ನವದೆಹಲಿ: ಕೊರೊನಾ ಲಸಿಕೆಯ ವಿಚಾರದಲ್ಲಿ ಆರಂಭದಿಂದಲೇ ಭಿನ್ನಭಿಪ್ರಾಯಗಳು ಕೇಳಿ ಬರುತ್ತಿವೆ. ಅದ್ದರಿಂದ ಕೇಂದ್ರ ಸರಕಾರವು ಈ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ನೀಡಲಾಗುತ್ತಿರುವ ಕೋವಿಡ್ ಲಸಿಕೆಗಳು ಎಷ್ಟುಪರಿಣಾಮಕಾರಿ ಎಂದು ಲೆಕ್ಕಾಚಾರ ಮಾಡಬಹುದಾದ ವೆಬ್ಸೈಟ್ ಚಾಲನೆಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಕೋವಿಡ್ನಿಂದ ಸಾವಿಗೀಡಾದವರನ್ನು ಲಸಿಕೆ ಪಡೆಯದವರು, ಒಂದು ಡೋಸ್ ಲಸಿಕೆ ಪಡೆದವರು...
Know MoreGet latest news karnataka updates on your email.