ಹೊಸದಿಲ್ಲಿ: ಪ್ರಕರಣವೊಂದರಲ್ಲಿ ಆರೋಪಿಯಿಂದ 50,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ದೆಹಲಿ ಪೊಲೀಸ್ ಸಬ್ಇನ್ಸ್ಪೆಕ್ಟರ್ರನ್ನು ಕೇಂದ್ರ ತನಿಖಾ ದಳ (ಸಿಬಿಐ) ಗುರುವಾರ ಬಂಧಿಸಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ರಾಜಧಾನಿಯ ಸಾಕೇತ್ ಪ್ರದೇಶದ ಮಾಲ್ನಿಂದ ಎಸ್ಐ ಭೋಜರಾಜ್ ಅವರನ್ನು ಮೈದಾನ್ ಗರ್ಹಿ ಪೊಲೀಸ್ ಠಾಣೆಯಲ್ಲಿ ನಿಯೋಜಿಸಿದ್ದಾಗ ಸಿಬಿಐ ಬಂಧಿಸಿದೆ. ಭೋಜರಾಜ್ ಲಂಚ ಸ್ವೀಕರಿಸುತ್ತಿದ್ದನೆಂದು...
Know MoreGet latest news karnataka updates on your email.