News Karnataka Kannada
Thursday, April 25 2024
Cricket

ಟೋಕಿಯೋದಲ್ಲಿ ನಡುಗಿದ ಭೂಮಿ: 17 ಮಂದಿಗೆ ಗಾಯ

08-Oct-2021 ವಿದೇಶ

 ಜಪಾನ್  : ತಡರಾತ್ರಿ ಜಪಾನ್ ನ ಟೋಕಿಯೋದಲ್ಲಿ 5.9ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, 17 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಟೋಕಿಯೋದ ಪೂರ್ವ ದಿಕ್ಕಿನ 80 ಕಿ.ಮೀ. ಆಳದಲ್ಲಿ ಭೂಕಂಪನ ಕೇಂದ್ರ ಗುರುತಿಸಲಾಗಿದೆ ಎಂದು ಭೂವಿಜ್ಞಾನ ಸಂಸ್ಥೆ ತಿಳಿಸಿದೆ. ಈ ವೇಳೆ ಹಲವು ಕಟ್ಟಡಗಳಲ್ಲಿ ಭೂಕಂಪನದ ಅನುಭವವಾಗಿದೆ. ಭೂಕಂಪನದ ವೇಳೆ ಚಲಿಸುತ್ತಿದ್ದ ರೈಲು...

Know More

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪದಕ ಬೇಟೆ: ಚಿನ್ನಕ್ಕೆ ಮುತ್ತಿಟ್ಟ ಕೃಷ್ಣ ನಗರ್

05-Sep-2021 ಕ್ರೀಡೆ

ಟೋಕಿಯೊ: ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಕೃಷ್ಣ ನಗರ್ ಅವರು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಹಾಂಕಾಂಗ್ ದೇಶದ ಚು ಮನ್ ಕೈ ಅವರನ್ನು 21-17, 16-21,...

Know More

ಪ್ಯಾರಾಂಪಿಕ್ಸ್‌– ಸುಹಾಸ್‌ ಯತಿರಾಜ್‌ಗೆ ಬೆಳ್ಳಿಪದಕ: ಪ್ರಧಾನಿ ಅಭಿನಂದನೆ

05-Sep-2021 ದೇಶ

ನವದೆಹಲಿ: ಟೋಕಿಯೊ ಪ್ಯಾರಾಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಭಾನುವಾರ ಬೆಳ್ಳಿ ಪದಕದ ಸಾಧನೆ ಮಾಡಿರುವ ಸುಹಾಸ್‌ ಯತಿರಾಜ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಐಎಎಸ್‌ ಅಧಿಕಾರಿಯೂ ಆಗಿರುವ ಸುಹಾಸ್‌ ಅವರನ್ನು ಸೇವೆ ಮತ್ತು ಕ್ರೀಡೆ ಎರಡರ...

Know More

ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಕನ್ನಡಿಗ ಸುಹಾಸ್ ಎಲ್. ಯತಿರಾಜ್ ಬೆಳ್ಳಿ ಪದಕ

05-Sep-2021 ದೆಹಲಿ

ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ, ಕನ್ನಡಿಗ ಸುಹಾಸ್ ಎಲ್. ಯತಿರಾಜ್ ಬೆಳ್ಳಿ ಪದಕ ಗೆದ್ದಿದ್ದಾರೆ. ಇಂದು ನಡೆದ ಬ್ಯಾಡ್ಮಿಂಟನ್ ಫೈನಲ್ಸ್ ನಲ್ಲಿ ಫ್ರಾನ್ಸ್ ನ ಲೂಕಸ್ ಮಜುರ್ ವಿರುದ್ಧ ಸೋಲೊಪ್ಪಿಕೊಂಡಿದ್ದು, ಬೆಳ್ಳಿಪದಕಕ್ಕೆ...

Know More

ಪ್ಯಾರಾಲಿಂಪಿಕ್ಸ್: ಫೈನ‌ಲ್‌ ತಲುಪಿದ ನೋಯ್ಡಾ ಡಿಸಿ ಸುಹಾಸ್ ಯತಿರಾಜ್

04-Sep-2021 ಕ್ರೀಡೆ

ಟೋಕಿಯೊ: ನೋಯ್ಡಾದ ಜಿಲ್ಲಾಧಿಕಾರಿಯಾಗಿರುವ ಸುಹಾಸ್ ಯತಿರಾಜ್ ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್‌ಎಲ್4 ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಪುರುಷರ ಬ್ಯಾಡ್ಮಿಂಟನ್ ಎಸ್‌ಎಲ್4 ವಿಭಾಗದಲ್ಲಿ ಶನಿವಾರ ನಡೆದ ಸೆಮಿಫೈನಲ್ ಮುಖಾಮುಖಿಯಲ್ಲಿ ಯತಿರಾಜ್, ಎದುರಾಳಿ ಇಂಡೋನೇಷ್ಯಾದ ಫ್ರೆಡಿ...

Know More

ಪ್ಯಾರಾಲಿಂಪಿಕ್ಸ್‌: ಪುರುಷರ ಬ್ಯಾಡ್ಮಿಂಟನ್‌ನಲ್ಲಿ ಪ್ರಮೋದ್ ಫೈನಲ್‌ಗೆ

04-Sep-2021 ಕ್ರೀಡೆ

ಟೋಕಿಯೊ: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅದ್ಭುತ ಸಾಧನೆ ಮುಂದುವರಿಸಿದೆ. ಭಾರತೀಯ ಕ್ರೀಡಾಪಟುಗಳ ಅದ್ಭುತ ಪ್ರದರ್ಶನ ಮುಂದುವರಿದಿದೆ. ಬ್ಯಾಡ್ಮಿಂಟನ್ ಪುರುಷರ ಎಸ್‌ಎಲ್3 ವಿಭಾಗದಲ್ಲಿ ವಿಶ್ವ ನಂ.1 ಆಟಗಾರ ಭಾರತದ ಪ್ರಮೋದ್ ಭಗತ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಶನಿವಾರ ನಡೆದ...

Know More

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಬೇಟೆ: ಶೂಟಿಂಗ್‌ನಲ್ಲಿ ಮತ್ತೆರಡು ಪದಕ

04-Sep-2021 ಕ್ರೀಡೆ

ಟೋಕಿಯೊ: ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪದಕದ ಬೇಟೆ ಮುಂದುವರಿದಿದೆ. ಶೂಟಿಂಗ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಭಾರತ ಗೆದ್ದಿದೆ. ಶೂಟಿಂಗ್ ಪಿ4 50 ಮೀಟರ್ ಪಿಸ್ತೂಲ್ ಎಸ್...

Know More

ಪ್ಯಾರಾಲಿಂಪಿಕ್ಸ್‌: ಭಾರತದ ಸಿಂಗ್‌ರಾಜ್‌ಗೆ ಕಂಚಿನ ಪದಕ

31-Aug-2021 ಕ್ರೀಡೆ

ಟೋಕಿಯೊ: ಟೊಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಬೇಟೆ ಮುಂದುವರಿದಿದೆ. ಪುರುಷರ 10 ಮೀಟರ್ ‘ಏರ್ ಪಿಸ್ತೂಲ್ ಎಸ್‌ಎಚ್1’ನಲ್ಲಿ ಭಾರತದ ಸಿಂಗ್‌ರಾಜ್ ಆಧಾನ ಕಂಚಿನ ಪದಕ ಜಯಿಸಿದ್ದಾರೆ. ‘ಸಿಂಗ್‌ರಾಜ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ದೇಶದ ಪ್ರತಿಭಾನ್ವಿತ...

Know More

ಪ್ಯಾರಾಲಿಂಪೊಕ್ಸ್ : 7ನೇ ಸ್ಥಾನಕ್ಕೆ ರುಬೀನಾ ಫ್ರಾನ್ಸಿಸ್

31-Aug-2021 ದೇಶ

ದೆಹಲಿ :  ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪೊಕ್ಸ್ ನ ಮಹಿಳೆಯರ 10 ಮೀಟರ್ ಏರ್ ರೈಫಲ್ ನಲ್ಲಿ ಭಾರತದ ರುಬೀನಾ ಫ್ರಾನ್ಸಿಸ್ 7ನೇ ಸ್ಥಾನಕ್ಕೆ ತೃಪ್ತಿಯಾಗಿದ್ದಾರೆ. ಫಿನಾಲೆಯಲ್ಲಿ 128.1 ಅಂಕಗಳನ್ನು ಪಡೆದು ಇರಾನ್’ನ ಸಾರಾ ಜಾವಾನ್ಮರ್ಡಿ...

Know More

 ಟೋಕಿಯೋ ಪ್ಯಾರಾಲಿಂಪಿಕ್ಸ್: ಚಿನ್ನದ ಪದಕ ವಿಜೇತೆಗೆ 3 ಕೋಟಿ ರೂ. ಬಹುಮಾನ ಘೋಷಣೆ

30-Aug-2021 ದೆಹಲಿ

ದೆಹಲಿ : ಟೋಕಿಯೋ ಪ್ಯಾರಾಲಿಂಪಿಕ್ಸ್ ಪದಕ ವಿಜೇತರಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭರ್ಜರಿ ಬಹುಮಾನ ಘೋಷಿಸಿದ್ದಾರೆ. ಚಿನ್ನದ ಪದಕ ಗೆದ್ದಿದ್ದಕ್ಕೆ ಅವನಿ ಲೇಖರಾಗೆ 3 ಕೋಟಿ ಬಹುಮಾನ, ಬೆಳ್ಳಿ ಗೆದ್ದಿರುವ ದೇವೇಂದ್ರ ಜಜಾರಿಯಾ...

Know More

ಪ್ಯಾರಾಲಿಂಪಿಕ್ಸ್: ಭಾರತಕ್ಕೆ ಮತ್ತೊಂದು ಚಿನ್ನ, ಜಾವಲಿನ್ ಥ್ರೋನಲ್ಲಿ ಸುಮಿತ್ ಮಿಂಚು

30-Aug-2021 ಕ್ರೀಡೆ

ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ ಪದಕ ಬೇಟೆ ಮುಂದುವರೆದಿದೆ. ಭಾರತದ ಸುಮಿತ್ ಅಂತಿಲ್ ಜಾವಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಫೈನಲ್ ನಲ್ಲಿ ಜಾವಲಿನ್ ಥ್ರೋನಲ್ಲಿ ಭಾರತದಿಂದ ಸುಮಿತ್ ಅಂತಿಲ್ ಮತ್ತು ಸಂದೀಪ್...

Know More

ಟೋಕಿಯೋ ಪ್ಯಾರಾಲಿಂಪಿಕ್ಸ್‌: ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದ ಯೋಗೀಶ್ ಕಠುನಿಯಾ

30-Aug-2021 ಕ್ರೀಡೆ

ದೆಹಲಿ :   ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಪುರುಷರ ಎಫ್ 56 ಸ್ಪರ್ಧೆಯಲ್ಲಿ ಡಿಸ್ಕಸ್ ಥ್ರೋಯರ್ ಯೋಗೀಶ್ ಕಠುನಿಯಾ ಬೆಳ್ಳಿ ಪದಕ ಗೆದ್ದಿದ್ದಾರೆ. ಯೋಗೀಶ್ ಬೆಳ್ಳಿಯನ್ನು ಗೆಲ್ಲುವ ಆರನೇ ಮತ್ತು...

Know More

ಪುರುಷರ ಜಾವೆಲಿನ್ ಥ್ರೋ ಅಂತಿಮ ಸ್ಪರ್ಧೆಯಲ್ಲಿ ಭಾರತದ ದೇವೇಂದ್ರ ಜಜರಿಯಾ ಬೆಳ್ಳಿ ಪದಕ

30-Aug-2021 ದೇಶ

ದೆಹಲಿ :  ಟೋಕಿಯೊ ಪ್ಯಾರಾಲಿಂಪಿಕ್​ನಲ್ಲಿ ಭಾರತ ಪದಕಗಳ ಬೇಟೆ ಭರ್ಜರಿಯಾಗಿ ನಡೆಯುತ್ತಿದೆ. ಪುರುಷರ ಜಾವೆಲಿನ್ ಥ್ರೋ ಅಂತಿಮ ಸ್ಪರ್ಧೆಯಲ್ಲಿ ಭಾರತದ ದೇವೇಂದ್ರ ಜಜರಿಯಾ ಬೆಳ್ಳಿ ಪದಕ ಗೆದ್ದಿದ್ದು, ಸುಂದರ್ ಸಿಂಗ್ ಗುರ್ಜಾರ್ ಕಂಚಿನ ಪದಕ...

Know More

ಚಿನ್ನದ ಪದಕ ಗೆದ್ದ ಅವನಿಯನ್ನ ಅಭಿನಂದಿಸಿದ ಮೋದಿ

30-Aug-2021 ದೇಶ

ದೆಹಲಿ: ಟೋಕಿಯೋ ಪ್ಯಾರಾಲಂಪಿಕ್ಸ್‌ನಲ್ಲಿ ನಡೆದ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ ಎಚ್ 1 ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಅವನಿ ಲೇಖಾರಾ ಚಿನ್ನದ ಪದಕ ಗೆದ್ದಿದ್ದು, ಅವರನ್ನು ಪ್ರಧಾನಿ ನರೇಂದ್ರ ಮೋದಿ...

Know More

ಜಾವಲಿನ್ ಥ್ರೋನಲ್ಲಿ ‘ಸುಂದರ್ ಸಿಂಗ್ ಗುರ್ಜಾರ್’ ಗೆ ಕಂಚಿನ ಪದಕ

30-Aug-2021 ಕ್ರೀಡೆ

ಟೋಕಿಯೊ : ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಸೋಮವಾರ ನಡೆದ ಪುರುಷರ ಜಾವೆಲಿನ್ ಥ್ರೋ ಅಂತಿಮ ಸ್ಪರ್ಧೆಯಲ್ಲಿ ಭಾರತದ , ಸುಂದರ್ ಸಿಂಗ್ ಗುರ್ಜಾರ್ ಅವರು ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದಿದ್ದಾರೆ. ಸುಂದರ್...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು