ನವದೆಹಲಿ : ಭಾರತದಲ್ಲಿ ಕೊವಿಡ್ -19 ಲಸಿಕೆ ನೀಡುವ ಪ್ರಮಾಣ 100 ಕೋಟಿ ದಾಟಿದಂತೆ ಪ್ರಧಾನಿ ಮೋದಿ ಆರ್ಎಂಎಲ್ ಆಸ್ಪತ್ರೆಗೆ ಭೇಟಿ ನೀಡಿದರು. ಇದೇ ವೇಳೆ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿ ಪ್ರಧಾನಿ ಇಂದು ಭಾರತವು ಕೋವಿಡ್ 19ವಿರುದ್ಧ ‘ಸುರಕ್ಷಾ ಕವಾಚ್’ ಹೊಂದಿದ್ದು, 100 ಕೋಟಿ ಲಸಿಕೆಗಳನ್ನು ನೀಡಲಾಗಿದೆ . ಇದು ಪ್ರತಿಯೊಬ್ಬ ಭಾರತೀಯನ ಸಾಧನೆಯಾಗಿದೆ....
Know MoreGet latest news karnataka updates on your email.