News Karnataka Kannada
Friday, March 29 2024
Cricket

15000 ನಿರಾಶ್ರಿತರಿಗೆ ತಾಣವಾದ ಭಾರತ

01-Oct-2021 ವಿದೇಶ

ನ್ಯೂಯಾರ್ಕ್ : ‘ಮ್ಯಾನ್ಮಾರ್‌ನಲ್ಲಿ  ವರ್ಷದ ನಡೆದ ಸೇನಾದಂಗೆ  ಬಳಿಕ 15,000ಕ್ಕೂ ಅಧಿಕ ಜನರು ಮ್ಯಾನ್ಮಾರ್‌ನಿಂದ ಗಡಿದಾಟಿ ಭಾರತವನ್ನು ಪ್ರವೇಶಿಸಿದ್ದಾರೆ’ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಅಂಟೊನಿಯೊ ಗುಟೆರಸ್‌ ಹೇಳಿದ್ದಾರೆ. ಥೈಲ್ಯಾಂಡ್‌, ಚೀನಾ, ಭಾರತದ ಗಡಿಗೆ ಹೊಂದಿಕೊಂಡಂತೆ ಬಹುತೇಕ ಕಡೆ ಶಸ್ತ್ರಸಜ್ಜಿತ ಘರ್ಷಣೆಗಳು ನಡೆದಿವೆ. ಮ್ಯಾನ್ಮಾರ್‌ನಲ್ಲಿ  ಉದ್ಭವಿಸಿರುವ ಬಿಕ್ಕಟ್ಟು ಪ್ರಾದೇಶಿಕ ವಲಯದಲ್ಲೂ ಪರಿಣಾಮ ಬೀರಿದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯಸಭೆಗೆ...

Know More

ವಿಶ್ವ ನಾಯಕರ ಮೆಚ್ಚುಗೆಗೆ ಪಾತ್ರವಾದ ಭಾರತ

30-Sep-2021 ವಿದೇಶ

ವಾಷಿಂಗ್ಟನ್ : ಕೋವಿಡ್‌ ಸಾಂಕ್ರಾಮಿಕ ನಿಯಂತ್ರಣಕ್ಕಾಗಿ ಪರಿಣಾಮಕಾರಿ ಹೋರಾಟ ನಡೆಸುವುದರ ಜೊತೆಗೆ, ಸೋಂಕು ಮಣಿಸಲು ಇತರೆ ದೇಶಗಳಿಗೆ ನೆರವಾದ ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ಹಲವು ದೇಶಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸೆ.21ರಿಂದ ಆರಂಭವಾದ ವಿಶ್ವಸಂಸ್ಥೆಯ 76ನೇ...

Know More

ಸೇವಾ ಪರಮೋ ಧರ್ಮ : ಪ್ರಧಾನಿ ಮೋದಿ

26-Sep-2021 ವಿದೇಶ

ನ್ಯೂಯಾರ್ಕ್: 12 ವರ್ಷ ಹಾಗೂ ಮೇಲ್ಪಟ್ಟ ವ್ಯಕ್ತಿಗಳಿಗೆ ನೀಡಬಹುದಾದ ಡಿಎನ್ಎಯನ್ನು ಅಭಿವೃದ್ಧಿಪಡಿಸಿರುವ ಮೊದಲ ದೇಶ ಭಾರತ ಎಂದು ಪ್ರಧಾನಿ ಮೋದಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದಾರೆ. ಸೇವಾ ಪರಮೋ ಧರ್ಮ ( ಸೇವೆಯೇ ಮುಖ್ಯ ಕರ್ತವ್ಯ)...

Know More

ವಿಶ್ವಸಂಸ್ಥೆಯ ಅಧಿಕಾರಿ ಅಫ್ಘಾನ್ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿಯ ಭೇಟಿ

16-Sep-2021 ವಿದೇಶ

ಕಾಬೂಲ್: ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಅಫ್ಘಾನಿಸ್ತಾನದ ಹೊಸ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿಯನ್ನು ಭೇಟಿಯಾದರು, ಅವರು ವಿಶ್ವದ ಅತ್ಯಂತ ಬೇಡಿಕೆಯ ಭಯೋತ್ಪಾದಕರಲ್ಲಿ ಒಬ್ಬರಾಗಿದ್ದಾರೆ ಮತ್ತು ಅಫ್ಘಾನಿಸ್ತಾನದ ನಡೆಯುತ್ತಿರುವ ಪರಿಸ್ಥಿತಿ ಮತ್ತು ಮಾನವೀಯ ನೆರವಿನ ಕುರಿತು ಚರ್ಚಿಸಿದರು....

Know More

ಕಾಬೂಲ್ ಸರಣಿ ಬಾಂಬ್ ದಾಳಿ : ವಿಶ್ವಸಂಸ್ಥೆ ಖಂಡನೆ

27-Aug-2021 ವಿದೇಶ

ವಾಷಿಂಗ್ಟನ್, : ಕಾಬೂಲ್ ವಿಮಾನ ನಿಲ್ದಾಣ ಬಳಿ ನಡೆದ ಸರಣಿ ಆತ್ಮಾಹುತಿ ಬಾಂಬ್ ದಾಳಿಯನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಖಂಡಿಸಿದ್ದಾರೆ. ಅಮಾಯಕ ನಾಗರೀಕರನ್ನು ಗುರಿಯಾಗಿಸಿಕೊಂಡು ನಡೆಸಿರುವ ಈ ದಾಳಿಯು ಅತ್ಯಂತ ಹೇಯ,...

Know More

ಅಫ್ಘಾನಿಸ್ತಾನಕ್ಕೆ ಹಣಕಾಸು ನೆರವು ನಿಲ್ಲಿಸಿದ ವಿಶ್ವಬ್ಯಾಂಕ್: ಆರ್ಥಿಕ ದಿಗ್ಬಂಧನದಿಂದ ತಾಲಿಬಾನ್ ಕಂಗಾಲು

25-Aug-2021 ವಿದೇಶ

ಕಾಬೂಲ್: ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನಕ್ಕೆ ಒಂದರ ಮೇಲೊಂದರಂತೆ ಸಂಕಷ್ಟಗಗಳು ಎದುರಾಗುತ್ತಿದ್ದು, ಪರಿಸ್ಥಿತಿ ಶೋಚನೀಯವಾಗಿದೆ. ಇದೀಗ ಪ್ರಕ್ಷುಬ್ಧಮಯ ದೇಶಕ್ಕೆ ಹಣಕಾಸು ನೆರವನ್ನು ವಿಶ್ವಸಂಸ್ಥೆ ಸಂಪೂರ್ಣ ಸ್ಥಗಿತಗೊಳಿಸಿದೆ. ಇದರಿಂದಾಗಿ ಉಗ್ರರು ಆರ್ಥಿಕ ದಿಗ್ಬಂಧನದಿಂದ ಕಂಗಲಾಗಿದ್ದಾರೆ. ಕೆಲ ದಿನಗಳ...

Know More

ವಿಶ್ವಸಂಸ್ಥೆಯ ವಾರ್ಷಿಕ ಸಮ್ಮೇಳನಕ್ಕೆ ಬರುವುದನ್ನು ತಪ್ಪಿಸಿ ಎಂದ ವಿಶ್ವಸಂಸ್ಥೆ

19-Aug-2021 ವಿದೇಶ

ನವದೆಹಲಿ, ; ಕೋವಿಡ್ ರೂಪಾಂತರಿ ಡೆಲ್ಟಾ ಸೋಂಕು ವೇಗವಾಗಿ ಹರಡುವ ಆತಂಕ ಇರುವುದರಿಂದ ವಿಶ್ವ ಸಂಸ್ಥೆ ಆಯೋಜಿಸಿರುವ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲು 150 ದೇಶಗಳ ನಾಯಕರು ಖುದ್ಧಾಗಿ ನ್ಯೂಯಾರ್ಕ್‍ಗೆ ಬರಬೇಡಿ ಎಂದು ಅಮೆರಿಕಾ ಮನವಿ...

Know More

ವಿಶ್ವ ಸಂಸ್ಥೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ

14-Aug-2021 ವಿದೇಶ

ನವದೆಹಲಿ ; ವಿಶ್ವಸಂಸ್ಥೆಯ ಮಹಾಧಿವೇಶನದ ಅಂಗವಾಗಿ ಸೆ.25 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ನಾಯಕರನ್ನು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆಗಳಿವೆ. ವಿಶ್ವಸಂಸ್ಥೆ ಸಿದ್ದಪಡಿಸಿರುವ ಮಹಾನಾಯಕರ ಭಾಷಣಕಾರರ ಪಟ್ಟಿಯಲ್ಲಿ ಮೋದಿ ಅವರ...

Know More

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ: ಪ್ರಧಾನಿ ಮೋದಿ ಅಧ್ಯಕ್ಷತೆ ಸಾಧ್ಯತೆ

02-Aug-2021 ವಿದೇಶ

ನವದೆಹಲಿ: ಆಗಸ್ಟ್‌ 9ರಂದು ಭಾರತದ ಅಧ್ಯಕ್ಷತೆಯಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಮೊದಲ ಸಭೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೇ ಅಧ್ಯಕ್ಷತೆಯನ್ನು ವಹಿಸುವ ಸಾಧ್ಯತೆ ಹೆಚ್ಚಿದೆ. ದೇಶ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಸಂದರ್ಭದಲ್ಲಿಯೇ ಈ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು