News Karnataka Kannada
Thursday, April 18 2024
Cricket

ಭಾರತದಲ್ಲಿ ಸದೃಢ ಮತ್ತು ಬದ್ಧ ನಾಯಕತ್ವವಿದೆ: ವಿತ್ತ ಸಚಿವೆ

18-Oct-2021 ವಿದೇಶ

ವಾಷಿಂಗ್​ಟನ್: ಭಾರತದಲ್ಲಿ ಹೂಡಿಕೆದಾರರು ಹಾಗೂ ಕೈಗಾರಿಕೋದ್ಯಮಿಗಳಿಗೆ ಸಾಕಷ್ಟು ಅವಕಾಶಗಳಿವೆ. ಜಾಗತಿಕ ಪೂರೈಕೆ ವ್ಯವಸ್ಥೆಯಲ್ಲಿ ಆಗಿರುವ ಹೊಸ ಬೆಳವಣಿಗೆಗಳು ಹಾಗೂ ಭಾರತಕ್ಕೆ ಇರುವ ಸ್ಪಷ್ಟ ಮನಃಸ್ಥಿತಿಯ ಮತ್ತು ಬದ್ಧ ನಾಯಕತ್ವವು ದೇಶದಲ್ಲಿ ಹೂಡಿಕೆಗೆ ಪೂರಕ ವಾತಾವರಣ ರೂಪಿಸಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ವಾಷಿಂಗ್​ಟನ್​ನಿಂದ ಶುಕ್ರವಾರ ತಡರಾತ್ರಿ ನ್ಯೂಯಾರ್ಕ್​ಗೆ ಬಂದ ನಿರ್ಮಲಾ ಸೀತಾರಾಮನ್...

Know More

ಬೈಡನ್ ಆಡಳಿತಕ್ಕೆ ಹಿನ್ನಡೆ

09-Oct-2021 ವಿದೇಶ

ವಾಷಿಂಗ್ಟನ್ : ಟೆಕ್ಸಾಸ್‌ನ ಗರ್ಭಪಾತದ ಮೇಲಿನ ಸಂಪೂರ್ಣ ನಿಷೇಧವನ್ನು ಅಮೆರಿಕದ ಮೇಲ್ಮನವಿಗೆ ಸಂಬಂಧಿಸಿದ ಉನ್ನತ ನ್ಯಾಯಾಲಯವು ತಾತ್ಕಾಲಿಕವಾಗಿ ಮರು ಸ್ಥಾಪಿಸಿದ್ದು, ಇದು ಗರ್ಭಪಾತ ಹಕ್ಕುಗಳ ವಕೀಲರು ಮತ್ತು ಬೈಡನ್ ಆಡಳಿತಕ್ಕೆ ಹಿನ್ನಡೆಯಾದಂತಾಗಿದೆ. ಗರ್ಭಪಾತದ ಮೇಲಿನ...

Know More

ಸಾಮಾಜಿಕ ಜಾಲತಾಣ ಸ್ಥಗಿತಕ್ಕೆ ನಿಖರವಾದ ಕಾರಣ ಇಲ್ಲಿದೆ

06-Oct-2021 ವಿದೇಶ

ವಾಷಿಂಗ್ಟನ್ :  ಸೋಮವಾರ ರಾತ್ರಿ ಏಕಾಏಕಿ ತಮ್ಮ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ವಿಶ್ವದಾದ್ಯಂತ ಜಗತ್ತಿಗೆ ಡಿಜಿಟಲ್‌ ಶಾಕ್‌ ನೀಡಿದ್ದ ವಿಶ್ವದ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‌​ಬುಕ್‌ , ಇನ್‌​ಸ್ಟಾಗ್ರಾಂ ಹಾಗೂ ವಾಟ್ಸಾಪ್, ತಮ್ಮ...

Know More

600 ಕೋಟಿ ಡಾಲರ್ ನಷ್ಟ ಅನುಭವಿಸಿದ ಮಾರ್ಕ್ ಜುಕೇನ್ ಬರ್ಗ್

05-Oct-2021 ವಿದೇಶ

ವಾಷಿಂಗ್ಟನ್: ಸೋಮವಾರ ರಾತ್ರಿ 3- 4 ಗಂಟೆಗಳ ಕಾಲ ಫೇಸ್ ಬುಕ್ ಸಾಮಾಜಿಕ ಜಾಲತಾಣ ಸ್ಥಗಿತಗೊಂಡು ವಿಶ್ವಾದ್ಯಂತ ಕೋಟ್ಯಂತರ ಬಳಕೆದಾರರು ಪರದಾಡಿದ್ದರು. ವಾಟ್ಸ್ ಆಪ್ ಮತ್ತು ಇನ್ ಸ್ಟಾಗ್ರಾಂ ಸೇವೆಗಳನ್ನೂ ಬಳಕೆದಾರರು ಬಳಸಲಾಗದೆ ತೊಂದರೆಗೀಡಾಗಿದ್ದರು. ಈ...

Know More

ದೊಡ್ಡಣ್ಣನ ನೆಲದಲ್ಲಿ 7 ಲಕ್ಷ ಮುಟ್ಟಿದ ಕೋವಿಡ್ ಸಾವು

03-Oct-2021 ವಿದೇಶ

ವಾಷಿಂಗ್ಟನ್‌ : ಕೋವಿಡ್‌ದಿಂದಾಗಿ ಅಮೆರಿಕದಲ್ಲಿ ಅಸುನೀಗಿ ದವರ ಸಂಖ್ಯೆ 7 ಲಕ್ಷಕ್ಕೆ ಏರಿದೆ. ಮೂರೂವರೆ ತಿಂಗಳ ಹಿಂದೆ ಅಂದರೆ ಜೂನ್‌ ಮಧ್ಯದಲ್ಲಿ ದೇಶದಲ್ಲಿ ಕೊರೊನಾದಿಂದಾಗಿ ಮೃತರ ಸಂಖ್ಯೆ 6 ಲಕ್ಷ ದಾಟಿತ್ತು. ಅದಾದ ಅನಂತರ...

Know More

ವಿಶ್ವ ನಾಯಕರ ಮೆಚ್ಚುಗೆಗೆ ಪಾತ್ರವಾದ ಭಾರತ

30-Sep-2021 ವಿದೇಶ

ವಾಷಿಂಗ್ಟನ್ : ಕೋವಿಡ್‌ ಸಾಂಕ್ರಾಮಿಕ ನಿಯಂತ್ರಣಕ್ಕಾಗಿ ಪರಿಣಾಮಕಾರಿ ಹೋರಾಟ ನಡೆಸುವುದರ ಜೊತೆಗೆ, ಸೋಂಕು ಮಣಿಸಲು ಇತರೆ ದೇಶಗಳಿಗೆ ನೆರವಾದ ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ಹಲವು ದೇಶಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸೆ.21ರಿಂದ ಆರಂಭವಾದ ವಿಶ್ವಸಂಸ್ಥೆಯ 76ನೇ...

Know More

ಕ್ವಾಡ್ ಸಭೆ : ಪ್ರಧಾನಿ ನರೇಂದ್ರ ಮೋದಿ ಪರೋಕ್ಷ ಸಮರ ಸಾರುವ ನಿರೀಕ್ಷೆ

24-Sep-2021 ವಿದೇಶ

ವಾಷಿಂಗ್ಟನ್‌ :  ಚೀನಾವನ್ನು ಜಾಗತಿಕವಾಗಿ ಕುಗ್ಗಿಸಲು  ರಚನೆಯಾಗಿರುವ ‘ಕ್ವಾಡ್‌’ (ಭಾರತ, ಅಮೆರಿಕ, ಆಸ್ಪ್ರೇಲಿಯಾ, ಜಪಾನ್‌) ದೇಶಗಳ ಮಹತ್ವದ ಶೃಂಗಸಭೆ ಶುಕ್ರವಾರ ನಡೆಯಲಿದೆ . ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಭಾರತದ ಪ್ರಧಾನಿ ನರೇಂದ್ರ...

Know More

ಲಸಿಕೆ ಬಗ್ಗೆ ವಿವಾದತ್ಮಕ ಹೇಳಿಕೆ, ಶ್ವೇತಭವನದಿಂದ ಬುಲಾವ್

16-Sep-2021 ವಿದೇಶ

ವಾಷಿಂಗ್ಟನ್ : ಕೋವಿಡ್  ಲಸಿಕೆ ಸುರಕ್ಷತೆ ಬಗ್ಗೆ ಪ್ರಶ್ನಿಸಿದ್ದ ಗ್ರ್ಯಾಮಿ ನಾಮನಿರ್ದೇಶನದ ರ‍್ಯಾಪರ್ ನಿಕಿ ಮಿನಾಜ್ ಅವರನ್ನು ಶ್ವೇತ ಭವನಕ್ಕೆ ಕರೆಯಲಾಗಿದೆ. ಲಸಿಕೆ ಅಡ್ಡ ಪರಿಣಾಮ ಕುರಿತು ಈ ವಾರದ ಆರಂಭದಲ್ಲಿ 38 ವರ್ಷದ ನಿಕಿ...

Know More

ಭಾರತದ ಪ್ರಭಾವವನ್ನು ತಗ್ಗಿಸುವದು ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಗುರಿ : ಅಮೆರಿಕದ ವಿದೇಶಾಂಗ ಇಲಾಖೆ

22-Aug-2021 ವಿದೇಶ

ವಾಷಿಂಗ್ಟನ್‌ :ಅಫ್ಘಾನಿಸ್ತಾನಕ್ಕೆ ಹಾಗೂ ಪಾಕಿಸ್ತಾನಕ್ಕೆ ಎರಡು ವ್ಯೂಹಾತ್ಮಕ ಭದ್ರತಾ ಗುರಿಗಳಿವೆ. ಒಂದು, ನಿಶ್ಚಿತವಾಗಿಯೂ ಭಾರತದ ಪ್ರಭಾವವನ್ನು ತಗ್ಗಿಸುವ ಪ್ರಯತ್ನ ಮುಂದುವರಿಸುವುದು. ಎರಡು, ಅಫ್ಘಾನಿಸ್ತಾನದ ನಾಗರಿಕ ಸಮರ ತನ್ನ ದೇಶದೊಳಗೆ ನುಸುಳದಂತೆ ನೋಡಿಕೊಳ್ಳುವುದು ಎಂದು ಅಮೆರಿಕದ...

Know More

ತನ್ನ ನಿರ್ಧಾರ ಸಮರ್ಥಿಸಿಕೊಂಡ ಅಮೇರಿಕಾ

18-Aug-2021 ವಿದೇಶ

ವಾಷಿಂಗ್ಟನ್ : ಅಫ್ಘಾನಿಸ್ತಾನದಲ್ಲಿ 20 ವರ್ಷ ದಿಂದ ಅಮೇರಿಕಾ ಸೇನೆ ಯನ್ನು ಹಠತ್ತಾಗಿ ಹಿಂಪಡೆದ ಬಗ್ಗೆ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಅಫ್ಗಾನಿಸ್ತಾನವನ್ನು ತಾಲಿಬಾನ್ ಉಗ್ರರು ತಮ್ಮ ತೆಕ್ಕೆಗೆ ತೆಗೆದುಕೊಂಡ...

Know More

ಕಡ್ಡಾಯ ಲಸಿಕೆ ಕಾನೂನಿಗೆ ಅಮೇರಿಕಾದಲ್ಲಿ ಭಾರೀ ವಿರೋಧ ವ್ಯಕ್ತ

15-Aug-2021 ವಿದೇಶ

ವಾಷಿಂಗ್ಟನ್ : ಅಮೆರಿಕದಲ್ಲಿ ಕಡ್ಡಾಯ ಲಸಿಕೆ ಕಾನೂನಿನ ವಿರುದ್ಧ ನಡೆದ ಭಾರೀ ಪ್ರತಿಭಟನೆ ವೇಳೆ ಘರ್ಷಣೆ ಸಂಭವಿಸಿದೆ. ಈ ಸಂದರ್ಭ ಎರಡು ಬಣಗಳ ನಡುವೆ ನಡೆದ ಗಲಭೆಯಲ್ಲಿ ಓರ್ವನಿಗೆ ಚಾಕು ಇರಿದ ಘಟನೆ ನಡೆದಿದೆ.ಅಷ್ಟೇ...

Know More

ಇನ್ನು ಕೆಲ ವರ್ಷಗಳಲ್ಲಿ ಕರೋನಾ ಮಕ್ಕಳ ರೋಗವಾಗಬಹುದು

13-Aug-2021 ವಿದೇಶ

ವಾಷಿಂಗ್ಟನ್‌ : ಇನ್ನು ಕೆಲ ವರ್ಷಗಳಲ್ಲಿ ಕೋವಿಡ್‌-19 ವೈರಸ್‌ ಕೂಡ ಇನ್ನಿತರ ಸಾಮಾನ್ಯ ನೆಗಡಿಕಾರಕ ವೈರಸ್‌ನಂತಾಗಬಹುದು. ಅದರಲ್ಲೂ ವಿಶೇಷವಾಗಿ ಇದು ಮಕ್ಕಳನ್ನು ಮಾತ್ರ ಬಾಧಿಸುವ ವೈರಸ್‌ ಆಗಬಹುದು ಎಂದು ಅಧ್ಯಯನವೊಂದು ಹೇಳಿದೆ. ಅಮೆರಿಕ ಮತ್ತು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು