ಶಾಂಘೈ: ಈ ಚಳಿಗಾಲದಲ್ಲಿ ‘ಟ್ವಿಂಡೆಮಿಕ್’ ಖಾಯಿಲೆಯ ಸಂಭಾವ್ಯತೆಯ ಹೆಚ್ಚಳದ ಬಗ್ಗೆ ಎಚ್ಚರಿಕೆಯನ್ನು ಚೀನಾದ ಆರೋಗ್ಯ ಅಧಿಕಾರಿಗಳು ಜನತೆ ನೀಡಿದ್ದಾರೆ. ಸೆಪ್ಟೆಂಬರ್ ನಿಂದ ದೇಶದ ದಕ್ಷಿಣ ಪ್ರಾಂತ್ಯಗಳಲ್ಲಿ ಜ್ವರ ಹೆಚ್ಚಾಗಿರುವ ಹಿನ್ನಲೆಯಲ್ಲಿ, ಇನ್ಫ್ಲುಯೆನ್ಸ ತಡೆಗಟ್ಟುವಿಕೆಯ ಅಗತ್ಯವನ್ನು ಕೂಡ ಜನತೆ ತಿಳಿಸಿದ್ದಾರೆ. ಶುಕ್ರವಾರ ಹೊರಡಿಸಿದ ಅಧಿಸೂಚನೆಯಲ್ಲಿ, ಚೀನಾದ ಆರೋಗ್ಯ ಇಲಾಖೆಯು ಫ್ಲೂ ಸಮಯದಲ್ಲಿ ಇನ್ಫ್ಲುಯೆನ್ಸ ತಡೆಗಟ್ಟುವಿಕೆ ಮತ್ತು ನಿಯಂತ್ರಣ...
Know MoreGet latest news karnataka updates on your email.