News Karnataka Kannada
Friday, April 19 2024
Cricket

ಟಾಲಿವುಡ್‌ ನಟ ಅಡಿವಿ ಶೇಷ್ ತೀವ್ರ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲು

21-Sep-2021 ದೇಶ

ಹೈದರಾಬಾದ್‌: ಟಾಲಿವುಡ್‌ ನಟ ಅಡಿವಿ ಶೇಷ್ ತೀವ್ರ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಕಳೆದೊಂದು ವಾರದಿಂದ ಡೆಂಗಿ ಜ್ವರದಿಂದ ಬಳಲುತ್ತಿದ್ದರು. ಎರಡು ದಿನಗಳ ಹಿಂದೆ ರಕ್ತದ ಪ್ಲೇಟ್‌ಲೆಟ್‌ಗಳ ಹಠಾತ್ ಕುಸಿತದಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ. ಅಡಿವಿ ಶೇಷ್‌ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಎರಡು-ಮೂರು ದಿನಗಳಲ್ಲಿ ಬಿಡುಗಡೆಯಾಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಿನ್ಸ್...

Know More

ವಿಜಯ್ ಸೇತುಪತಿ ಅವರ ’96’ ಹಿಂದಿ ರಿಮೇಕ್ ಅಧಿಕೃತ ಘೋಷಣೆ

20-Sep-2021 ಬಾಲಿವುಡ್

ಬಾಲಿವುಡ್  ಟಾಲಿವುಡ್ ಟು ಬಾಲಿವುಡ್ ಇತ್ತೀಚಿನ ದಿನಗಳಲ್ಲಿ ಹೊಸ ಟ್ರೆಂಡ್ ಆಗಿದೆ.ವಿಜಯ್ ಸೇತುಪತಿ ಮತ್ತು ತ್ರಿಷಾ ನಟಿಸಿದ ತಮಿಳಿನ ಬ್ಲಾಕ್‌ಬಸ್ಟರ್ ’96’ ಶೀಘ್ರದಲ್ಲೇ ತನ್ನ ಅಧಿಕೃತ ಹಿಂದಿ ರೀಮೇಕ್ ಮಾಡಲಿದ್ದು, ಈ ಹಿಂದೆ ‘ಏರ್‌ಲಿಫ್ಟ್’,...

Know More

ಆರ್ ಆರ್ ಆರ್ ಚಿತ್ರ‌‌ ಬಿಡುಗಡೆ ಮುಂದೂಡಿಕೆ

11-Sep-2021 ತಮಿಳು

ಈ ಹಿಂದೆ ನಿರ್ಧಾರವಾಗಿದ್ದ‌ ಪ್ರಕಾರ ಎಸ್. ಎಸ್ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ‌ ಚಿತ್ರ ಬಿಡುಗಡೆಯ ದಿನಾಂಕ ಮತ್ತೆ‌ ಮುಂದೆ ಹೋಗಿದೆ. . ಈ ಕುರಿತು ಚಿತ್ರತಂಡ ಅಧಿಕೃತವಾಗಿ ಟ್ವಿಟರ್ ಮುಖಾಂತರ ಘೋಷಿಸಿದೆ. ಈ...

Know More

ಸ್ಯಾಂಡಲ್ವುಡ್ ಆಯ್ತು ಈಗ ಟಾಲಿವುಡ್ ಸರದಿ

03-Sep-2021 ತೆಲುಗು

ಹೈದರಾಬಾದ್‌: ಕನ್ನಡ ಚಿತ್ರರಂಗದಲ್ಲಿ ಭಾರಿ ಸುದ್ದಿ ಮಾಡಿದ್ದ ಡ್ರಗ್ಸ್ ಪ್ರಕರಣ ಈಗ ತೆಲಗು ಚಿತ್ರರಂಗದಲ್ಲೂ ಸಾಕಷ್ಟು  ಸಂಚಲನ ಸೃಷ್ಟಿಸಿರುವ ಡ್ರಗ್ಸ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇದ್ದಕ್ಕಿದ್ದಂತೆ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಈಗಾಗಲೇ ಸುಪ್ರಸಿದ್ದ ತೆಲುಗು...

Know More

ಟಾಲಿವುಡ್ ಡ್ರಗ್ಸ್ ಪ್ರಕರಣ: ಪುರಿ ಜಗನ್ನಾಥ್ ಸೇರಿ12ಮಂದಿಗೆ ಇಡಿ ನೋಟಿಸ್

02-Sep-2021 ತಮಿಳು

ಹೈದರಾಬಾದ್: 2017ರ ಟಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧ ಕೆಲ ನಟ–ನಟಿಯರಿಗೆ ಸಂಕಷ್ಟ ಎದುರಾಗಿದ್ದು, ಕೋಟ್ಯಾಂತರ ರೂಪಾಯಿ ಹಣಕಾಸು ವಹಿವಾಟು ನಡೆದಿದೆ ಎಂದು ಆರೋಪಿಸಿ ಪುರಿ ಜಗನ್ನಾಥ್ ಒಳಗೊಂಡಂತೆ 12 ನಟ–ನಟಿಯರಿಗೆ ಜಾರಿ ನಿರ್ದೇಶನಾಲಯ (ಇಡಿ)...

Know More

‘ಭೋಲಾ ಶಂಕರ್’ ನಲ್ಲಿ ಮೆಗಾಸ್ಟಾರ್ ಚಿರಂಜೀವಿ

23-Aug-2021 ತೆಲುಗು

ಹೈದರಾಬಾದ್: ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಭಾನುವಾರ 66ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಚಿರು ಹುಟ್ಟುಹಬ್ಬದಂದು ಹೊಸ ಸಿನಿಮಾ ಘೋಷಣೆಯಾಗಿದ್ದು, ಈ ವಿಷಯವನ್ನು ಮತ್ತೊಬ್ಬ ಸ್ಟಾರ್ ನಟ ಮಹೇಶ್ ಬಾಬು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ....

Know More

ತಮಿಳು ಕಿರುತೆರೆಯ ಜನಪ್ರಿಯ ನಿರೂಪಕ ಆನಂದ ಕಣ್ಣನ್ ನಿಧನ

17-Aug-2021 ತಮಿಳು

ಚೆನ್ನೈ: 1990 ಮತ್ತು 2000ರ ದಶಕದಲ್ಲಿ ತಮಿಳು ಕಿರುತೆರೆಯಲ್ಲಿ ಜನಪ್ರಿಯ ನಿರೂಪಕರಾಗಿದ್ದ ಆನಂದ ಕಣ್ಣನ್ ಸೋಮವಾರ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. 48 ವರ್ಷದ ಆನಂದ್ ಕಣ್ಣನ್ ಸಿಂಗಾಪೂರ್‌ನಲ್ಲಿ ನಿರೂಪಣಾ ವೃತ್ತಿ ಆರಂಭಿಸಿ ನಂತರ ಚೆನ್ನೈಗೆ ಶಿಫ್ಟ್...

Know More

ಚೆನ್ನೈನಲ್ಲಿ ನಟ ವಿಜಯ್‌– ಮಹೇಂದ್ರ ಸಿಂಗ್ ಧೋನಿ ಸಮಾಗಮ

12-Aug-2021 ಕ್ರೀಡೆ

ಚೆನ್ನೈ: ಗೋಕುಲಂ ಸ್ಟುಡಿಯೊದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಟ ವಿಜಯ್ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭೇಟಿಯಾಗಿದ್ದು, ಇಬ್ಬರ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಇಬ್ಬರೂ ಶೂಟಿಂಗ್‌ ನಿಮಿತ್ತ ಸ್ಟುಡಿಯೋಗೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು