ಕಳುಹಿಸಿಕೊಟ್ಟಿರುವುದು ಬೆಳಕಿಗೆ...

Know More

ಮಹಿಳೆಯರ ಅತ್ಯಾಚಾರ ಮಾಡಿ ಕೊಂದು ದೇಹವನ್ನು ನಾಯಿಗೆ ಎಸೆಯುತ್ತಾರೆ’: ಕಣ್ಣು ಕಳೆದುಕೊಂಡ ಮಹಿಳೆ ಹೇಳಿದ ತಾಲಿಬಾನಿಗಳ ಕ್ರೌರ್ಯದ ಕಥೆ

19-Aug-2021 ಕರ್ನಾಟಕ

ನವದೆಹಲಿ: ತಾಲಿಬಾನಿಗಳ ದೃಷ್ಟಿಯಲ್ಲಿ ಮಹಿಳೆಯರೆಂದರೆ ಬದುಕುವ, ಉಸಿರಾಡುವ ಜೀವಿಗಳಲ್ಲ. ಕೇವಲ ಮಾಂಸ ತುಂಬಿದ ದೇಹವಷ್ಟೇ. ಮಹಿಳೆಯರನ್ನು ಮನಬಂದಂತೆ ಹಿಂಸಿಸಿ ಕೊಂದು, ಅವರ ದೇಹವನ್ನ ನಾಯಿಗೆ ಎಸೆಯುತ್ತಾರೆ ಎಂದು ತಾಲಿಬಾನಿಗಳಿಂದ ದೌರ್ಜನ್ಯದಿಂದ ಕಣ್ಣು ಕಳೆದುಕೊಂಡ ಮಹಿಳೆಯೊಬ್ಬರು...

Know More

ತಾಲಿಬಾನಿಗಳ ವಿರುದ್ದ ನಿಂತ ಮಾಜಿ ರಾಜ್ಯಪಾಲೆ ಸಲಿಮಾ ಮಜಾರಿ

18-Aug-2021 ದೇಶ

ತಾಲಿಬಾನಿಗಳ ವಿರುದ್ದ ನಿಂತ ಸಲಿಮಾ ಮಜಾರಿ ಕಾಬೂಲ್, ; ತಾಲಿಬಾನಿಗಳ ಅಬ್ಬರಕ್ಕೆ ಹೆದರಿ ದೇಶದ ಅಧ್ಯಕ್ಷರೆ ಪಲಾಯನ ಮಾಡಿದ್ದಾರೆ. ದೇಶ ಸಂಪೂರ್ಣವಾಗಿ ಶರಣಾಗತಿಯ ಮನಸ್ಥಿತಿಯಲ್ಲಿದೆ. ಆದರೆ ಅಷ್ಟು ಆತಂಕದ ಕಾರ್ಮೋಡ ನಡುವೆ ಒಬ್ಬ ಮಹಿಳೆ...

Know More

ಕೊಡಗಿನ ಯುವತಿ ಐಸಿಸ್ ನೇಮಕದ ಮಾಸ್ಟರ್ ಮೈಂಡ್ ಆಗಿದ್ದು ಹೇಗೆ ಗೊತ್ತಾ ?

17-Aug-2021 ಕರ್ನಾಟಕ

ಮಡಿಕೇರಿ ; ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಕಾಶ್ಮೀರ , ಕೇರಳ ಹಾಗೂ ಮಂಗಳೂರಿನ ಉಳ್ಳಾಲ ದಲ್ಲಿ ಕಳೆದ ಆಗಸ್ಟ್ 4 ರಂದು ಧಾಳಿ ನಡೆಸಿ ಐವರನ್ನುಬಂಧಿಸಿದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ...

Know More

ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ನೂಕು ನುಗ್ಗಲಿಗೆ ಐವರು ಬಲಿ

16-Aug-2021 ವಿದೇಶ

ಕಾಬೂಲ್: ಅಫ್ಗಾನಿಸ್ತಾನ ತಾಲಿಬಾನ್ ಉಗ್ರರ ಕೈವಶವಾಗಿರುವ ಹಿನ್ನೆಲೆಯಲ್ಲಿ ಲೂಟಿ, ಹಿಂಸಾಚಾರ ಸಾಧ್ಯತೆಗೆ ಹೆದರಿ ಸಹಸ್ರಾರು ಮಂದಿ ದೇಶ ತೊರೆಯಲು ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಧಾವಿಸಿದ್ದು, ನೂಕುನುಗ್ಗಲಿಗೆ ಕಾರಣವಾಯಿತು. ಈ ವೇಳೆ ಐವರು ಮೃತಪಟ್ಟಿದ್ದಾರೆ....

Know More

ಉಗ್ರಗಾಮಿಗಳು ಮತ್ತು ಬಿಎಸ್‍ಎಫ್ ಯೋಧರ ನಡುವೆ ಗುಂಡಿನ ಕಾಳಗ

13-Aug-2021 ಜಮ್ಮು-ಕಾಶ್ಮೀರ

ಕಾಶ್ಮೀರ, ;ಉಗ್ರಗಾಮಿಗಳು ಮತ್ತು ಬಿಎಸ್‍ಎಫ್ ಯೋಧರ ನಡುವೆ ರಾತ್ರಿಯಿಡಿ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ನಾಗರೀಕರು, ಇಬ್ಬರು ಯೋಧರು ಗಾಯಗೊಂಡಿದ್ದು, ಒಬ್ಬ ಮಿಲಿಟನ್ ಮೃತಪಟ್ಟಿದ್ದಾರೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಭಾಗದ ಕುಲ್ಗಮ್ ಪ್ರದೇಶದಲ್ಲಿ ನಿನ್ನೆ...

Know More

ಘಜ್ನಿ ವಶಪಡಿಸಿಕೊಂಡ ತಾಲಿಬಾನ್ ; ಉಗ್ರರ ಜತೆ ಅಧಿಕಾರ ಹಂಚಿಕೆಗೆ ಮುಂದಾದ ಅಫ್ಘಾನ್‌ ಸರ್ಕಾರ

12-Aug-2021 ವಿದೇಶ

ಕಾಬೂಲ್‌ : ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರ ಕೈ ದಿನೇ ದಿನೇ ಮೇಲಾಗುತ್ತಿದೆ. ಹತ್ತು ಪ್ರಾಂತೀಯ ರಾಜಧಾನಿಗಳನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ, ಅಫ್ಘಾನ್ ಸರ್ಕಾರವು ತಾಲಿಬಾನ್​ ಜೊತೆ ಅಧಿಕಾರವನ್ನು ಹಂಚಿಕೊಳ್ಳಲು ಮುಂದಾಗಿದೆ. ತಾಲಿಬಾನ್ ಅಫ್ಘಾನಿಸ್ತಾನದ ಪ್ರಾಂತ್ಯಗಳು...

Know More

ರಾಯಭಾರಿ ಮಗಳನ್ನು ಅಪಹರಿಸಿ ಹಿಂಸೆ ; ಜಾಗತಿಕವಾಗಿ ಪಾಕಿಸ್ಥಾನಕ್ಕೆ ತೀವ್ರ ಮುಖಭಂಗ

19-Jul-2021 ವಿದೇಶ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ  ದುಷ್ಕರ್ಮಿಗಳು  ಆಫ್ಘಾನಿಸ್ತಾನದ ರಾಯಭಾರಿಯ ಮಗಳನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ ಘಟನೆಯಿಂದ ಅಫ್ಘಾನಿಸ್ಥಾನ ಕೆಂಡಾಮಂಡಲವಾಗಿದೆ. ಈ ಘಟನೆಯ ನಂತರ ಪಾಕಿಸ್ತಾನ ಜಾಗತಿಕವಾಗಿ ತೀವ್ರ ಮುಖಭಂಗ ಅನುಭವಿಸುವಂತಾಗಿದ್ದು, ತಲೆತಗ್ಗಿಸುವಂತಾಗಿದೆ. ಕಳೆದ ಜುಲೈ 16ರಂದು ಅಫ್ಘಾನಿಸ್ತಾನದ...

Know More

ಕಂದಹಾರ್‌ನಲ್ಲಿ ಆಫ್ಘನ್ ಉಗ್ರರ ಗುಂಡಿಗೆ ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತ ಭಾರತೀಯ ಫೋಟೋ ಜರ್ನಲಿಸ್ಟ್ ಬಲಿ

16-Jul-2021 ದೇಶ

ಹೊಸದಿಲ್ಲಿ: ಆಫ್ಘಾನಿಸ್ತಾನ ಸೈನಿಕರು ಹಾಗೂ ತಾಲಿಬಾನ್‌ ಉಗ್ರರ ನಡುವಿನ ಘರ್ಷಣೆ ವೇಳೆ ಭಾರತದ ಫೋಟೊ ಜರ್ನಲಿಸ್ಟ್‌ ಹಾಗೂ ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತ ಡ್ಯಾನಿಷ್‌ ಸಿದ್ದಿಖ್‌ ಹತ್ಯೆಯಾಗಿದ್ದಾರೆ. ಸಿದ್ದಿಖ್‌ ಅವರು ರಾಯಿಟರ್ಸ್‌ ಸುದ್ದಿ ಸಂಸ್ಥೆಯಲ್ಲಿ ಕರ್ತವ್ಯ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು