News Kannada
Sunday, September 24 2023
ದೇಶ-ವಿದೇಶ

ಮಕ್ಕಳ ಬಿಸಿಯೂಟದ ಕಿಚಡಿಯಲ್ಲಿ ಸತ್ತ ಹಾವು ಪತ್ತೆ

Photo Credit :

ಮಕ್ಕಳ ಬಿಸಿಯೂಟದ ಕಿಚಡಿಯಲ್ಲಿ ಸತ್ತ ಹಾವು ಪತ್ತೆ

ನಾಂದೇಡ್: ಮಧ್ಯಾಹ್ನದ ಬಿಸಿಯೂಟದಲ್ಲಿ ಸತ್ತ ಹಾವು ಪತ್ತೆಯಾಗಿರುವ ಘಟನೆಯು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಗರ್ಗವಾನ್ ಜಿಲ್ಲೆಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಶಾಲಾ ಮಕ್ಕಳಿಗೆ ಬಡಿಸಲಾಗುವಂತಹ ಕಿಚಡಿಯಲ್ಲಿ ಈ ಸತ್ತ ಹಾವು ಕಂಡುಬಂದಿದೆ. ಇದನ್ನು ನೋಡಿದ ಅಲ್ಲಿನ ಸಿಬ್ಬಂದಿ ಒಂದು ಕ್ಷಣ ಹೌಹಾರಿದ್ದಾರೆ.

ಒಂದರಿಂದ ಐದನೇ ತರಗತಿವರೆಗಿನ ಸುಮಾರು 80 ಮಕ್ಕಳಿಗೆ ಈ ಕಿಚಡಿ ಬಡಿಸಲಾಗುತ್ತಿತ್ತು. ತಕ್ಷಣವೇ ಬಿಸಿಯೂಟ ಬಡಿಸುವುದನ್ನು ಸಿಬ್ಬಂದಿ ನಿಲ್ಲಿಸಿದ್ದಾರೆ.

ಈ ಬಗ್ಗೆ ನಾಂದೇಡ್ ಜಿಲ್ಲಾ ಶಿಕ್ಷಣಾಧಿಕಾರಿ(ಡಿಇಒ) ಪ್ರಶಾಂತ್ ದಿಗ್ರಾಸ್ಕರ್ ತನಿಖೆಗೆ ಆದೇಶಿಸಿದ್ದಾರೆ.

See also  ಬಿಜೆಪಿ ಸಂಸದೆ ಕಾಂಗ್ರೆಸ್‌ ಸೇರ್ಪಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು