ಬೆಂಗಳೂರು: ವಂಚನೆ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ನನ್ನನ್ನು ಎಳೆದು ತಂದಿರುವುದು ತಪ್ಪು ಎಂದು ಪ್ರಕರಣದ ಆರೋಪಿ ಅರುಣ್ ಕುಮಾರಿ ಗಂಭೀರ ಆರೋಪ ಮಾಡಿದ್ದಾರೆ. ಈ ಪ್ರಕರಣದಲ್ಲಿ ಉಮಾಪತಿ ನನ್ನನ್ನು ಉಪಯೋಗಿಸಿಕೊಂಡಿದ್ದು ತಪ್ಪು. ಉಮಾಪತಿ ಈಗ ಸುಳ್ಳು ಹೇಳುತ್ತಿದ್ದಾರೆ. ನನ್ನ ಹಾಗೂ ಉಮಾಪತಿ ಮಧ್ಯೆ ಜನರಲ್ ಟಾಕ್ ಆಗಿರುವುದು ಸತ್ಯ. ನಾನು ಎರಡು ತಿಂಗಳ ಪರಿಚಯ...
Know MoreGet latest news karnataka updates on your email.