NewsKarnataka
Thursday, November 25 2021

virat kohli

‘I LOVE YOU’, ನಮ್ಮ ಬಂಧ ಆಟಕ್ಕಿಂತಲೂ ಮೀರಿದ್ದು: ಎಬಿ ವಿದಾಯಕ್ಕೆ ಕೊಹ್ಲಿ ಭಾವನಾತ್ಮಕ ಸಂದೇಶ

19-Nov-2021 ಕ್ರೀಡೆ

2018ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡಿದ್ದ ದಕ್ಷಿಣ ಆಫ್ರಿಕಾದ ಸ್ಟಾರ್​ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಇದೀಗ ಎಲ್ಲ ಮಾದರಿಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದಾರೆ. ಎಬಿ ವಿದಾಯಕ್ಕೆ ವಿರಾಟ್​​ ಕೊಹ್ಲಿ ಭಾವನಾತ್ಮಕ ಸಂದೇಶ ಹರಿಬಿಟ್ಟಿದ್ದಾರೆ. ‘ನಿಮ್ಮ ನಿರ್ಧಾರ ನನಗೆ ತುಂಬಾ ನೋವುಂಟು ಮಾಡಿದೆ. ಅದರೆ ನೀವೂ ತೆಗೆದುಕೊಂಡಿರುವ ನಿರ್ಧಾರ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕಾಗಿ...

Know More

ಕುಟುಂಬದವರು ನನ್ನ ಜೊತೆ ಇರೋದೇ ಬೆಸ್ಟ್ ಬರ್ಥ್‌ಡೇ ಗಿಫ್ಟ್

06-Nov-2021 ಕ್ರೀಡೆ

ನಿನ್ನೆಯಷ್ಟೇ ಕ್ಯಾಪ್ಟನ್ ಕೋಹ್ಲಿ 33 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬರ್ಥ್ ಡೇ ದಿನವೇ ಸ್ಕಾಂಟ್ಲೆಂಡ್ ವಿರುದ್ಧದ ಪಂದ್ಯ ಇದ್ದಿದ್ದರಿಂದ ವಿರಾಟ್ ಬ್ಯುಸಿಯಾಗಿದ್ದರು. ಇದೇ ವೇಳೆ ಮ್ಯಾಚ್ ನೋಡಲು ಅನುಷ್ಕಾ ಹಾಗೂ ವಮಿಕಾ ಕೂಡ ಬಂದಿದ್ದರು....

Know More

ಸ್ಕಾಟ್ಲೆಂಡ್ VS ಇಂಡಿಯಾ: ಹಿಂದೆಂದೂ ಕಾಣದ ಭರ್ಜರಿ ಗೆಲುವು ಕಂಡ ಕೋಹ್ಲಿ ಪಡೆ

06-Nov-2021 ಕ್ರೀಡೆ

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಟಿ20 ವಿಶ್ವಕಪ್‌ನ ಪಂದ್ಯದಲ್ಲಿ ಭಾರತ ಈವರೆಗೆ ಎಂದೂ ಕಾಣದ ಭರ್ಜರಿ ಗೆಲುವು ಸಾಧಿಸಿದೆ. ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 39 ಎಸೆತಗಳಲ್ಲಿ ಪಂದ್ಯ ಮುಗಿದೇ ಹೋಗಿದೆ....

Know More

ವಿರಾಟ್ ಕೋಹ್ಲಿಗೆ ಜನ್ಮದಿನದ ಶುಭಾಷಯ ತಿಳಿಸಿದ ಬಾಲಿವುಡ್ ನಟ ವರುಣ್ ಧವನ್

05-Nov-2021 ಕ್ರೀಡೆ

ಬಾಲಿವುಡ್ ನಟ ವರುಣ್ ಧವನ್ ವಿರಾಟ್ ಕೋಹ್ಲಿಗೆ ಜನ್ಮದಿನದ ಶುಭಾಷಯವನ್ನು ತಿಳಿಸಿದ್ದಾರೆ. ಸ್ವಿಸ್ ವೆಕೇಷನ್‌ನಲ್ಲಿ ಕಳೆದ ನೆನಪೊಂದನ್ನು ವರುಣ್ ಶೇರ್ ಮಾಡಿದ್ದಾರೆ. ವರುಣ್, ನತಾಷಾ,ಅನುಷ್ಕಾ ಹಾಗೂ ವಿರಾಟ್‌ನ ಟ್ರಿಪ್ ಇದಾಗಿದೆ. ಹ್ಯಾಪಿ ಬರ್ಥ್‌ಡೇ ಕ್ಯಾಪ್ಟನ್....

Know More

ವಿರಾಟ್ ಕೋಹ್ಲಿ ಜನ್ಮದಿನ, ಅನುಷ್ಕಾ ಶರ್ಮಾ ಮಾಡಿರುವ ವಿಷ್ ತುಂಬಾನೇ ಸ್ಪೆಷಲ್

05-Nov-2021 ಕ್ರೀಡೆ

ಇಂದು ವಿರಾಟ್ ಕೋಹ್ಲಿ ಜನ್ಮದಿನ. ವಿರಾಟ್ ಜನ್ಮದಿನಕ್ಕೆ ಅನುಷ್ಕಾ ಶರ್ಮಾ ಮಾಡಿರುವ ವಿಷ್ ತುಂಬಾನೇ ಸ್ಪೆಷಲ್ ಹಾಗೂ ಕ್ಯೂಟ್ ಆಗಿದೆ. ನಿನ್ನ ಜೀವನಕ್ಕೆ ಯಾವ ಫಿಲ್ಟರ್ ಕೂಡ ಬೇಕಾಗಿಲ್ಲ, ನೀನು ಇರುವುದೇ ಪರ್ಫೆಕ್ಟ್. ನಿನ್ನಲ್ಲಿರುವಷ್ಟು...

Know More

ನಾವೆಲ್ಲರೂ ಶಮಿ ಬೆನ್ನಿಗೆ ಇದ್ದೇವೆ ಎಂದ ಕೊಹ್ಲಿ : ಧರ್ಮದ ಹೆಸರಿನಲ್ಲಿ ನಿಂದಿಸುವವರಿಗೆ ತಿರುಗೇಟು

30-Oct-2021 ಕ್ರೀಡೆ

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರುವಲ್ಲಿ ವಿಫಲರಾದ ಭಾರತೀಯರ ವಿರುದ್ಧ ಟೀಕೆಗಳು ಕೇಳಿ ಬಂದಿದ್ದವು. ಅದರಲ್ಲೂ ಶಮಿ ಅವರ ಧರ್ಮದವನ್ನು ಎಳೆದು ತಂದು ಅವರನ್ನು ನಿಂದಿಸಲಾಗಿತ್ತು. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ...

Know More

ದೀಪಾವಳಿ ಆಚರಣೆಗೆ ಟಿಪ್ಸ್ ಕೊಡಲು ಹೋಗಿ ಜನರಿಂದ ಬೈಸಿಕೊಳ್ಳುತ್ತಿರುವ ವಿರಾಟ್ ಕೋಹ್ಲಿ

18-Oct-2021 ಕ್ರೀಡೆ

ಸಾಮಾಜಿಕ ಮಾಧ್ಯಮದ ವಿಡಿಯೋ ಸಂದೇಶದಲ್ಲಿ ಕಾಣಿಸಿಕೊಂಡಿರುವ ಕ್ರಿಕೆಟಿಗ ವಿರಾಟ್ ಕೋಹ್ಲಿ, ತಾನು ಇನ್ನೊಂದು ವಾರ ಅರ್ಥಪೂರ್ಣ ದೀಪಾವಳಿ ಆಚರಿಸುವ ಬಗ್ಗೆ ಟಿಪ್ಸ್ ಕೊಡಲಿದ್ದೇನೆ ಎಂದಿದ್ದಾರೆ. ಇದಕ್ಕೆ ನೆಟ್ಟಿಗರಿಂದ ತೀಕ್ಷ್ಣ ಪ್ರತಿಕ್ರಿಯೆ ಎದುರಾಗಿದೆ. ದೀಪಾವಳಿ ಆಚರಿಸುವುದನ್ನು...

Know More

ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೋಹ್ಲಿ ಮಗಳು ವಮಿಕಾಳ ಮತ್ತೊಂದು ಫೋಟೊ ವೈರಲ್

15-Oct-2021 ಮನರಂಜನೆ

ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೋಹ್ಲಿ ಮಗಳು ವಮಿಕಾಳ ಫೋಟೊವನ್ನು ಇದುವರೆಗೂ ಅಭಿಮಾನಿಗಳಿಗೆ ತೋರಿಸಿಯೇ ಇಲ್ಲ. ಆದರೆ ಮಗಳ ಬ್ಯಾಕ್‌ಪೋಸ್ ಫೋಟೊಗಳನ್ನು ಹಾಕಿ ಅಭಿಮಾನಿಗಳಲ್ಲಿ ಕುತೂಹಲ ಮೂಡುವಂತೆ ಮಾಡುತ್ತಾರೆ. ಇದೇ ಸಾಲಿಗೆ ಈಗ...

Know More

ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್‌ಸಿಬಿಗೆ ಭರ್ಜರಿ ಜಯ

30-Sep-2021 ಕ್ರೀಡೆ

ಕ್ರಿಕೆಟ್ :   ಗ್ಲೆನ್ ಮ್ಯಾಕ್ಸ್‌ವೆಲ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ರಾಜಸ್ಥಾನ...

Know More

ವಿರಾಟ್ ಕೋಹ್ಲಿ ಅವರು ಬಳಸಿದ್ದ ಲ್ಯಾಂಬೋರ್ಗಿನಿ ಕಾರು 1.35 ಕೋಟಿ ರೂ. ಗೆ ಮಾರಟಕ್ಕೆ ಲಭ್ಯ

22-Sep-2021 ದೇಶ

ಭಾರತೀಯ ಕ್ರಿಕೆಟ್ ತಂಡದ ದಿಗ್ಗಜ ವಿರಾಟ್ ಕೋಹ್ಲಿ ಅವರು ಬಳಸಿದ್ದ ಲ್ಯಾಂಬೋರ್ಗಿನಿ ಕಾರು ಈಗ ಮಾರಟ್ಟಕ್ಕಿದೆಯಂತೆ. ನಿಜ ಕಣ್ರಿ, ಕ್ರಿಕೆಟ್ ಲೆಜೆಂಡ್ ಕೋಹ್ಲಿ ಬಳಸಿದ್ದ ಲ್ಯಾಂಬೋರ್ಗಿನಿ ಗಲ್ಲೋರ್ಡೋ ಸ್ಪೈಡರ್ ಕಾರು ಈಗ ಬರೋಬ್ಬರಿ 1.35...

Know More

ಟಿ-20 ವಿಶ್ವಕಪ್ ಗೆ ನಾಯಕ ವಿರಾಟ್ ಕೋಹ್ಲಿ ವಿದಾಯ, ಮುಂದಿನ ನಾಯಕನ ಬಗ್ಗೆ ಚರ್ಚೆ

17-Sep-2021 ಕ್ರೀಡೆ

ಕ್ರಿಕೆಟ್ :  ಟಿ-20 ವಿಶ್ವಕಪ್ ಗೆ ನಾಯಕ ವಿರಾಟ್ ಕೋಹ್ಲಿ ವಿದಾಯ ಘೋಷಿಸಿದ ಬೆನ್ನಲ್ಲೇ ಮುಂದಿನ ನಾಯಕನ ಬಗ್ಗೆ ಚರ್ಚೆ ಆರಂಭವಾಗಿದೆ. ಈ ವೇಳೆ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಹೆಸರುಗಳು ಕೇಳಿಬರುತ್ತಿವೆ. ಟಿ-20 ಈಗಾಗಲೇ...

Know More

ಐಸಿಸಿ ಟೆಸ್ಟ್ ರ್ಯಾಂಕಿಂಗ್ ನ ಬ್ಯಾಟಿಂಗ್ ವಿಭಾಗದಲ್ಲಿ ಶರ್ಮಾ 5ನೇ ಸ್ಥಾನ

01-Sep-2021 ದೇಶ-ವಿದೇಶ

 ದೆಹಲಿ  :  ಐಸಿಸಿ ಟೆಸ್ಟ್ ರ್ಯಾಂಕಿಂಗ್ ನ ಬ್ಯಾಟಿಂಗ್ ವಿಭಾಗದಲ್ಲಿ ಕೊಹ್ಲಿ 6 ನೇ ಸ್ಥಾನಕ್ಕೆ ಕುಸಿದಿದ್ದಾರೆ. ರೋಹಿತ್ ಶರ್ಮಾ ಟೆಸ್ಟ್ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ಟೆಸ್ಟ್ ರ್ಯಾಂಕಿಂಗ್ ನಲ್ಲಿ ಶರ್ಮಾ 5ನೇ...

Know More

ಕೊಹ್ಲಿಯ ಆಕ್ರಮಣಕಾರಿ ವ್ಯಕ್ತಿತ್ವವನ್ನು ಟೀಕಿಸಿದ ಪಠಾಣ

01-Sep-2021 ಕ್ರೀಡೆ

ಲಾರ್ಡ್ಸ್ :ಇoಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ರನ್‌ ಬರ ಎದುರಿಸಿರುವ ವಿರಾಟ್‌ ಕೊಹ್ಲಿ ಅವರಿಗೆ ತಂತ್ರಗಾರಿಕೆಯಲ್ಲಿ ಯಾವುದೇ ಕೊರತೆ ಇಲ್ಲ, ಬದಲಿಗೆ ಆಕ್ರಮಣಕಾರಿ ಸ್ವಭಾವವೇ ದೊಡ್ಡ ಸಮಸ್ಯೆ ಆಗಿದೆ...

Know More

ಇಂದಿನಿಂದ ಟೋಕಿಯೊ ಪ್ಯಾರಾಲಿಂಪಿಕ್ಸ್‌: ಶುಭ ಕೋರಿದ ಕೊಹ್ಲಿ

24-Aug-2021 ಕ್ರೀಡೆ

ನವದೆಹಲಿ: ಇಂದಿನಿಂದ ಆರಂಭವಾಗಲಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ಪ್ಯಾರಾ ಅಥ್ಲೀಟ್‌ಗಳಿಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಶುಭ ಕೋರಿದ್ದಾರೆ. ಈ ಕ್ರೀಡಾಕೂಟದಲ್ಲಿ ಭಾರತದ ದೇವೇಂದ್ರ ಜಜಾರಿಯಾ ಮತ್ತು ಮರಿಯಪ್ಪನ್ ತಂಗವೇಲು...

Know More

ವಮಿಕಾಳಿಗೆ 6 ತಿಂಗಳ ಸಂಭ್ರಮ: ಕ್ಯೂಟ್ ಫೋಟೋ ಹಂಚಿಕೊಂಡ ಅನುಷ್ಕಾ

12-Jul-2021 ಬಾಲಿವುಡ್

ನಟಿ ಅನುಷ್ಕಾ ಶರ್ಮಾ 6 ತಿಂಗಳು ಪೂರೈಸಿದ ತಮ್ಮ ಮಗಳು ವಮಿಕಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈಕೆಯ ಒಂದು ನಗು ನಮ್ಮ ಜಗತ್ತನ್ನು ಬದಲಾಯಿಸುತ್ತದೆ ಎಂದು ಅಡಿಬರಹ ಬರೆದು ಟ್ವೀಟ್ ಮಾಡಿದ್ದಾರೆ. ಮಗಳು...

Know More
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!