ಕೊರೋನ ವಿರುದ್ಧದ ಹೋರಾಟದಲ್ಲಿ ಭಾರತದ ಸ್ಪಂದನೆಗೆ ಧನ್ಯವಾದ ತಿಳಿಸಿ ವಿಶ್ವ ಆರೋಗ್ಯ ಸಂಸ್ಥೆ
ನವದೆಹಲಿ: ದಕ್ಷಿಣ ಏಷ್ಯಾದ ನೆರೆಹೊರೆ ದೇಶಗಳಿಗೆ ಮತ್ತು ಬ್ರೆಜಿಲ್ ಮತ್ತು ಮೊರಾಕ್ಕೊ ಮುಂತಾದ ದೇಶಗಳಿಗೆ ಭಾರತವು ಲಸಿಕೆಗಳನ್ನ ಕಳುಹಿಸುತ್ತಿದ್ದು, ದಕ್ಷಿಣ ಆಫ್ರಿಕಾಕ್ಕು ಕೂಡ ಶೀಘ್ರದಲ್ಲೇ ಲಸಿಕೆ ರವಾನೆಯಾಗಲಿದೆ. ಭಾರತದ ಈ ಸದೃಯಕ್ಕೆ ಮೆಚ್ಚುಗೆ ಸೂಚಿಸಿದ ವಿಶ್ವ ಸಂಸ್ಥೆಯ ಮುಖ್ಯಸ್ಥರು, ಪ್ರಧಾನಿ ಮೋದಿಯವ್ರಿಗೆ ಧನ್ಯವಾದ ತಿಳಿಸಿದ್ದಾರೆ.