News Karnataka Kannada
Saturday, April 20 2024
Cricket

ಚಪ್ಪಲಿ ಹಾರ ಧರಿಸಿ ವಿನೂತನವಾಗಿ ಮತಯಾಚನೆಗೆ ಹೊರಟ ಅಭ್ಯರ್ಥಿ

09-Apr-2024 ಉತ್ತರ ಪ್ರದೇಶ

ದೇಶದಲ್ಲಿ ಎಲ್ಲಡೆ ನಾಯಕರ ಪ್ರಚಾರ ಭರ್ಜರಿಯಾಗಿ ಸಾಗುತ್ತಿದೆ. ಈ ಬಾರಿ ಪ್ರತೀ ನಾಯಕರು ಒಂದು ಹೊಸ ರೀತಿಯಲ್ಲಿ ಪ್ರಚಾರಕ್ಕೆ ತೆರಳುತ್ತಿದ್ದಾರೆ. ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನದಲ್ಲಿದ್ದಾರೆ. ಇದೀಗ ಅಂತಹದ್ದೆ ಘಟನೆಯೊಂದು...

Know More

ಮುಂದಿನ ಲೋಕಸಭೆ ಚುನಾವಣೆಯಲ್ಲಿ 75 ಕ್ಷೇತ್ರಗಳಲ್ಲಿ ಗೆಲ್ಲುವೆವು: ಸಿಎಂ ಯೋಗಿ

30-May-2022 ಉತ್ತರ ಪ್ರದೇಶ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪೂರ್ತಿಯಾದ ಮೇಲೆ ಈಗ ಜ್ಞಾನವಾಪಿ, ಮಥುರಾ, ವೃಂದಾವನ್‌, ವಿಂಧ್ಯವಾಸಿನಿ ಧಾಮ, ನೈಮಿಷ ಧಾಮದ ವಿಚಾರಗಳು ಮುನ್ನೆಲೆಗೆ...

Know More

ಲಕ್ನೋ: ತಾಯಿಯ ಕೊಳೆತ ಶವದೊಂದಿಗೆ 10 ದಿನ ಕಳೆದ‌ ಮಗಳು

21-May-2022 ಉತ್ತರ ಪ್ರದೇಶ

26 ವರ್ಷದ ಮಹಿಳೆಯೊಬ್ಬರು ಸುಮಾರು 10 ದಿನಗಳ ಕಾಲ ತನ್ನ ತಾಯಿಯ ಕೊಳೆತ ಶವದೊಂದಿಗೆ ಕಳೆದ ಘಟನೆ ಲಕ್ನೋದಲ್ಲಿ...

Know More

ವಂಚನೆ ಪ್ರಕರಣ: ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ಜೈಲಿನಿಂದ ಬಿಡುಗಡೆ

20-May-2022 ಉತ್ತರ ಪ್ರದೇಶ

ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ಉತ್ತರ ಪ್ರದೇಶದ ಸೀತಾಪುರ್ ಜಿಲ್ಲೆಯ ಜೈಲಿನಿಂದ ಶುಕ್ರವಾರ ಬಿಡುಗಡೆ...

Know More

ಬಿಜೆಪಿ ಧಾರ್ಮಿಕ ಕ್ಷೇತ್ರಗಳನ್ನು ಗುರಿಯಾಗಿಸಿ ಜನರ ದಾರಿ ತಪ್ಪಿಸುತ್ತಿದೆ: ಮಯಾವತಿ

18-May-2022 ಉತ್ತರ ಪ್ರದೇಶ

ನಿರುದ್ಯೋಗ, ಹಣದುಬ್ಬರಗಳಂತಹ ಸಮಸ್ಯೆಗಳನ್ನು ಮರೆಮಾಚಲು ಬಿಜೆಪಿ ಧಾರ್ಮಿಕ ಕ್ಷೇತ್ರಗಳನ್ನು ಗುರಿಯಾಗಿಸಿ ಜನರ ದಾರಿ ತಪ್ಪಿಸುತ್ತಿದೆ. ರಾಷ್ಟ್ರ ದುರ್ಬಲಗೊಳ್ಳಲು ಕಾರಣವಾಗುತ್ತಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಯಾವತಿ ವಾಗ್ದಾಳಿ...

Know More

ಲಕ್ನೋ: ಮದುವೆ ಮನೆಯಲ್ಲಿ ಬಾಲ್ಕಾನಿ ಕುಸಿದು ಇಬ್ಬರು ಸಾವು

22-Apr-2022 ಉತ್ತರ ಪ್ರದೇಶ

ಮದುವೆ ಸಂಭ್ರಮದಲ್ಲಿದ್ದ ಮನೆಯೊಂದರ ಬಾಲ್ಕನಿ ಕುಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಕನಿಷ್ಠ 30 ಮಂದಿ ಗಾಯಗೊಂಡು ಸಂಭ್ರಮ ಶೋಕದ ವಾತಾವರಣಕ್ಕೆ ತಿರುಗಿದ ಘಟನೆ...

Know More

ಉತ್ತರ ಪ್ರದೇಶದಲ್ಲಿ ಪೊಲೀಸರ ರಜೆ ರದ್ದುಪಡಿಸಿದ ಸಿಎಂ ಯೋಗಿ

19-Apr-2022 ಉತ್ತರ ಪ್ರದೇಶ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಉತ್ತರ ಪ್ರದೇಶದ ಎಲ್ಲ ಪೊಲೀಸರು ಮತ್ತು ಆಡಳಿತಾಧಿಕಾರಿಗಳ ರಜೆಗಳನ್ನು ರದ್ದುಪಡಿಸಿದ್ದಾರೆ. ಮುಂದಿನ ತಿಂಗಳು ಮೇ 4ರ ವರೆಗೂ ಎಲ್ಲ ಸಿಬ್ಬಂದಿಯ ರಜೆಗಳನ್ನು ರದ್ದುಪಡಿಸುವ ಜೊತೆಗೆ ಈಗಾಗಲೇ ರಜೆಯಲ್ಲಿರುವವರು 24...

Know More

ಬಾಲಕಿಗೆ ಕಿರುಕುಳ ನೀಡಲು ಯತ್ನಿಸಿದ ವ್ಯಕ್ತಿಯನ್ನು ಹೊಡೆದು ಕೊಂದ ಕುಟುಂಬಸ್ಥರು

09-Mar-2022 ಉತ್ತರ ಪ್ರದೇಶ

ಮನೆಯಲ್ಲಿ ಒಂಟಿಯಾಗಿದ್ದ ಬಾಲಕಿಗೆ ಕಿರುಕುಳ ನೀಡಲು ಯತ್ನಿಸಿದ ಆರೋಪಿಯೊಬ್ಬನನ್ನು ಆಕೆಯ ಕುಟುಂಬದವರು ಹೊಡೆದು ಕೊಂದಿರುವ ಘಟನೆ ಉನ್ನಾವೋ ಜಿಲ್ಲೆಯ ದಾಹಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕಿಯ ಕುಟುಂಬಸ್ಥರು ಹೊಲಕ್ಕೆ ಹೋಗಿದ್ದ ವೇಳೆ ಮನೆಯಲ್ಲಿ...

Know More

ಬೀದಿ ನಾಯಿಯನ್ನು ಹೊಡೆದು ಕೊಂದ ಕಾನ್ಸ್‌ಟೇಬಲ್‌ ಬಂಧನ

07-Mar-2022 ಉತ್ತರ ಪ್ರದೇಶ

ತಾನು ಮತ್ತು ತಮ್ಮ ಕುಟುಂಬದವರು ಓಡಾಡುವ ವೇಳೆಯಲ್ಲೆ ಬೊಗಳುತ್ತದೆ ಎಂದು ಬೀದಿ ನಾಯಿಯನ್ನು ಬ್ಯಾಟ್‌ನಿಂದ ಹೊಡೆದು ಸಾಯಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಮೂಲದ ದೆಹಲಿ ಪೊಲೀಸ್‌ ಕಾನ್ಸ್‌ಟೇಬಲ್‌ ವಿನೋದ್‌ ಕುಮಾರ್‌ ಎಂಬುವವರನ್ನು ಸೋಮವಾರ...

Know More

ವಿಗ್ ಧರಿಸಿದ ವರನನ್ನು ಮದುವೆ ಮಂಟಪದಲ್ಲೇ ನಿರಾಕರಿಸಿದ ವಧು

25-Feb-2022 ಉತ್ತರ ಪ್ರದೇಶ

ಚಲನಚಿತ್ರದ ಕಥಾ ಹಂದರದಂತೆ ವಿವಾಹದ ವೇಳೆ ವರನ ಬೊಕ್ಕ ತಲೆ ನೋಡಿ ವಧು ಕುಸಿದು ಕುಳಿತ ಪ್ರಸಂಗವೊಂದು ನಡೆದಿದೆ. ಉತ್ತರ ಪ್ರದೇಶದ ಇಟಾವಾದಲ್ಲಿ ಈ ಘಟನೆ ನಡೆದಿದ್ದು, ಮದುವೆಯ ದಿನದಂದು ವರ ವಿಗ್ ಧರಿಸಿರುವುದನ್ನು...

Know More

ಕಾನ್ಪುರದ ಮನೆಯಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ತಪ್ಪಿಸಿದ ಅಮೆರಿಕದಲ್ಲಿ ಕುಳಿತ ವ್ಯಕ್ತಿ

19-Jan-2022 ವಿದೇಶ

ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಎಂಬಂತೆ ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸವಿದ್ದ ಕುಟುಂಬವೊಂದು ಕಾನ್ಪುರದಲ್ಲಿದ್ದ ತಮ್ಮ ಮನೆಯ ಸಿಸಿ ಟಿವಿ ದೃಶ್ಯಾವಳಿಗಳನ್ನು ನೋಡುತ್ತಿದ್ದ ವೇಳೆಯಲ್ಲಿ ಕಳ್ಳರು ಮನೆಗೆ ಬಂದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ...

Know More

ಅಮೇಠಿ: ಹಲ್ಲೆಗೆ ಗುರಿಯಾಗಿದ್ದ ದಲಿತ ಬಾಲಕಿಯನ್ನು ಭೇಟಿಯಾದ ಪ್ರಿಯಾಂಕಾ ಗಾಂಧಿ ವಾದ್ರಾ

31-Dec-2021 ಉತ್ತರ ಪ್ರದೇಶ

ಸಂಗ್ರಾಮಪುರದಲ್ಲಿ ಕಳ್ಳತನದ ಆರೋಪದಲ್ಲಿ ಹಲ್ಲೆಗೆ ಗುರಿಯಾಗಿದ್ದ ದಲಿತ ಬಾಲಕಿ ಮತ್ತು ಆಕೆಯ ಕುಟುಂಬದವರನ್ನು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಭೇಟಿಯಾಗಿದ್ದಾರೆ. 'ಸಂತ್ರಸ್ತ ಬಾಲಕಿಗೆ ನ್ಯಾಯ ದೊರಕಿಸಲು ಅಗತ್ಯವಿರುವ ಎಲ್ಲಾ...

Know More

ಲೋಡೆಡ್​ ಗನ್​ ಕೈಯಲ್ಲಿ ಹಿಡಿದು ಸೆಲ್ಫಿಗೆ ಪೋಸ್, ಬಾಲಕ ಸಾವು

29-Nov-2021 ಉತ್ತರ ಪ್ರದೇಶ

ಲೋಡ್​ ಆಗಿರುವ ಗನ್​ ಕೈಯಲ್ಲಿ ಹಿಡಿದು ಸೆಲ್ಫಿಗೆ ಪೋಸ್​ ಕೊಡುವ ವೇಳೆಯಲ್ಲಿ ಅಚಾನಕ್​ ಆಗಿ ಬಾಲಕನ ತಲೆಯ ಮೇಲೆ ಫೈರಿಂಗ್​ ಆದ ಪರಿಣಾಮ ಆತ ಸಾವನ್ನಪ್ಪಿದ ಶಾಕಿಂಗ್​ ಘಟನೆಯೊಂದು...

Know More

ಫಿರೋಜಾಬಾದ್‌ ಜಿಲ್ಲೆಯಲ್ಲಿ ಡೆಂಗಿ: ಮೃತರ ಸಂಖ್ಯೆ 60ಕ್ಕೆ ಏರಿಕೆ

14-Sep-2021 ಉತ್ತರ ಪ್ರದೇಶ

ಫಿರೋಜಾಬಾದ್: ಉತ್ತರ ಪ್ರದೇಶದ ಫಿರೋಜಾಬಾದ್‌ ಜಿಲ್ಲೆಯಲ್ಲಿ ಡೆಂಗಿಯಿಂದಾಗಿ ಮತ್ತೆ ಇಬ್ಬರು ಸಾವಿಗೀಡಾಗಿದ್ದು, ಇದರೊಂದಿಗೆ ವೈರಲ್‌ ಜ್ವರದಿಂದ ಮೃತಪಟ್ಟವರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ. ಡೆಂಗಿ ಜ್ವರದಿಂದಾಗಿ 14 ವರ್ಷದ ಬಾಲಕಿ ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಮೃತಪಟ್ಟಿದ್ದಾಳೆ....

Know More

ಮೀರತ್‌ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಡೆಂಗಿ ಪ್ರಕರಣಗಳು ವರದಿ

09-Sep-2021 ಉತ್ತರ ಪ್ರದೇಶ

ಉತ್ತರ ಪ್ರದೇಶ :‌ ಮೀರತ್‌ ಜಿಲ್ಲೆಯಾದ್ಯಂತ 30ಕ್ಕೂ ಹೆಚ್ಚು ಡೆಂಗಿ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 18 ಮಂದಿ ಗುಣಮುಖರಾಗಿದ್ದಾರೆ ಎಂದು ಮೀರತ್‌ ಜಿಲ್ಲಾಡಳಿತ ತಿಳಿಸಿದೆ. ಜಿಲ್ಲೆಯಲ್ಲಿ ಇದುವರೆಗೆ 33 ಡೆಂಗಿ ಪ್ರಕರಣಗಳು ವರದಿಯಾಗಿವೆ. ಇನ್ನೂ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು