ಮಂಗಳೂರು ; ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ‘ಕೊಂಕಣಿ ಸಂವಾದ ಜಾಲಗೋಷ್ಠಿ’ ಸರಣಿಯ ಎರಡನೇಯ ಉಪಾಖ್ಯಾನವು ತಾರೀಕು ಜುಲೈ ೧೦ ರಂದು ಜರುಗಿತು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈಯವರು ಸ್ವಾಗತಿಸಿದರು. ವಿಶ್ವ ಕೊಂಕಣಿ ಕೇಂದ್ರ ‘ಶಾಲೆಯಲ್ಲಿ ಕೊಂಕಣಿ ಶಿಕವಣ’ ವಿಭಾಗದ ಮುಖ್ಯಸ್ತರಾದ ಪ್ರೊ. ಡಾ. ಕಸ್ತೂರಿ ಮೋಹನ ಪೈಯವರು ಕೊಂಕಣಿ ಭಾಷೆಯ...
Know MoreGet latest news karnataka updates on your email.