News Karnataka Kannada
Wednesday, April 24 2024
Cricket

ಕೆರೆಗಳಿಗೆ ನೀರು ತುಂಬಿಸದಿದ್ರೆ ಈ ಬಾರಿ ಮತದಾನ ಮಾಡಲ್ಲ : ಗ್ರಾಮಸ್ಥರು ಎಚ್ಚರಿಕೆ

22-Apr-2024 ಚಾಮರಾಜನಗರ

ಕೆರೆಗಳಿಗೆ ನೀರು ತುಂಬಿಸದಿದ್ರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ ಎಂದು ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮಸ್ಥರು ಎಚ್ಚರಿಕೆ...

Know More

ಕುಡಿಯುವ ನೀರಿಲ್ಲದೆ ಪರದಾಟ; ಚುನಾವಣೆ ಬಹಿಷ್ಕಾರದ ಎಚ್ಚರಿಕೆ

17-Apr-2024 ಹಾಸನ

ತಾಲೂಕಿನ ಚಟಚಟನಹಳ್ಳಿ ಗ್ರಾಪಂ ವ್ಯಾಪ್ತೀಯ ನಾಗರಾಜಪುರ ಗ್ರಾಮದಲ್ಲಿ ಸುಮಾರು ೫ ತಿಂಗಳಿಂದ ಕುಡಿಯುವ ನೀರಿಗೆ ಹಾಹಾಕಾರ ಇದ್ದರೂ ಸಹ ಯಾವುದೇ ಜನಪ್ರತಿನಿಧಿಗಳಾಗಲಿ ಹಾಗೂ ತಾಲೂಕು ಆಡಳಿತಾಧಿಕಾರಿಗಳಾಗಲಿ ಗಮನ ಹರಿಸದೆ ಇರುವುದರಿಂದ ಗ್ರಾಪಂ ಕಚೇರಿಗೆ ಮುತ್ತಿಗೆ...

Know More

ಬೆಂಗಳೂರಿನ ಜನರಿಗೆ ಮತ್ತೊಂದು ಶಾಕ್‌ : ನೀರಿನ ಟೆಸ್ಟನಲ್ಲಿ ಸಿಕ್ತು ಅಪಾಯಕಾರಿ ಅಂಶ

17-Apr-2024 ಬೆಂಗಳೂರು

ಬಿಸಿಲಿನ ಬೇಗೆ ಒಂದೆಡೆಯಾದರೆ ನೀರಿನ ಕೊರತೆ ಇನ್ನೊಂದಡೆ ಅಲ್ಲದೇ ಇತ್ತಿಚೆಗೆ ಶುರುವಾದ ಕಾಲರಾ ರೋಗ ಮತ್ತೊಂದೆಡೆ. ಈ ಎಲ್ಲಾ ತೊಂದರೆಗೆ ಬೆಂಡಾಗಿರುವ ಸಿಲಿಕಾನ್‌ ಸಿಟಿ ಮಂದಿ ಗೆ ಈಗ ಮತ್ತೊಂದು ಶಾಕ್‌...

Know More

ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯತಿಗೆ ಬೇಲಿ, ಕೀಲಿ

13-Apr-2024 ರಾಯಚೂರು

ನೀರಿನ ಸಮಸ್ಯೆ ತೀವ್ರಗೊಂಡ ಕಾರಣ ಕುಡಿಯುವ ನೀರು ಒದಗಿಸಿಕೊಂಡುವಂತೆ ಆಗ್ರಹಿಸಿ ಗ್ರಾಮ ಪಂಚಾಯತಿ ಕಛೇರಿಗೆ ಕೀಲಿ ಜಡಿದು, ಬೇಲಿ ಹಾಕಿದ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ...

Know More

ನೀರಿನಲ್ಲಿ ಮುಳುಗಿತಿದ್ದ ತಮ್ಮನನ್ನು ಕಾಪಡಲೂ ಹೋಗಿ ಅಣ್ಣನೂ ಸಾವು

10-Apr-2024 ಬೆಂಗಳೂರು

ಇತ್ತೀಚೆಗೆ ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಬಹಳಷ್ಟು ನಡೆದಿವೆ. ಅದರಲ್ಲೂ ಮಕ್ಕಳೇ ಹೆಚ್ಚು ಇದೀಗ ಅಣ್ಣ ನೀರಿನಲ್ಲಿ ಮುಳುಗುತ್ತಿದ್ದ ತಮ್ಮನನ್ನು ಕಾಪಡಲು ಹೋಗಿ ತಾನು ಮುಳುಗಿ ಸಾವನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ...

Know More

ಗಾಳಿಯಿಂದ ನೀರು ತಯಾರಿಸುವ ಉರವು ಲ್ಯಾಬ್ಸ್ ಸಂಸ್ಥೆ : ಹೇಗೆ ? ಇಲ್ಲಿದೆ ಮಾಹಿತಿ

09-Apr-2024 ಬೆಂಗಳೂರು

ಒಂದೆಡೆ ಬಿಸಿಲಿನ ಧಗೆ ಇನ್ನೊಂದೆಡೆ ನೀರಿನ ಕೊರತೆ ಇದರಿಂದ ಜನತೆ ಬೇಸತ್ತು ಹೋಗಿದ್ದಾರೆ. ನೀರಿನ ಸಮಸ್ಯೆಯನ್ನು ಇಡೀ ಪ್ರಪಂಚವೇ ಎದುರಿಸುತ್ತಿದೆ. ಇಂತಹ ಸಮಯದಲ್ಲಿ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಬೆಂಗಳೂರಿನಲ್ಲಿ ಗಾಳಿಯಿಂದ ನೀರು ತಯಾರಿಸುವ...

Know More

ಮಲೆನಾಡಿನಲ್ಲಿ ರಣ ಬಿಸಿಲು : ಎಳನೀರು ಖರೀದಿ ಗೆ ಮುಗಿಬಿದ್ದ ಜನ

08-Apr-2024 ಹುಬ್ಬಳ್ಳಿ-ಧಾರವಾಡ

ಮಲೆನಾಡು ಎಂದು ಕರೆಸಿಕೊಳ್ಳುವ ಧಾರವಾಡ ನಗರದಾದ್ಯಂತ ಜನರು ತಂಪು ಪಾನೀಯ ಮೋರೆ ಹೋಗಿದ್ದು, ಎಳನೀರು ಖರೀದಿ ಮಾಡಲು ಮುಗಿಬಿದ್ದ ದೃಶ್ಯಗಳು ನಗರದ ವಿವಿಧೆಡೆ...

Know More

ಕೊಳ್ಳೇಗಾಲ: ನೀರು, ಮೂಲಭೂತ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ

06-Apr-2024 ಚಾಮರಾಜನಗರ

ನೀರು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ವತಿಯಿಂದ ಕೊಳ್ಳೇಗಾಲದಲ್ಲಿ ಪ್ರತಿಭಟನೆ...

Know More

ಕಂದಾಯ ಇಲಾಖೆಯಿಂದ ಬೋರ್ ವೇಲ್ ಕೊರೆಸಿ ನೀರಿನ ಹಾಹಾಕಾರ ತಪ್ಪಿಸಿದ ಅಧಿಕಾರಗಳು

05-Apr-2024 ಕಲಬುರಗಿ

ಭೀಕರ ಬರಗಾಲ ಎದುರಿಸುತ್ತಿರುವ ಕರ್ನಾಟಕದ ಜನತೆಗೆ ಕುಡಿಯುವ ನೀರು ಸಿಗದಂತಹ ಪರಸ್ಥಿತಿ ಎದುರಾಗಿದೆ....

Know More

ಕುಡಿಯುವ ನೀರಿಗಾಗಿ ರಾಜ್ಯಹೆದ್ದಾರಿ ತಡೆದು ಪ್ರತಿಭಟನೆ

05-Apr-2024 ಕಲಬುರಗಿ

ಮಳೆಗಾಲದ ಅಭಾವದಿಂದ ಭೀಕರ ಬರಗಾಲ ಎದುರಿಸುತ್ತಿರುವ ಕಲಬುರಗಿ ಜನರು ಕುಡಿಯುವ ನೀರಿಗಾಗಿ ಸರಣಿ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಭೀಮಾನದಿಗೆ ಅಡ್ಡಲಾಗಿ ಕಟ್ಟಿರುವ ಸೊನ್ನೆ ಡ್ಯಾಮನಲ್ಲಿ ನೀರು ಬಂದಿದ್ದು, ಅಲ್ಲಿಂದ ಪಕ್ಕದ ಗಾಣಗಾಪುರ ವರೆಗೆ ನೀರು ಹರಿಸಬೇಕು...

Know More

ಕುಡಿಯುವ ನೀರಿನ ಪೈಪ್ ಲೈನ್ ಹಾನಿ: ಸ್ಥಳೀಯ ನಾಗರಿಕರ ಆಕ್ರೋಶ

02-Apr-2024 ಉಡುಪಿ

ಸಾಣೂರು ರಾಷ್ಟ್ರೀಯ ಹೆದ್ದಾರಿ 169 ಮುರತಂಗಡಿ ಬಳಿ ಪೈಪ್ ಲೈನ್ ಒಡೆದು ಕಳೆದ ನಾಲ್ಕೈದು ದಿನಗಳಿಂದ ನೀರು ಅನವಶ್ಯಕವಾಗಿ...

Know More

ಕಡಬೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಅಲೆದಾಟ

30-Mar-2024 ಮೈಸೂರು

ತಾಲ್ಲೂಕಿನ ನೆಲ್ಲಿತಾಳಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡಬೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಅಲೆದಾಡುವ ಪರಿಸ್ಥಿತಿ...

Know More

ಪಶು-ಪಕ್ಷಿಗಳಿಗೆ ನೀರಿನ ವ್ಯವಸ್ಥೆ: ಚಿಟಗುಪ್ಪ ಪುರಸಭೆ ಕಾರ್ಯಕ್ಕೆ ಮೆಚ್ಚುಗೆ

29-Mar-2024 ಬೀದರ್

ಚಿಟಗುಪ್ಪ ಪುರಸಭೆ ಕಚೇರಿ ಆವರಣದಲ್ಲಿ ಸಿಬ್ಬಂದಿಗಳು ಪಶು-ಪಕ್ಷಿಗಳಿಗೆ ನಿತ್ಯ ಕುಡಿಯುವ ನೀರಿನ ದಾಹ ತಣಿಸುವ ಕಾರ್ಯ ಮಾಡಿದ್ದು, ಸಾರ್ವಜನಿಕರ ಮೆಚ್ಚುಗೆಗೆ...

Know More

ಅಧಿಕಾರಿಗಳು ಹಾಗೂ ಸಿಬ್ಬಂದಿ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಿ :ಜಿಲ್ಲಾಧಿಕಾರಿ ದಿವ್ಯ ಪ್ರಭು

26-Mar-2024 ಕರ್ನಾಟಕ

ಬರಪೀಡಿತವೆಂದು ಘೋಷಣೆಯಾದ ಕಲಘಟಗಿ ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರು ಹಾಗೂ ಮೇವು ಸೇರಿದಂತೆ ಗ್ರಾಮಸ್ಥರಿಗೆ ಯಾವುದೇ ರೀತಿಯ ಸಮಸ್ಯೆ ಕಂಡುಬಂದಲ್ಲಿ ಗ್ರಾಮ ಮಟ್ಟದ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕಾರ್ಯ ನಿರ್ವಹಿಸುವಂತೆ ದಿವ್ಯ ಪ್ರಭು ಅವರು...

Know More

ಪ್ರಾಣಿ, ಪಕ್ಷಿಕಳಿಗಾಗಿ ವರದಾ ನದಿಯನ್ನೆ ತುಂಬಿಸಲು ಹೊರಟ ರೈತ

25-Mar-2024 ಹಾವೇರಿ

ಮಳೆರಾಯನ ಮುನಿಸಿನಿಂದ ನೆಲ ಕಾದ ಹಂಚಂತಾಗಿದೆ.ನೀರಿಲ್ಲದೆ ಬರಗಾಲ ಬಂದು ಹೊಕ್ಕಿದೆ. ಇತ್ತ ರೈತ ಮಳೆರಾಯನ ಮುನಿಸಿನಿಂದ ಬೆಳೆಗಳನ್ನು ಕಾಪಡಿಕೊಳ್ಳಲು ಹರಸಾಹಸ ಪಡುತ್ತಿದ್ದಾನೆ ಇನ್ನೊಂದೆಡೆ ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿದ್ದಾನೆ. ಪ್ರಾಣಿ, ಪಕ್ಷಿಗಳ ಒದ್ದಾಟ ಹೇಳತೀರದು ನೀರಿಗಾಗಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು